Maruti Baleno Regal Edition:ಕಂಪನಿಯು ತನ್ನ ಜನಪ್ರಿಯ ಬಲೆನೊದ ಹೊಸ ಆವೃತ್ತಿಯನ್ನು ಕೂಡಾ ಬಿಡುಗಡೆ ಮಾಡಿದೆ. ಇದನ್ನು ಮಾರುತಿ ಬಲೆನೊ ರೀಗಲ್ ಎಡಿಷನ್ ಹೆಸರಿನಲ್ಲಿ ಪರಿಚಯಿಸಲಾಗಿದೆ.
Maruti Suzuki Offers: ಮಾರುತಿ ಜಿಮ್ನಿ ಮೇಲೂ ಭರ್ಜರಿ ಕೊಡುಗೆ ಲಭ್ಯವಿದೆ. ಜಿಮ್ನಿಯ ಲೈಫ್ಸ್ಟೈಲ್ SU ಮೇಲೆ 50 ಸಾವಿರ ರೂ. ಕ್ಯಾಶ್ಬ್ಯಾಕ್ ಲಭ್ಯವಿದೆ. ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಹೊಂದಿದೆ. ಜಿಮ್ನಿಯ 1.5 ಲೀಟರ್ ಪೆಟ್ರೋಲ್ ಇಂಜಿನ್ 105hp, 134Nm ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಲಾಗಿದೆ.
ಮಾರುತಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ: ಹೆಚ್ಚಿನ ಜನರು ಕಾರು ಖರೀದಿಸುವಾಗ ಉತ್ತಮ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಹುಡುಕುತ್ತಿರುತ್ತಾರೆ. ಗ್ರಾಹಕರು ಹೊಸ ಕಾರು ಖರೀದಿಯ ಮೇಲೆ ಆಫರ್ ತಿಳಿಯಲು ಶೋರೂಮ್ಗೆ ಹೋಗುತ್ತಾರೆ. ಕಾರು ಖರೀದಿಸುವವರಿಗೆ ಶುಭಸುದ್ದಿ ಇಲ್ಲಿದೆ ನೋಡಿ.
ಅತ್ಯುತ್ತಮ ಸಿಎನ್ಜಿ ಕಾರು: ಮಾರುತಿ ಬಲೆನೊದ ಬಜೆಟ್ಗೆ ಈಗ ಹೊಸ ಸಿಎನ್ಜಿ ಕಾರು ಪ್ರವೇಶಿಸಿದೆ. ಈ ಕಾರು ಸುರಕ್ಷತೆಯ ದೃಷ್ಟಿಯಿಂದ 5 ಸ್ಟಾರ್ ರೇಟಿಂಗ್ನೊಂದಿಗೆ ಬರುತ್ತದೆ. ಇದರ ವೆಚ್ಚವೂ ಹೆಚ್ಚಿಲ್ಲ.
Best Selling Hatchback:ಫೆಬ್ರವರಿಯಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಅಂದರೆ ಅದು ಮಾರುತಿ ಸುಜುಕಿ ಬಲೆನೊ. ಆಲ್ಟೊ, ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿ ಬಲೆನೊ ಈ ಸ್ಥಾನಕ್ಕೆ ಏರಿದೆ.
Maruti Baleno: ಜೀವನದಲ್ಲಿ ಪ್ರತಿಯೊಬ್ಬರಿಗೂ ನಾವೂ ಕೂಡ ಒಂದು ಒಳ್ಳೆಯ ಕಾರ್ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ನೀವು ಕಡಿಮೆ ಬಜೆಟ್ನಲ್ಲಿ ಮಾರುತಿ ಬಲೆನೊ ಕಾರ್ ಖರೀದಿಸಲು ಯೋಚಿಸುತ್ತಿದ್ದರೆ, ಇಲ್ಲಿದೆ ಒಳ್ಳೆಯ ಅವಕಾಶ.
ಟಾಪ್ 10 ಕಾರುಗಳ ಪಟ್ಟಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ನ ತಲಾ ಒಂದು ಕಾರು ನವೆಂಬರ್ನಲ್ಲಿ ಅತ್ಯಧಿಕ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
Upcoming CNG-Powered Cars in India: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳದ ನಂತರ, ಸಿಎನ್ಜಿ ಕಾರುಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈನಂತಹ ಕಾರು ಕಂಪನಿಗಳು ಸಹ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.
Discount On Cars: ನೀವು ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, ಜುಲೈ ಅಂದರೆ ಈ ತಿಂಗಳಲ್ಲಿ ಭಾರಿ ಲಾಭವಾಗಲಿದೆ. ಜುಲೈ ತಿಂಗಳಲ್ಲಿ ಮಾರುತಿ ಮತ್ತು ಹ್ಯುಂಡೈ ಸೇರಿದಂತೆ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರುಗಳು ಸಹ ಭಾರಿ ರಿಯಾಯಿತಿಯನ್ನು ನೀಡುತ್ತಿವೆ.
High Mileage Cars In India - ದುಬಾರಿ ತೈಲ ಬೆಲೆ ಜನರ ಜೇಬಿನ ಮೇಲಿನ ಭಾರ ಹೆಚ್ಚಿಸಿದೆ. ಹೀಗಿರುವಾಗ 10 ಲಕ್ಷ ರೂ.ಗಳಿಗೂ ಕಡಿಮೆ ಬೆಲೆಗೆ ಸಿಗುವ ಕೆಲ ಕಾರುಗಳು 25 ಕಿ.ಮೀಗೂ ಅಧಿಕ ಮೈಲೇಜ್ ನೀಡುತ್ತಿವೆ. ಹಾಗಾದರೆ ಬನ್ನಿ ಆ ಕಾರುಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
Top Selling Cars in India: ದೇಶದಲ್ಲಿ ಅತ್ಯಧಿಕ ಮಾರಾಟಗೊಂಡ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳು ಮೊದಲ ಐದು ಸ್ಥಾನ ಅಲಂಕರಿಸಿವೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು Maruti Suzuki ಕಂಪನಿಯ ಕಾರುಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.