Guru Mangala Yoga: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಗ್ರಹ ಹಾಗೂ ದೇವತೆಗಳ ಗುರು ಎಂದೇ ಕರೆಯಲಾಗುವ ಬೃಹಸ್ಪತಿಯ ಮೈತ್ರಿಯಿಂದ ನವಪಂಚಮ ಯೋಗ ನಿರ್ಮಾಣಗೊಂಡಿದೆ. ಈ ಎರಡೂ ದೊಡ್ಡ ಗ್ರಹಗಳ ಮೈತ್ರಿಯಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಂಡಿದೆ.
ಮಂಗಳನೊಂದಿಗೆ ಕೇತು, ಕೇತು ಮತ್ತು ಶನಿಗಳ ನವಪಂಚಮ ಯೋಗವು ನಿರ್ಮಾಣವಾಗುವುದರಿಂದ ತ್ರಿವಿಧ ನವಪಂಚಮ ರಾಜಯೋಗವು ರೂಪುಗೊಳ್ಳುತ್ತಿದೆ. ಇದು ವ್ಯಕ್ತಿಯ ಸಂಪತ್ತು ಮತ್ತು ಪ್ರಗತಿಯ ವಿಶೇಷ ಸಂಯೋಜನೆಯಾಗಿದೆ. ಈ ಅವಧಿಯಲ್ಲಿ ಯಾವ ರಾಶಿಯವರು ವಿಶೇಷ ಲಾಭಗಳನ್ನು ಪಡೆಯುತ್ತಾರೆ ಎಂಬುದನ್ನು ಈ ಕೆಳಗೆ ತಿಳಿಯಿರಿ.
Surya Mangala Yuti: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ-ಮಂಗಳರ ಮೈತ್ರಿಯಿಂದ ನವಪಂಚಮ ಯೋಗ ನಿರ್ಮಾಣಗೊಂಡಿದ್ದು, 3 ರಾಶಿಗಳ ಜನರು ಇದರಿಂದ ಭಾರಿ ಲಾಭವನ್ನೇ ಪಡೆಯಲಿದ್ದಾರೆ ಮತ್ತು ಈ ರಾಶಿಗಳ ಒಳ್ಳೆಯ ದಿನಗಳು ಆರಂಭಗೊಳ್ಳುವ ಸಾಧ್ಯತೆಗಳಿವೆ.
Navpancham Yog: ಜಾತಕದಲ್ಲಿ ಮಂಗಳ ಮತ್ತು ರಾಹು ಅಶುಭ ಸ್ಥಾನದಲ್ಲಿದ್ದರೆ ಜೀವನವು ಸಂಕಷ್ಟಗಳ ಸರಮಾಲೆಯಿಂದ ತುಂಬಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಮಂಗಳ ಮತ್ತು ಕೇತು ಒಟ್ಟಿಗೆ ಒಂದು ಅಶುಭವಾದ ನವಪಂಚಮ ಯೋಗವನ್ನು ರೂಪಿಸುತ್ತಿದ್ದಾರೆ. ಇದು 4 ರಾಶಿಚಕ್ರದ ಜನರಿಗೆ ಅಶುಭವೆಂದು ಸಾಬೀತುಪಡಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.