ದಾಸವಾಳದ ಗಿಡವನ್ನು ಈ ದಿಕ್ಕಿನಲ್ಲಿ ನೆಡುವುದರಿಂದ ದಾರಿದ್ಯ ತೊಲಗಿ.. ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ!

Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
 

1 /8

Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.  

2 /8

ನಮ್ಮ ಮನೆಯಲ್ಲಿ ಸಂಪತ್ತು ವೃದ್ದೀಯಾಗಲು ನಾವು ಹಲವಾರು ವಸ್ತುಗಲನ್ನು ಮನೆಯಲ್ಲಿ ಇಡುತ್ತೇವೆ. ಆದರೆ, ಇವುಗಳನ್ನು ಮನೆಯಲ್ಲಿ ಇಡಲು ನಾವು ವಾಸ್ತು ಶಾಸ್ತ್ರವನ್ನು ಅನುಸರಿಸುವುದು ತುಂಬಾ ಮುಖ್ಯ.  

3 /8

ನಮ್ಮ ಮನೆಯಲ್ಲಿ ಸಂಪತ್ತು ವೃದ್ದಿಸಬೇಕೆಂದರೆ, ದಾಸವಾಳದ ಗಿಡ ಪ್ರಮುಕ ಪಾತ್ರ ವಹಿಸುತ್ತದೆ. ಅದರಲ್ಲೂ ಕೆಂಪು ದಾಸವಾಳದ ಗಿಡವನ್ನು ಮನೆಯಲ್ಲಿ ನಡುವುದರಿಂದ ನೀವು ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.  

4 /8

ವಾಸ್ತು ಶಾಸ್ತ್ರದ ಪ್ರಕಾರ ದಾಸವಾಳದ ಹೂ, ಲಕ್ಷ್ಮಿ ದೇವಿಗೆ ಅತೀ ಪ್ರಿಯವಾದ ಹೂ ಅಂತಲೇ ಹೇಳಬಹುದು. ಇದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಇದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ.  

5 /8

ಕೆಂಪು ದಾಸವಾಳದ ಗಿಡವನ್ನು ನಿಮ್ಮ ಮನೆಯಲ್ಲಿ ನೆಡುವುದರಿಂದ ಇದು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಿ, ಧನ ಆಗಮನವನ್ನು ಹೆಚ್ಚಿಸುತ್ತದೆ.  

6 /8

ಸಾಲದ ತೊಂದರೆ ಹಾಗೂ ಯಾವುದೇ ಸಮಸ್ಯೆಗಳಿದ್ದರೂ ಸರಿ ದಾಸವಾಳದ ಹೂ ನಿಮ್ಮ ಮನೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.  

7 /8

ಕೆಂಪು ದಾಸವಾಳದ ಹೂವಿನ ಗಿಡವನ್ನು ನೀವು ನಿಮ್ಮ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಇದು ಲಕ್ಷ್ಮಿ ದೇವಿಯ ಕೃಪೆಗೆ ನೀವು ಪಾತ್ರರಾಗಲು ಸಹಾಯ ಮಾಡುತ್ತದೆ.  

8 /8

ಅಷ್ಟೆ ಅಲ್ಲ, ಕೆಂಪು ದಾಸವಾಳದ ಗಿಡವನ್ನು ನಿಮ್ಮ ಮನೆಯ ಮುಂದೆ ನೆಡುವುದಷ್ಟೆ ಅಲ್ಲ ಅದಕ್ಕೆ ನೀರು ಹಾಕಿ ಅದನ್ನು ನೋಡಿಕೊಳ್ಳುವುದು ತುಂಬಾ ಮುಖ್ಯ.