ಅನೇಕ ಜನರು ಟೂತ್ಪೇಸ್ಟ್ ಅನ್ನು ತಿನ್ನುವುದನ್ನು ನೀವು ನೋಡಿರಬೇಕು. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್ಪೇಸ್ಟ್ ಅನ್ನುಹೇಗೆ ತಯಾರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಬಳಸುವ ಟೂತ್ಪೇಸ್ಟ್ಗೆ ಏನನ್ನು ಸೇರಿಸಲಾಗುತ್ತದೆ ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತೇವೆ.
ನಾವು ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಹಲ್ಲುಗಳನ್ನು ಸ್ವಚ್ಛಗೊಳಿಸುವುದು. ಟೂತ್ ಬ್ರಷ್ ಮತ್ತು ಟೂತ್ಪೇಸ್ಟ್ ಅನ್ನು ಇದಕ್ಕಾಗಿ ಬಳಸಲಾಗುತ್ತದೆ. ಅನೇಕ ಜನರು ಟೂತ್ಪೇಸ್ಟ್ ಅನ್ನು ತಿನ್ನಲು ತುಂಬಾ ರುಚಿಯಾಗಿರುತ್ತದೆ ಎಂದು ಹೇಳುವುದನ್ನು ನೀವು ನೋಡಿರಬಹುದು. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್ಪೇಸ್ಟ್ಗೆ ಯಾವರೀತಿಯ ಕೆಮಿಕಲ್ಗಳನ್ನು ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವು ಇಂದು ಮಾಹಿತಿಯನ್ನು ನೀಡಲಿದ್ದೇವೆ.
Knowledge News: ಒಂದು ದಿನದಲ್ಲಿ ಮನುಷ್ಯ ಎಷ್ಟು ಮಾತನಾಡುತ್ತಾನೆ? ಎಂಬ ಪ್ರಶ್ನೆ ನಿಮಗೂ ಹಲವಾರು ಬಾರಿ ಕಾಡಿರಬಹುದು. ಆದರೆ, ಇದುವರೆಗೆ ಅದರ ಮೇಲೆ ಗಮನಹರಿಸದೆ ಇರಬಹುದು. ಇಂದು ನಾವು ನಿಮಗೆ ಈ ಕುರಿತು ಮಾಹಿತಿಯನ್ನು ನೀಡಲಿದ್ದು, ಅದು ನಿಮ್ಮ ಪಾಲಿಗೆ ತುಂಬಾ ರೋಚಕವಾಗಿರಲಿದೆ.
ಈ ಸಮಯವನ್ನು ಸುಮ್ಮನೆ ಸಾವಿನ ಸಮಯ ಎಂದು ಕರೆಯುವುದಿಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ತತ್ವಗಳ ಆಧಾರದ ಮೇಲೆ, ವಿಜ್ಞಾನ ಮತ್ತು ಧರ್ಮ ಎರಡೂ ಬಹುತೇಕ ಒಂದು ತೀರ್ಮಾನಕ್ಕೆ ಬಂದಂತೆ ತೋರುತ್ತದೆ. ಅಂದರೆ, ಬೆಳಿಗ್ಗೆ 3 ರಿಂದ 4 ರ ಸಮಯವು ತುಂಬಾ ಅಪಾಯಕಾರಿ.
ನೀವು ಜೀನ್ಸ್ ಧರಿಸುತ್ತಿದ್ದರೆ ಅದರ ಬಲಭಾಗದಲ್ಲಿ ಚಿಕ್ಕ ಕಿಸೆ(Small Pocket In Jeans) ಏಕಿರಬಹುದೆಂದು ಎಂದಾದರೂ ಯೋಚಿಸಿದ್ದೀರಾ..? ಜೀನ್ಸ್ ಪ್ಯಾಂಟಿನಲ್ಲಿ ಈ ಚಿಕ್ಕ ಪಾಕೆಟ್ ಹೇಗೆ ಬಂತು..? ಅಂತಾ ಬಹುತೇಕರಿಗೆ ತಿಳಿದಿರುವುದಿಲ್ಲ.
Online Banking - ಆನ್ಲೈನ್ನಲ್ಲಿ ಯಾರೊಬ್ಬರ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವಾಗ ಅದಕ್ಕೆ ಐಎಫ್ಎಸ್ಸಿ ಕೋಡ್ ಅವಶ್ಯಕತೆ ಬೀಳುತ್ತದೆ. ಹಣ ವರ್ಗಾವಣೆ ಮಾಡುವಾಗ ತಪ್ಪಾದ IFSC ಕೋಡ್ ನಮೂದಿಸಿದರೆ ಎನ್ನಾಗಲಿದೆ? ಈ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳೋಣ ಬನ್ನಿ.
Super App: ಶೀಘ್ರದಲ್ಲಿಯೇ Social Media Platformsಗಳು ಸೂಪರ್ ಆಪ್ ನಂತೆ ಕಾರ್ಯನಿರ್ವಹಿಸಲಿವೆ. ಬಳಿಕ ನೀವು ಒಂದೇ ಆಪ್ ಬಳಸಿ ಹಲವು ಕೆಲಸಗಳನ್ನು ಮಾಡುವುದು ಸಾಧ್ಯವಾಗಲಿದೆ. ಅಂದರೆ, ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಆಪ್ ಗಳಿಗೆ ಭೇಟಿ ನೀಡುವ ಅವಶ್ಯಕತೆ ನಿಮಗೆ ಬೀಳುವುದಿಲ್ಲ.
Knowledge Story: ಸೀನು (Sneezing) ಕೂಡ ಓರ್ವ ವ್ಯಕ್ತಿಯ ಸ್ವಭಾವ (Nature) ಹಾಗೂ ವ್ಯಕ್ತಿತ್ವದ ಬಗ್ಗೆ ಸಂಕೇತಗಳನ್ನು ನೀಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಬ್ರಿಟನ್ ತಜ್ಞರು ವ್ಯಕ್ತಿಯ ವ್ಯಕ್ತಿತ್ವ (Personality) ತಿಳಿದುಕೊಳ್ಳಲು ಇದೂ ಕೂಡ ಒಂದು ಮಾರ್ಗ ಎಂದು ಹೇಳಿದ್ದಾರೆ.
Knowledge Story - ಮೆಡಿಕಲ್ ಸ್ಟೋರ್ (Medical Store) ನಿಂದ ಔಷಧಿ (Medicine) ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ಕೇವಲ ಮುಕ್ತಾಯ ದಿನಾಂಕವನ್ನು (Expiry Date) ಜೊತೆಗೆ ನೀವು ತಪ್ಪಾದ ಔಷಧಿಯನ್ನು ಖರೀದಿಸುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಕೆಲ ಚಿಹ್ನೆಗಳನ್ನು ಗಮನಿಸುವುದು ಅವಶ್ಯಕ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.