Rich husband moles on female body : ಪ್ರತಿಯೊಬ್ಬರ ದೇಹದಲ್ಲಿ ಮಚ್ಚೆ ಇದ್ದೇ ಇರುತ್ತದೆ. ದೇಹದ ಮೇಲೆ ಮಚ್ಚೆ ಇಲ್ಲದ ವ್ಯಕ್ತಿಯೇ ಇರುವುದಿಲ್ಲ. ಪ್ರತಿ ಮಚ್ಚೆ ಕೆಲವು ಅರ್ಥವನ್ನು ಹೊಂದಿದೆ. ಕೆಲವು ಮಚ್ಚೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಕೆಲವು ಮಚ್ಚೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
Love marriage moles on body : ಪ್ರತಿಯೊಬ್ಬರ ಜೀವನದ ಪ್ರಮುಖ ಮತ್ತು ವಿಶೇಷ ಸಂದರ್ಭವೇ ಮದುವೆ. ಅನೇಕರಲ್ಲಿ ತಾವು ಪ್ರೇಮ ವಿವಾಹ ಆಗ್ತಾರಾ ಅಥವಾ ಅರೇಂಜ್ಡ್ ಮ್ಯಾರೇಜ್ ಆಗ್ತಾರಾ ಎಂಬ ಪ್ರಶ್ನೆ ಕಾಡುತ್ತಿರುತ್ತೆ. ಇದಕ್ಕೆ ನಿಮ್ಮ ದೇಹದ ಮೇಲಿರುವ ಮಚ್ಚೆ ಉತ್ತರ ನೀಡುತ್ತೆ. ದೇಹದ ಮೇಲೆ ಇರುವ ಮಚ್ಚೆಗಳನ್ನು ನೋಡಿ ಅನೇಕ ವಿಚಾರಗಳನ್ನು ತಿಳಿಯಬಹುದು.
ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ನಮ್ಮ ಜೀವನದ ಭವಿಷ್ಯವನ್ನು ಹೇಳುತ್ತದೆ. ಇವಿಷ್ಟೇ ಅಲ್ಲದೆ, ದೇಹ ಈ ಭಾಗಗಳಲ್ಲಿರುವ ಮಚ್ಚೆಗಳು ನಮ್ಮ ಜೀವನವನ್ನು ಐಷಾರಾಮಿಯಾಗಿರಿಸುತ್ತದೆ ಎಂದೂ ಕೆಲ ಶಾಸ್ತ್ರಗಳು ಹೇಳುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.