Nabha Natesh: ಪಡ್ಡೆ ಹುಡುಗರ ಮನ ಮಿಡಿಯುವಂತಿದೆ ಪಟಾಕಿ ಪೋರಿ ಸೌಂದರ್ಯ..ಪೋಟೋಸ್‌ ನೋಡಿ

Nabha Natesh Viral Photos: ನಭಾ ನಟೇಶ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ. ಇವರು ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಚದನವನಕ್ಕೆ ಪದಾರ್ಪಣೆ ಮಾಡಿದರು. ಸದ್ಯ ಸಿನಿಮಾ ಆಫರ್​ಗಾಗಿ ಕಾಯುತ್ತಿರುವ ಇವರು ಹೊಸ ಹೊಸ ಪೋಟೋ ಶೂಟ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
 

1 /5

ನಭಾ ನಟೇಶ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.  

2 /5

ಸದ್ಯ ಅರ್ಧ ಸೀರೆ ಉಟ್ಟು ಪೋಟೋ ಶೇರ್‌ ಮಾಡಿದ ನಭಾ ನಟೇಶ್ ಹುಡುಗರ ಮನ ಮಿಡಿಯುವಂತೆ ಮಾಡಿದ್ದಾರೆ.  

3 /5

ನಟಿ ಸೊಂಟದ ಸೌಂದರ್ಯವನ್ನು ಹೈಲೈಟ್ ಮಾಡಲು ವಿವಿಧ ಭಂಗಿಗಳಲ್ಲಿ ಪೋಟೋಗೆ ಪೋಸ್‌ ಕೊಟ್ಟಿದ್ದಾರೆ  

4 /5

ಇನ್ನು ನಟಿ ನಭಾ ನಟೇಶ್‌ ಕನ್ನಡದ ವಜ್ರಕಾಯ ಸಿನಿಮಾದ  ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.  

5 /5

ಸದ್ಯ ನಟಿ ಸಿನಿಮಾ ಆಫರ್‌ಗಳಿಗಾಗಿ ಕಾಯುತ್ತಿದ್ದಾರೆ...ಅವರ ಅಭಿಮಾನಿಗಳೂ ಸಹ ಅವರನ್ನು ಮತ್ತೆ ತೆರೆ ಮೇಲೆ ನೋಡುವ ತವಕದಲ್ಲಿದ್ದಾರೆ.