Nabha Natesh : ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಭಾ ನಟೇಶ್ ಸಧ್ಯ ಟಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.. ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿ ಆಗಾಗ ಫೋಟೋಸ್ ಹಂಚಿಕೊಳ್ಳುವ ನೆಟ್ಟಿಗರ ಮನಗೆಲ್ಲುತ್ತಾರೆ.. ಸಧ್ಯ ನಭಾ ಹಂಚಿಕೊಂಡಿರುವ ಚಿತ್ರಗಳು ಸಖತ್ ವೈರಲ್ ಆಗುತ್ತಿವೆ...
Actress Nabha Natesh viral pictures : ಭಜರಂಗಿ ಸಿನಿಮಾದ ಮೂಲಕ ನಭಾ ನಟೇಶ್ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು. ಒಂದೇ ಒಂದು ಕನ್ನಡ ಸಿನಿಮಾ ಮಾಡಿದ್ರೂ ಸಹ ಸಖತ್ ಫೇಮಸ್ ಆದರು. ಸಧ್ಯ ಟಾಲಿವುಡ್ನಲ್ಲಿ ನಭಾ ಬ್ಯುಸಿಯಾಗಿದ್ದಾರೆ. ತಮ್ಮ ಗ್ಲಾಮರ್ ಶೋ ಮತ್ತು ನಟನೆ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಸದ್ಯ ನಭಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಸ್ ವೈರಲ್ ಆಗುತ್ತಿವೆ..
South Actress Nabha Natesh: ಮಲೆನಾಡ ಸುಂದರಿ ನಭಾ ನತೇಶ್ , ಕನ್ನಡದ ವಜ್ರಕಾಯ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟು, ನಂತರ ಲೀ, ಸಾಹೇಬ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಬಳಿಕ ʼನಾನು ದೋಚುಕುಂಡುವಾಟ್ʼ ಚಿತ್ರ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ನಟಿ ಇತ್ತೀಚೆಗೆ ವಿಭಿನ್ನವಾದ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.
Nabha Natesh Retro Look: ನಭಾ ನಟೇಶ್ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಹಲವು ದಿನಗಳಾಗಿವೆ. ಸದ್ಯ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿರುವ ನಟಿ ನಭಾ ನಟೇಶ್ ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ಆಕ್ಟೀವ್. ಇದೀಗ ವಜ್ರಕಾಯ ಸುಂದರಿ ರೆಟ್ರೋ ಲುಕ್ನ ಪೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
Nabha Natesh Viral Photos: ನಭಾ ನಟೇಶ್ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ. ಇವರು ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಚದನವನಕ್ಕೆ ಪದಾರ್ಪಣೆ ಮಾಡಿದರು. ಸದ್ಯ ಸಿನಿಮಾ ಆಫರ್ಗಾಗಿ ಕಾಯುತ್ತಿರುವ ಇವರು ಹೊಸ ಹೊಸ ಪೋಟೋ ಶೂಟ್ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
Nabha Natesh Photos : ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ ನಭಾ ನಟೇಶ್. ಇವರು ವಜ್ರಕಾಯ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಸದ್ಯ ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿರುವ ಇವರು ಸೋಷಿಯಲ್ ಮಿಡಿಯಾದಲ್ಲಿ ಒಂದಲ್ಲಾ ಒಂದು ರೀತಿಯ ಪೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
Nabha Natesh Viral Photos : ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ಸಿನಿಜರ್ನಿ ಆರಂಭಿಸಿದ ನಟಿ ನಭಾ ನಟೇಶ್. ಇವರು ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ. ಆಗಾಗ್ಗೆ ಸಖತ್ ಪೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ನಟಿ ಇದೀಗ ಟ್ರೇಡಿಷನಲ್ ಲುಕ್ ಪೋಟೋಗಳನ್ನು ಶೇರ್ ಮಾಡಿದ್ದಾರೆ.
Nabha natesh : ನಟಿ ನಭಾ ನಟೇಶ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಆದರೂ, ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಅಲ್ಲದೆ, ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.
Nabha Natesh Photos : ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಇವರು 2015ರಲ್ಲಿ ತೆರೆಕಂಡ ವಜ್ರಕಾಯ ಸಿನಿಮಾ ಮೂಲಕ ಸಿನಿರಂಗ ಪ್ರವೇಶಿಸಿದರು. ನಂತರ ಇವರು 2018ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು.
Nabha Natesh bold pics : ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸ್ಯಾಂಡಲ್ವುಡ್ ಸುಂದರಿ ನಭಾ ನಟೇಶ್ ಆಗಾಗ ತಮ್ಮ ಸೌಂದರ್ಯ ಪ್ರದರ್ಶನ ಮೂಲಕ ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇದೀಗ ಸುಂದರಿ ಹಂಚಿಕೊಂಡಿರುವ ಚಿತ್ರಗಳು ನೆಟ್ಟಿಗರ ಮನ ಸೆಳೆಯುತಿವೆ.
Nabha Natesh bold pics : ನಭಾ ನಟೇಶ್ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ತನ್ನ ಸೌಂದರ್ಯ ಮತ್ತು ನಟನೆಯಿಂದ ಸಿನಿರಸಿಕರ ಮನಗೆದ್ದ ಚೆಲುವೆ ಈಕೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಚೆಲುವೆ ಆಗಾಗ ತಮ್ಮ ಅಂದದ ಮೂಲಕ ಪಡ್ಡೆ ಹುಡುಗರ ಮಂದಹಾಸಕ್ಕೆ ಕಾರಣರಾಗುತ್ತಿತ್ತಾರೆ. ಇದೀಗ ನಭಾ ಹಂಚಿಕೊಂಡಿರುವ ಫೋಟೋಗಳು ಇಂಟರ್ನೆಟ್ನ ಸೆಂಟರ್ ಅಟ್ರ್ಯಾಕ್ಷನ್ ಆಗಿದ್ದು, ಸುಂದರಿಯ ಅಂದದ ದರ್ಶನ ನೀವೂ ಒಮ್ಮೆ ಮಾಡಿಬಿಡಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.