Lucky Moles on Human Body: ದೇಹದ ಕೆಲವೊಂದು ಭಾಗಗಳಲ್ಲಿರುವ ಮಚ್ಚೆಗಳು ವ್ಯಕ್ತಿಯ ಭವಿಷ್ಯದ ಬಗ್ಗೆ ಹೇಳುತ್ತದೆ. ಅಷ್ಟೇ ಅಲ್ಲದೆ, ಮಹಿಳೆಯ ಎಡಗಣ್ಣಿನ ಮೇಲೆ, ಮತ್ತು ಪುರುಷರ ಬಲಗಣ್ಣಿನ ಮೇಲೆ ಮಚ್ಚೆ ಇದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
Body Lucky Moles : ಜ್ಯೋತಿಷ್ಯದ ಜಾತಕದಲ್ಲಿ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಭವಿಷ್ಯವನ್ನು ಹಸ್ತವನ್ನು ನೋಡುವ ಮೂಲಕ ತಿಳಿಯಲಾಗುತ್ತದೆ. ಅಂತೆಯೇ, ಸಾಮುದ್ರಿಕ ವಿಜ್ಞಾನವು ಮಾನವ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
Love marriage moles on body : ಪ್ರತಿಯೊಬ್ಬರ ಜೀವನದ ಪ್ರಮುಖ ಮತ್ತು ವಿಶೇಷ ಸಂದರ್ಭವೇ ಮದುವೆ. ಅನೇಕರಲ್ಲಿ ತಾವು ಪ್ರೇಮ ವಿವಾಹ ಆಗ್ತಾರಾ ಅಥವಾ ಅರೇಂಜ್ಡ್ ಮ್ಯಾರೇಜ್ ಆಗ್ತಾರಾ ಎಂಬ ಪ್ರಶ್ನೆ ಕಾಡುತ್ತಿರುತ್ತೆ. ಇದಕ್ಕೆ ನಿಮ್ಮ ದೇಹದ ಮೇಲಿರುವ ಮಚ್ಚೆ ಉತ್ತರ ನೀಡುತ್ತೆ. ದೇಹದ ಮೇಲೆ ಇರುವ ಮಚ್ಚೆಗಳನ್ನು ನೋಡಿ ಅನೇಕ ವಿಚಾರಗಳನ್ನು ತಿಳಿಯಬಹುದು.
Mole On Body: ನಿಮ್ಮ ದೇಹದ ಮೇಲೂ ಕೂಡ ಮಚ್ಚೆಗಳಿದ್ದರೆ, ಆ ಮಚ್ಚೆಗಳಲ್ಲಿ ನಿಮ್ಮ ವ್ಯಕ್ತಿತ್ವ ಅಡಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ದೇಹದ ವಿಭಿನ್ನ ಭಾಗಗಳಲ್ಲಿ ಕಂಡುಬರುವ ಮಚ್ಚೆಗಳಿರುವುದು ನಮ್ಮ ವ್ಯಕ್ತಿತ್ವದ ಕುರಿತು ಹಲವು ರಹಸ್ಯಗಳನ್ನು ಬಹಿರಂಗಪಡಿಸುತ್ತವೆ.
ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ನಮ್ಮ ಜೀವನದ ಭವಿಷ್ಯವನ್ನು ಹೇಳುತ್ತದೆ. ಇವಿಷ್ಟೇ ಅಲ್ಲದೆ, ದೇಹ ಈ ಭಾಗಗಳಲ್ಲಿರುವ ಮಚ್ಚೆಗಳು ನಮ್ಮ ಜೀವನವನ್ನು ಐಷಾರಾಮಿಯಾಗಿರಿಸುತ್ತದೆ ಎಂದೂ ಕೆಲ ಶಾಸ್ತ್ರಗಳು ಹೇಳುತ್ತವೆ.
Mole On Body - ದೇಹದ ಮೇಲಿನ ಮಚ್ಚೆಗಳು (Mole) ಅನೇಕ ವಿಷಯಗಳನ್ನು ಹೇಳುತ್ತವೆ. ಇವು ವ್ಯಕ್ತಿಯ ಭವಿಷ್ಯ, ಅವನ ಸ್ವಭಾವ ಹಾಗೂ ಆತ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳ ಕುರಿತು ಹೇಳುತ್ತವೆ.
ನಿಮ್ಮ ಹಣೆಯ ಮೇಲೆ ಕಪ್ಪು ಮಚ್ಚೆ ಇದ್ದರೆ, ಆರಂಭದಲ್ಲಿ ತೊಂದರೆಗಳು ಅನುಭವಿಸಿ ನಂತರ ನೀವು ಶ್ರೀಮಂತರಾಗಬಹುದು ಎಂದರ್ಥ. ಮತ್ತೊಂದೆಡೆ, ತುಟಿಗಳಿಗೆ ಕಪ್ಪು ಮಚ್ಚೆ ಇರುವುದು ಎಂದರೆ ವ್ಯಕ್ತಿಯು ತುಂಬಾ ಪ್ರೀತಿಯ ಸ್ವಭಾವ ಹೊಂದಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.