ಮಳೆಗಾಗಿ ತಾಮ್ರದ ಕೊಡಗಳಿಗೆ ವಿಶೇಷ ಪೂಜೆ

  • Zee Media Bureau
  • Jul 2, 2023, 02:42 PM IST

ಜೂನ್‌ ತಿಂಗಳು ಮುಗಿದ್ರೂ ಮುಂಗಾರಿನ ದರ್ಶನವಾಗಿಲ್ಲ. ಉತ್ತರ ಕರ್ನಾಟಕದಲ್ಲಂತೂ ಮಳೆರಾಯ ಮಾಯವಾಗಿದ್ದಾನೆ. ನೀರಿಲ್ಲದೆ ಕೆರೆಕಟ್ಟೆ, ಹಳ್ಳ, ನದಿಗಳು ಬತ್ತು ಹೋಗಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮಳೆರಾಯನ ಕೃಪೆಕ್ಕಾಗಿವಿಶೇಷ ಪೂಜೆ ಮಾಡಿದ್ದಾರೆ. ಇದ್ಯಾವ ಪೂಜೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...

Trending News