Tips for a Healthy Lifestyle: ಸ್ಟ್ರಾಬೆರಿಯಲ್ಲಿ ನಾರಿನಂಶ ಹೇರಳವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು.
Pregnancy :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ.
Tea and coffee : ಚಹಾ ಮತ್ತು ಕಾಫಿ ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ, ಆದರೆ ಅದರಲ್ಲಿ ಯಾವುದು ಉತ್ತಮ ಅನ್ನುವುದು ಪ್ರಶ್ನೆ, ಚಹಾ ಒಳ್ಳೆಯದಾ ಮತ್ತು ಕಾಫಿ ಒಳ್ಳೆಯದಾ ಎನ್ನುವ ಕುರಿತು ಪ್ರಶ್ನೆ ಇಲ್ಲಿದೆ.
Health Benefits of Fennel Seeds: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ಕಾಳು ಹಾಕಿದ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಫೈಬರ್ ಮತ್ತು ಕಡಿಮೆ ಕ್ಯಾಲೊರಿ ಇರುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
Green tea health benefits: ಹಸಿರು ಚಹಾದ ಅಂಶವಾದ EGCG ಚರ್ಮದ ಹೊರ ಪದರವಾದ ಎಪಿಡರ್ಮಿಸ್ನಲ್ಲಿರುವ ಜೀವಕೋಶಗಳಿಗೆ ರಕ್ಷಣಾತ್ಮಕ ಮತ್ತು ಪುನರುಜ್ಜೀವನಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
Benefits Of Early Morning Exercise: ಪ್ರತಿಯೊಬ್ಬರಿಗೂ ಬೆಳಗ್ಗೆ ಏಳಲು ಇಷ್ಟವಿರಲ್ಲ. ಆದರೆ ನೀವು ಸ್ವಲ್ಪ ಪ್ರಯತ್ನ ಮಾಡಿ ಬೇಗ ಎದ್ದು ವ್ಯಾಯಾಮ ಮಾಡಿದರೆ ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಬೆಳಗಿನ ವ್ಯಾಯಾಮದಿಂದ ಏನೆಲ್ಲಾ ಪ್ರಯೋಜನಗಳಿಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Weight Loss Tips: ನೀವು ಬೆಳಗ್ಗೆ ಅಥವಾ ಸಂಜೆ ಗ್ರೀನ್ ಟೀ ಸೇವಿಸಬೇಕು. ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಝೀರೋ ಫಿಗರ್ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಯ ಜೊತೆಗೆ, ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
One meal a day: ಇದುವರೆಗಿನ ಒಂದು ಅಧ್ಯಯನದಲ್ಲಿ OMADಯ ಪರಿಣಾಮವು ಮಾನವರಲ್ಲಿ ಕಂಡುಬಂದಿದೆ. ಪ್ರತಿ ಆಹಾರ ಪದ್ಧತಿಯನ್ನು 11 ದಿನಗಳ ಅವಧಿಗೆ ಮಾತ್ರ ಅನುಸರಿಸಲಾಗುತ್ತದೆ. 1 ಊಟವನ್ನು ಸಂಜೆ 5 ರಿಂದ 7ರ ನಡುವೆ ತೆಗೆದುಕೊಳ್ಳಲಾಗಿದೆ.
ನೀರನ್ನು ಹೇಗೆ ಕುಡಿಯಬೇಕು?: ನೀರನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಎಂಬುದು ಬಹಳ ಮುಖ್ಯ. ಏಕೆಂದರೆ ಅದು ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನುಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಕುಡಿಯುವ ನೀರಿನ 4 ಮೂಲ ನಿಯಮಗಳನ್ನು ನೀವು ತಿಳಿದಿರಬೇಕು.
ಈ ರಾಸಾಯನಿಕ ಪ್ರತಿಕ್ರಿಯೆಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಹೆಚ್ಚಿನ ಚಯಾಪಚಯ ಕ್ರಿಯೆ, ನೀವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ, ಇದು ತೂಕ ಇಳಿಕೆಗೆ ಅವಶ್ಯಕವಾಗಿದೆ. ಹೆಚ್ಚಿನ ಚಯಾಪಚಯ ಕ್ರಿಯೆಯು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
Lukewarm Water With Spice: ನಾವು ನಿತ್ಯ ಅಡುಗೆ ಸ್ವಾದ ಹೆಚ್ಚಿಸಲು ಬಳಸುವ ಮಸಾಲೆ ಪದಾರ್ಥಗಳು ನಮ್ಮ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿ ಆಗಿವೆ. ಅವುಗಳಲ್ಲಿ ಕೆಲವು ಮಸಾಲೆ ಪದಾರ್ಥಗಳಂತೂ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ.
Tips For Better Metabolism: ಚಯಾಪಚಯವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ನಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳನ್ನು ಮತ್ತೊಂದು ರೂಪದಲ್ಲಿ ಬದಲಾಯಿಸುವ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಚಯಾಪಚಯ ಸರಿಯಾಗಿಲ್ಲದಿದ್ದರೆ, ದೇಹದಲ್ಲಿ ಅನೇಕ ಸಮಸ್ಯೆಗಳು ಸಂಭವಿಸುತ್ತವೆ.
Benefits of Jeera: ಮಧುಮೇಹ ರೋಗಿಗಳಿಗೆ ಜೀರಿಗೆ ನೀರು ಅತ್ಯಂತ ಪರಿಣಾಮಕಾರಿ ಮನೆಮದ್ದಾಗಿದೆ. ಜೀರಿಗೆ ನೀರನ್ನು ನಿಯಮಿತವಾಗಿ ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಇಳಿಕೆಗೆ ಸಹಾಯ ಮಾಡುತ್ತದೆ. ಜೀರಿಗೆ ನೀರಿನ ಇತರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,
Benefits of Jaggery - ಆರೋಗ್ಯ ತಜ್ಞರು ಹೇಳುವ ಪ್ರಕಾರ ಬೆಲ್ಲದಲ್ಲಿಯೂ ಕೂಡ ಕ್ಯಾಲೋರಿಗಳಿವೆ ಆದರೆ ಸಕ್ಕರೆಗಿಂತ ಕಡಿಮೆ. ಬೆಲ್ಲ ಇತರ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿ ಇದರ ಲಾಭವನ್ನು ನೀವೂ ಕೂಡ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.