Body Moles Meaning: ನೀವೆಷ್ಟು ಅದೃಷ್ಟಶಾಲಿಗಳು? ಎಂಬುದನ್ನು ಹೇಳುತ್ತವೆ ದೇಹದ ಮೇಲಿನ ಮಚ್ಚೆಗಳು

Mole On Body - ದೇಹದ ಮೇಲಿನ ಮಚ್ಚೆಗಳು (Mole) ಅನೇಕ ವಿಷಯಗಳನ್ನು ಹೇಳುತ್ತವೆ. ಇವು ವ್ಯಕ್ತಿಯ ಭವಿಷ್ಯ, ಅವನ ಸ್ವಭಾವ ಹಾಗೂ ಆತ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳ ಕುರಿತು ಹೇಳುತ್ತವೆ. 

Mole On Body - ದೇಹದ ಮೇಲಿನ ಮಚ್ಚೆಗಳು (Mole) ಅನೇಕ ವಿಷಯಗಳನ್ನು ಹೇಳುತ್ತವೆ. ಇವು ವ್ಯಕ್ತಿಯ ಭವಿಷ್ಯ(Astrology), ಅವನ ಸ್ವಭಾವ ಹಾಗೂ ಆತ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳ ಕುರಿತು ಹೇಳುತ್ತವೆ. ಸಮುದ್ರ ಶಾಸ್ತ್ರದಲ್ಲಿ ದೇಹದ ಮೇಲೆ ಇರುವ ಎಳ್ಳಿನ ಗಾತ್ರದ ಈ ಕಪ್ಪು ಮಚ್ಚೆಗಳ (Moles Meaning) ಕುರಿತು ಅದೃಷ್ಟವನ್ನು ತಿಳಿದುಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸಮುದ್ರ ಶಾಸ್ತ್ರದಲ್ಲಿ ದೇಹದ ಯಾವ ಭಾಗದಲ್ಲಿರುವ ಕಪ್ಪು ಮಚ್ಚೆಗಳು (Body Moles) ಏನನ್ನು ಅರ್ಥೈಸುತ್ತವೆ. 

 

ಇದನ್ನೂ ಓದಿ-Putrada Ekadashi: ಇಂದು ಈ ಕೆಲಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ನಿಮ್ಮ ಪ್ರತಿ ಆಸೆಯೂ ಈಡೇರುತ್ತೆ

 

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮೊದಲು ವಿಷಯ ತಜ್ಞರನ್ನು ಸಂಪರ್ಕಿಸಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಕೆನ್ನೆಯ ಮೇಲಿನ ಮಚ್ಚೆ - ಕೆನ್ನೆಯ ಮೇಲೆ ಮಚ್ಚೆ ಇದ್ದಾರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇಂತಹ ಜನರು ತುಂಬಾ ಆಕರ್ಷಕರಾಗಿರುತ್ತಾರೆ ಮತ್ತು ಹಣದ ವಿಷಯದಲಿ ಇವರು ತುಂಬಾ ಅದೃಷ್ಟಶಾಲಿಗಳು. ಈ ಜನರು ತಮ್ಮ ಇಡೀ ಜೀವನವನ್ನು ಐಶಾರಾಮಿಯಾಗಿ ಕಳೆಯುತ್ತಾರೆ.

2 /6

2, ಕೆಂಪು ಮಚ್ಚೆಯ ಅರ್ಥ ಏನು - ದೇಹದ ಯಾವುದೇ ಭಾಗದಲ್ಲಿ ಕೆಂಪು ಬಣ್ಣದ ಮಚ್ಚೆ ಇದ್ದರೆ ಅದು ಒಳ್ಳೆಯ ಸಂಕೇತವಲ್ಲ. ಈ ಮೋಲ್ ದೇಹದ ನೋವನ್ನು ಸೂಚಿಸುತ್ತದೆ. ದೇಹದಲ್ಲಿ ಕೆಂಪು ಮಚ್ಚೆ ಇರುವವರು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣ ಎನ್ನಲಾಗುತ್ತದೆ. ಆದ್ದರಿಂದ ಅವರು ಈ ವಿಷಯದಲ್ಲಿ ಜಾಗರೂಕರಾಗಿರಬೇಕು.

3 /6

3. ಹಣೆಯ ಮೇಲೆ ಕಪ್ಪು ಚುಕ್ಕೆ - ಹಣೆಯ ಮೇಲೆ ಕಪ್ಪು ಮಚ್ಚೆ ಇರುವವರು ತುಂಬಾ ಬುದ್ಧಿಶಾಲಿಗಳಾಗಿರುತ್ತಾರೆ ಹಾಗೂ ಇವರು ತುಂಬಾ  ತಾರ್ಕಿಕರಾಗಿರುತ್ತಾರೆ.  

4 /6

4. ಅಂಗೈಯಲ್ಲಿ ಕಪ್ಪು ಮಚ್ಚೆಯ ಅರ್ಥ ಏನು: - ಅಂಗೈಯಲ್ಲಿ ಮಚ್ಚೆ ಇರುವವರಿಗೆ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಈ ಜನರು ಸಿರಿವಂತರಾಗುತ್ತಾರೆ ಮತ್ತು ಉಳಿತಾಯದಲ್ಲಿಯೂ ಕೂಡ ಇವರದು ಎತ್ತಿದ ಕೈ.

5 /6

5.ಹೊಟ್ಟೆಯ ಮೇಲೆ ಕಪ್ಪು ಮಚ್ಚೆ ಇರುವುದರ ಅರ್ಥ ಏನು? - ಹೊಟ್ಟೆ ಮೇಲೆ ಮಚ್ಚೆ ಇರುವವರು ಖಾದ್ಯ ಪ್ರಿಯರು, ಇದೆ ಕಾರಣದಿಂದ ಇವರಿಗೆ ಅತ್ಯಂತ ರುಚಿಕರ ಭೋಜನ ಕೂಡ ಪಾಪ್ತಿಯಾಗುತ್ತದೆ

6 /6

6. ಉಂಗುರ ಬೆರಳ ಮೇಲಿರುವ ಕಪ್ಪು ಮಚ್ಚೆಯ ಅರ್ಥವೇನು ? - ಉಂಗುರದ ಬೆರಳಿನ ಎರಡನೇ ಭಾಗದಲ್ಲಿ ಮಚ್ಚೆ ಇರುವ ಜನರು ಸಂಬಂಧಕ್ಕೆ ಸಂಬಂಧಿಸಿದಂತೆ ತುಂಬಾ ದುರ್ಬಳರಗಿರುತ್ತಾರೆ ಅಂದರೆ ದೀರ್ಘಕಾಲದವರೆಗೆ ಇವರು ಯಾರೊಂದಿಗೂ ಸಂಬಂಧವನ್ನು ಉಳಿಸಿಕೊಳ್ಳುವುದಿಲ್ಲ. ಇದೇ ಕಾರಣದಿಂದ ಇವರು ಉತ್ತಮ ಸಂಭಂಧಗಳನ್ನೂ ಸಹ ಕಳೆದುಕೊಳ್ಳುತ್ತಾರೆ.