Mahakumbh mela Monalisa : ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಮಾರುವೇಷ ಧರಿಸಿ ಬಂದಿದ್ದ ಐಎಎಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.. ಅಸಲಿಗೆ ಇದು ನಿಜವೇ..? ಈ ಕುರಿತ ಸುದ್ದಿ ಫೋಟೋ ಸಮೇತ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ..
ಸುಂದರವಾದ ಕಣ್ಣುಗಳನ್ನು ಹೊಂದಿರುವ 16 ವರ್ಷದ ಹುಡುಗಿ ಮೊನಾಲಿಸಾಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆಯನ್ನು ನೋಡಲು ಮತ್ತು ಆಕೆಯೊಂದಿಗೆ ಛಾಯಾಚಿತ್ರ ತೆಗೆಯಲು ಜನಸಂದಣಿ ಸೇರಲಾರಂಭಿಸಿತು.
Maha Kumbh mela beautiful girl: ಇಂದೋರ್ ನಿವಾಸಿಯಾಗಿರುವ ಈ ಹುಡುಗಿಯ ಹೆಸರು 'ಮೊನಾಲಿಸಾ'. ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷ ಮಣಿಗಳನ್ನು ಮಾರಾಟ ಮಾಡುತ್ತಿದ್ದು, ಸೋಶಿಯಲ್ ಮಿಡಿಯಾದಲ್ಲಿ ಈಗ ಎಲ್ಲರ ಗಮನ ಸೆಳೆದಿದ್ದಳು.
Maha kumbh mela beautiful girl : ಪ್ರಯಾಗ್ ರಾಜ್ನಲ್ಲಿ ಮಹಾ ಕುಂಭಮೇಳ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿ ದಿನ ನೂರಾರು ಭಕ್ತರು ಪ್ರಪಂಚದಾದ್ಯಂತ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ತನ್ನ ಸೌಂದರ್ಯದ ಮೂಲಕ ವೈರಲ್ ಆಗಿದ್ದ ಯುವತಿ ಗೋಳು ಹೇಳತಿರದ್ದಾಗಿದೆ..
Beautiful Eyes Girl Video: ಸೋಷಿಯಲ್ ಮೀಡಿಯಾದಲ್ಲಿ ಯಾರು ಸ್ಟಾರ್ ಆಗುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಅದರಂತೆ ಕಳೆದ ನಾಲ್ಕೈದು ದಿನಗಳಿಂದ ಹುಡುಗಿಯೊಬ್ಬಳು ಭರ್ಜರಿಯಾಗಿ ಟ್ರೆಂಡ್ ಸೆಟ್ ಮಾಡಿದ್ದಾಳೆ..
Actress Monalisa : ನಟಿ ಮೋನಾಲಿಸಾ ಭೋಜ್ಪುರಿ ಚಲನಚಿತ್ರಗಳ ಸೂಪರ್ಸ್ಟಾರ್ ಎಂದು ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಟಿ ಸೌಂದರ್ಯಕ್ಕೆ ಸಾಕಷ್ಟು ಫ್ಯಾನ್ಸ್ ಪಾಲೋಯಿಂಗ್ ಇದೆ.. ಸಧ್ಯ ನಟಿ ಹಂಚಿಕೊಂಡಿರುವ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ..
Sadha Latest Photoshoot: ಬಹುಭಾಷಾ ನಟಿ ಸದಾ ಕನ್ನಡ ಮೊನಾಲಿಸಾ ಸಿನಿಮಾದಲ್ಲಿ ಡಬಲ್ ಆಕ್ಟಿಂಗ್ ಮಾಡುವು ಮೂಲಕ ಪರಿಚಯವಾದ ನಟಿ, ಸದ್ಯ ಈ ನಟಿ ರಿಯಾಲಿಟಿ ಶೋ ಹಾಗೂ ತಮ್ಮದೆಯಾದ ಯುಟ್ಯೂಬ್ ಚಾನಲ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ನಟಿ ಹೊಸ ಫೋಟೋಶೂಟ್ ಕೂಟ ಮಾಡಿಸಿದ್ದಾರೆ.
Monalisa in bikini : ಬಹುಭಾಷಾ ನಟಿ ಮೊನಾಲಿಸಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇದ್ದಾರೆ. ಆಗಾಗ ತಮ್ಮ ಹಾಟ್ ಪೋಟೋಸ್ಗಳ ಮೂಲಕ ಇಂಟರ್ನೆಟ್ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ.. ಸದ್ಯ ಬಿಕಿನಿಯಲ್ಲಿ ಮಿಂಚಿರುವ ಸುಂದರಿಯ ಚಿತ್ರಗಳು ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿವೆ.
Antara Biswas : ಸ್ಯಾಂಡಲ್ವುಡ್ನ ಜಾಕ್ ಪಾಟ್ ಮತ್ತು ಎನ್ಕೌಂಟರ್ ದಯಾನಾಯಕ್ ಚಿತ್ರದ ನಟಿ ಮೊನಾಲಿಸಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇಂದು ನಾವು ನಿಮಗೆ 2019ನೇ ಸಾಲಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರೀ ಹವಾ ಸೃಷ್ಟಿಸಿರುವ 5 ವಿಡಿಯೋಗಳನ್ನು ತೋರಿಸಲು ಹೊರಟಿದ್ದೇವೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಹೊಸ ಟ್ರೆಂಡ್ ಹುಟ್ಟುಹಾಕಿದ್ದು, ಇವುಗಳಲ್ಲಿ ರಾನು ಮಂಡಲ್ ಸೇರಿದಂತೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಸಾರಾ ಅಲಿ ಖಾನ್, ಜಸಲೀನ್ ಮಥರು ಹಾಗೂ ಮೋನಾಲಿಸಾ ಅವರ ಹೆಸರುಗಳು ಶಾಮೀಲಾಗಿವೆ
ಭೋಜಪುರಿ ಸ್ಟಾರ್ ನಟಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಅವರು ಸ್ಟಂಟ್ ಮಾಡಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.