VIDEO:ನವರಾತ್ರಿಗೆ ಭೋಜಪುರಿ ಬೆಡಗಿ ಮೊನಾಲಿಸಾಳ ಭರ್ಜರಿ ದಾಂಡಿಯಾ ಸ್ಟೆಪ್ಸ್

ಭೋಜಪುರಿ ಬೆಡಗಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ.

Last Updated : Oct 14, 2018, 11:37 AM IST
VIDEO:ನವರಾತ್ರಿಗೆ ಭೋಜಪುರಿ ಬೆಡಗಿ ಮೊನಾಲಿಸಾಳ ಭರ್ಜರಿ ದಾಂಡಿಯಾ ಸ್ಟೆಪ್ಸ್  title=

ಮುಂಬೈ: ಭೋಜಪುರಿ ಬೆಡಗಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ.

 
 
 
 

 
 
 
 
 
 
 
 
 

When You Try And Go lil Offbeat 😜... #masti #fun #dandiyanights #navratri #feelings #onset #nazar

A post shared by MONALISA (@aslimonalisa) on

ಆದರೆ ಈಗ ಸುದ್ದಿ ಮಾಡುತ್ತಿರುವುದು ಏಕೆ ಅಂತೀರಾ? ನವರಾತ್ರಿ ಈಗ ದೇಶದಲ್ಲೆಡೆ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ.ಈ ಕಾರಣದಿಂದ ನಟಿ ಈಗ ದಾಂಡಿಯಾ ಡ್ಯಾನ್ಸ್ ಗೆ ಮೊರೆಹೊಗಿದ್ದಾಳೆ.ಈಗ ಆಕೆ ದಾಂಡಿಯಾ ನೃತ್ಯವನ್ನು ಪ್ರಾಕ್ಟಿಸ್ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಷೋ ನಲ್ಲಿ ಭಾಗವಹಿಸಿ ಸಾಕಷ್ಟು ಸುದ್ದಿ  ಮಾಡಿದ್ದ ಮೊನಾಲಿಸಾ ಈ ವರ್ಷ ದುಪರ್ ಥಾಕುರ್ಪೋ ಸೀಸನ್ 2 ಎನ್ನುವ ಬೆಂಗಾಲಿ ವೆಬ್ ಸಿರಿಸ್ ಅನ್ನು ಪ್ರಾರಂಭಿಸಿದ್ದಳು.ಮೊನಾಲಿಸಾ ಭೋಜಪುರಿ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ.

Trending News