ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡ "ಮೊನಾಲಿಸಾ" ಮಾರುವೇಷದಲ್ಲಿ ಬಂದಿದ್ದ "IAS ಅಧಿಕಾರಿ"..! ಅಸಲಿ ಸತ್ಯ ಬಯಲು..

Mahakumbh mela Monalisa : ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಮಾರುವೇಷ ಧರಿಸಿ ಬಂದಿದ್ದ ಐಎಎಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.. ಅಸಲಿಗೆ ಇದು ನಿಜವೇ..? ಈ ಕುರಿತ ಸುದ್ದಿ ಫೋಟೋ ಸಮೇತ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.. 

1 /5

ಜೇನು ಕಣ್ಣಿನ ಹುಡುಗಿಯೊಬ್ಬಳು 2025 ರ ಮಹಾ ಕುಂಭಮೇಳದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದಳು.. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ.. ಈಕೆಯ ಬಗ್ಗೆ ಎಲ್ಲರಿಗೂ ಗೊತ್ತು..  

2 /5

ಆಕೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿವೆ.. ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಣಿ ಮಾರಲು ಬಂದಿದ್ದ ಈಕೆ ಸೋಷಿಯಲ್‌ ಮೀಡಿಯಾ ಸೆನ್ಸೆಷನ್‌ ಆಗಿದ್ದಾಳೆ.  

3 /5

ಇದಲ್ಲದೇ ಆಕೆಗೆ ಬಾಲಿವುಡ್ ಸಿನಿಮಾದ ಜೊತೆಗೆ ರಾಮ್ ಚರಣ್ ನಟನೆಯ ಮುಂಬರುವ ಆರ್ ಸಿ 16 ಚಿತ್ರದಲ್ಲೂ ನಟಿಸಲು ಅವಕಾಶ ಸಿಕ್ಕಿದೆ ಎಂಬ ವರದಿಗಳಿವೆ.   

4 /5

ಇದೆಲ್ಲವನ್ನು ಬದಿಗಿಟ್ಟು ಕೆಲವರು ಮಹಾ ಕುಂಭಮೇಳಕ್ಕೆ ಮಾರುವೇಷದಲ್ಲಿ ಬಂದು ಮೊನಾಲಿಸಾ ಮಣಿ ಮಾರುತ್ತಿದ್ದರು ಅಂತ ನಕಲಿ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಇದನ್ನು ನೋಡಿದ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.  

5 /5

ವಿಚಿತ್ರ ಅಂದ್ರೆ AI ಮೂಲಕ ಮೊನಾಲಿಸಾ ಐಎಎಸ್‌ ಅಧಿಕಾರಿಯ ರೂಪದಲ್ಲಿರುವ ಫೊಟೋಗಳನ್ನು ರಚಿಸಿ ವೈರಲ್‌ ಮಾಡಲಾಗುತ್ತಿದೆ.. 16 ವರ್ಷದ ಮೊನಾಲಿಸಾ IAS ಅಧಿಕಾರಿ ಎನ್ನುವುದು ಶುದ್ಧ ಸುಳ್ಳು.. ಇದೇಲ್ಲ ಕಿಡಿಗೇಡಿಗಳ ಕೈವಾಡ..