ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದ, ಅವನ ಆಹಾರದಲ್ಲಿ ಸತ್ತ ಇಲಿ ಸಿಕ್ಕಿತು. ಆತ ರೆಸ್ಟೋರೆಂಟ್ ಮಾಲೀಕರಿಗೆ ಈ ವಿಷಯ ತಿಳಿಸಿದನು. ನಂತರ ಮಾಲೀಕ ತಕ್ಷಣ ವ್ಯಕ್ತಿಯ ಆಹಾರವನ್ನು ಬದಲಾಯಿಸಿದರು.
'ವ್ಯಭಿಚಾರಕ್ಕೆ ಪ್ರಚೋದನೆ' ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಬಶ್ಮಾ ಅಹಮದ್(25) ಎಂಬ ಮಹಿಳೆಗೆ ಮನ್ಸೌರಾ ನಗರದ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.