Supreme Court Big Verdict: ಕೊವಿಡ್-19ನಿಂದಾಗಿರುವ ಸಾವಿಗೆ 4 ಲಕ್ಷ ರೂ. ಪರಿಹಾರ ಒದಗಿಸುವುದು ಸಾಧ್ಯವಿಲ್ಲ ಎಂದೂ ಕೂಡ ನ್ಯಾಯಾಲಯ ಹೇಳಿದೆ. ಆದರೆ, ಸಂತ್ರಸ್ತ ಕುಟುಂಬ ಸದಸ್ಯರಿಗೆ ಕನಿಷ್ಠ ಪರಿಹಾರ ಒದಗಿಸುವ ವ್ಯವಸ್ಥೆಯನ್ನುNDMA ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA), ದೂರಸಂಪರ್ಕ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಸಭೆ
ತೌಕ್ತೆ ಚಂಡಮಾರುತ ರಾಜ್ಯ ಕರಾವಳಿ ಪ್ರವೇಶಿಸಿದೆ. ಗಂಟೆಗೆ ಸುಮರು 160 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಬೀಸುತ್ತಿದೆ. ಕಡಲು ಉಕ್ಕೇರಿ ನೆಲ ನುಂಗುತ್ತಿದೆ. ಸಮುದ್ರದ ಆರ್ಭಟಕ್ಕೆ ಕಡಲ ತೀರದ ಜನ ಕಂಗಾಲಾಗಿ ಹೋಗಿದ್ದಾರೆ. ಇದು ಪ್ರಳಯೋ ಅಥವಾ ಇನ್ನೇನೋ ಎಂಬಂತೆ ಉದ್ಘರಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.