ರಾಜ್ಯದ ಜನರಲ್ಲಿ ಆಶಾಕಿರಣ ಮೂಡಿಸಿದ ಹಿಂಗಾರು ಮಳೆ ಹಿಂಗಾರು ಮಾರುತಗಳಿಂದ ಹೆಚ್ಚಿದ ಮಳೆ ಸಾಧ್ಯತೆ ಮುಂಗಾರು ಕೈ ಕೊಟ್ಟಾಗೆಲ್ಲಾ ನೆರವಿಗೆ ಬಂದ ಹಿಂಗಾರು ಮುಂದಿನ 15 ದಿನಗಳ ಕಾಲ ಉತ್ತಮ ಮಳೆ ನಿರೀಕ್ಷೆ
Sugar Price Hike: ಈ ವರ್ಷ ಕೇವಲ 330 ಲಕ್ಷ ಟನ್ ಸಕ್ಕರೆ ಉತ್ಪಾದನೆ ನಿರೀಕ್ಷೆಯಿದೆ. ಉತ್ಪಾದನೆ ಕಡಿಮೆಯಾಗಲಿರುವ ಹಿನ್ನೆಲೆ ಶೀಘ್ರವೇ ಸಕ್ಕರೆ ದರ ಏರಿಕೆ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸಕ್ಕರೆ ದರ ನಿಯಂತ್ರಣಕ್ಕೆ ಮುಂದಿನ ತಿಂಗಳು ಸಕ್ಕರೆ ರಫ್ತು ನಿಷೇಧಿಸಬಹುದು ಎಂದು ವರದಿಯಾಗಿದೆ.
ಜೂನ್ ತಿಂಗಳು ಮುಗಿದ್ರೂ ಮುಂಗಾರಿನ ದರ್ಶನವಾಗಿಲ್ಲ. ಉತ್ತರ ಕರ್ನಾಟಕದಲ್ಲಂತೂ ಮಳೆರಾಯ ಮಾಯವಾಗಿದ್ದಾನೆ. ನೀರಿಲ್ಲದೆ ಕೆರೆಕಟ್ಟೆ, ಹಳ್ಳ, ನದಿಗಳು ಬತ್ತು ಹೋಗಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮಳೆರಾಯನ ಕೃಪೆಕ್ಕಾಗಿವಿಶೇಷ ಪೂಜೆ ಮಾಡಿದ್ದಾರೆ. ಇದ್ಯಾವ ಪೂಜೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...
ಮಳೆ ಇಲ್ಲದ ಹಿನ್ನಲೆ ಪಾತಾಳಕ್ಕೆ ಇಳಿದ ಅಂತರ್ಜಲ ಮಟ್ಟ ಹಾವೇರಿ ಜಿಲ್ಲೆಯಲ್ಲಿ ಬತ್ತಿ ಬರಿದಾದ ಕೊಳವೆ ಬಾವಿಗಳು ಜೂನ್ನಲ್ಲಿ 17.30 ಮೀಟರ್ ಕುಸಿತ ಕಂಡ ಅಂತರ್ಜಲ ಮಟ್ಟ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತಟ್ಟಿದ ಎಫೆಕ್ಟ್... ಅಂತರ್ಜಲ ಮಟ್ಟ ಕಡಿಮೆಯಾಗಿರುವ ಹಿನ್ನೆಲೆ... ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತ, ರೈತರಲ್ಲಿ ಮೂಡಿದ ಆತಂಕ ಬೋರ್ವೆಲ್ಗಳಲ್ಲಿ ಪೈಪ್ಗಳನ್ನು ಆಳಕ್ಕೆ ಇಳಿಸಿ ಇಳಿಸಿ ಬೇಸತ್ತ ರೈತರು...
ಬಸವಸಾಗರ ಜಲಾಶಯವೂ ನಾಲ್ಕು ಜಿಲ್ಲೆಗಳ ರೈತರ ಜಮೀನಿಗೆ ನೀರೋದಗಿಸುತ್ತಿದೆ. ಯಾದಗಿರಿ, ವಿಜಯಪೂರ, ಕಲಬುರಗಿ, ರಾಯಚೂರ ಜಿಲ್ಲೆಗಳ ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟರ್ ಪ್ರದೇಶಕ್ಕೆ ನೀರೋದೊಗಿಸು ಪ್ರಮುಖ ಜಲಾಶಯವಾಗಿದೆ ...
ಮುಂಗಾರು ಮಳೆ ಅಬ್ಬರದ ಮುನ್ಸೂಚನೆ ಇರೋದ್ರಿಂದ ಕಾಫಿನಾಡು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. 64 ಜೆಸಿಬಿ, 65 ಹಿಟಾಚಿ, 83 ಟ್ರ್ಯಾಕ್ಟರ್, 155 ಟಿಪ್ಪರ್ಗಳ ಮೂಲಕ ಮಲೆನಾಡು-ಅರೆಮಲೆನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. 47 ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿದೆ.
ವಿದ್ಯುಚ್ಚಕ್ತಿ ಕಂಬಗಳು ಬಿದ್ದು ಹೋದರೆ, ಟ್ರಾನ್ಫಾರ್ಮರ್ ಹಾಳಾಗಿದ್ದರೆ, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Pakistan flood : ಮಾನ್ಸೂನ್ ಮಳೆಯಿಂದಾಗಿ ಅತ್ಯಂತ ಭೀಕರ ಪ್ರವಾಹಕ್ಕೆ ಪಾಕಿಸ್ತಾನ ಸಾಕ್ಷಿಯಾಗಿದೆ. ದೇಶದ ಶೇಕಡಾ 70 ರಷ್ಟು ಭಾಗವು ಜಲಾವೃತವಾಗಿದೆ. ಭೀಕರ ನೆರೆಯಿಂದಾಗಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಇಂದಿನಿಂದ ಜುಲೈ 25 ರವರೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 26 ರವರೆಗೆ ಮತ್ತು ಪಂಜಾಬ್ನಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಸಿಡಿಲು ಸಹಿತ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಜುಲೈ 26 ರವರೆಗೆ ಮತ್ತು ಹರಿಯಾಣದಲ್ಲಿ ಜುಲೈ 25 ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ.
ಮುಂಗಾರು, ಮಳೆಯ ರೂಪದಲ್ಲಿ ಅನಾಹುತವನ್ನು ತಂದಿದೆ. ಇದರಿಂದಾಗಿ ದೇಶದ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜೊತೆಗೆ ಪಶ್ಚಿಮ ಭಾರತದ ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ಪ್ರಾಣ ರಕ್ಷಣೆಗೆಂದು ಹರಸಾಹಸ ಪಡುತ್ತಿದ್ದಾರೆ.
ಅಸ್ಸಾಂ (Assam) ನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.