ಮೋಡಿ ಮಾಡುತ್ತಿದೆ ನಭಾ ಗ್ಲಾಮರಸ್ ಲುಕ್‌..! ಫೋಟೋಸ್‌ ಮರೆಯದೇ ನೋಡಿ..

Nabha Natesh : ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಭಾ ನಟೇಶ್ ಸಧ್ಯ ಟಾಲಿವುಡ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.. ಸಿನಿಮಾಗಳ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ಫೋಟೋಸ್‌ ಹಂಚಿಕೊಳ್ಳುವ ನೆಟ್ಟಿಗರ ಮನಗೆಲ್ಲುತ್ತಾರೆ.. ಸಧ್ಯ ನಭಾ ಹಂಚಿಕೊಂಡಿರುವ ಚಿತ್ರಗಳು ಸಖತ್‌ ವೈರಲ್‌ ಆಗುತ್ತಿವೆ...
 

1 /9

ಶಿವರಾಜ್‌ಕುಮಾರ್‌ ನಟನೆಯ ವಜ್ರಕಾಯ ಸಿನಿಮಾದ ಮೂಲಕ ನಭಾ ನಟೇಶ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಧ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ..  

2 /9

ರಾಮ್ ಪೋತಿನೇನಿ ನಟನೆಯ, ಪೂರಿ ಜಗನ್ನಾಥ್ ನಿರ್ದೇಶನದ ತೆಲುಗು ಚಿತ್ರ 'ಇಸ್ಮಾರ್ಟ್ ಶಂಕರ್' ಮೂಲಕ ನಭಾ ಟಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾರೆ..  

3 /9

ಇತ್ತೀಚಿಗೆ ನಟಿ ಅನಾರೋಗ್ಯದ ಕಾರಣದಿಂದ ಸಿನಿಮಾಗಳಿಂದ ದೂರವಿದ್ದರು. ಸಧ್ಯ ‘ಸ್ವಯಂಭು’ ಚಿತ್ರದ ಮೂಲಕ ಮತ್ತೆ ನಾಯಕಿಯಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ.   

4 /9

'ಮೇಸ್ಟ್ರೋ' ನಂತರ ಈ ಭಾಮಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.. ಸಧ್ಯ ಕಮ್‌ಬ್ಯಾಕ್‌ ಮಾಡಿದ್ದಾರೆ..  

5 /9

ಇತ್ತೀಚೆಗಷ್ಟೇ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್‌ ನೀಡಿರುವ ನಭಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..  

6 /9

ನಭಾ ನಟೇಶ್ ಭುಜದ ಶಸ್ತ್ರಚಿಕಿತ್ಸೆಯಿಂದಾಗಿ ಸಿನಿಮಾದಿಂದ ದೂರ ಉಳಿಯಬೇಕಾಯಿತು. ಸಧ್ಯ ಚೇತರಿಸಿಕೊಂಡಿರುವ ನಟಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.  

7 /9

ಬಹಳ ಗ್ಯಾಪ್ ನಂತರ ನಿಖಿಲ್ ಅಭಿನಯದ ‘ಸ್ವಯಂಭು’ ಸಿನಿಮಾದಲ್ಲಿ ನಾಯಕಿಯಾಗಿ ನಭಾ ರೀ ಎಂಟ್ರಿ ಕೊಡುತ್ತಿದ್ದಾರೆ.  

8 /9

ಈ ಸಿನಿಮಾದಲ್ಲಿ ನಟಿಸುತ್ತಲೇ ಸತತ ಹಾಟ್ ಫೋಟೋ ಶೂಟ್ ಗಳಿಂದ ನಭಾ ನಟೇಶ್ ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದ್ದಾರೆ.  

9 /9

ನಭಾ ನಟೇಶ್ ಡಿಸೆಂಬರ್ 11, 1995 ರಂದು ಕರ್ನಾಟಕದ ಶೃಂಗೇರಿಯಲ್ಲಿ ಜನಿಸಿದರು. 19ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.