ಒಂಟಿ ಪುರುಷರ ಪ್ರೀತಿಯ ಆಸಕ್ತಿ: ಒಂಟಿ ಹುಡುಗರು ಮತ್ತು ವಿವಾಹಿತ ಮಹಿಳೆಯರ ನಡುವಿನ ಪ್ರೇಮ ಪ್ರಕರಣಗಳ ಬಗ್ಗೆ ಆಗಾಗ್ಗೆ ವರದಿಗಳಾಗುತ್ತಲೇ ಇರುತ್ತವೆ. ಚಿಕ್ಕ ಹುಡುಗರು ತಮಗಿಂತ ದೊಡ್ಡ ಹುಡುಗಿಯರನ್ನು ಏಕೆ ಇಷ್ಟಪಡುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
Relationship: ಇಂದಿನ ಕಾಲದಲ್ಲಿ, ಕೆಲ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಮರೆಮಾಚಿ ಇತರ ಪುರುಷರೊಂದಿಗೆ ಸಂಬಂಧಗಳನ್ನು ಹೊಂದುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಿವಾಹಿತ ಮಹಿಳೆಯರು ವಿವಾಹೇತರ ಸಂಬಂಧಗಳಿಗೆ ಕಾರಣವಾಗುವ ಕೆಲವು ಅಂಶಗಳನ್ನು ಇಂದು ನಾವು ಇಂದು ನಿಮಗೆ ಹೇಳಲಿದ್ದೇವೆ, ಬನ್ನಿ ತಿಳಿದುಕೊಳ್ಳೋಣ
Relation tips : ಹುಡುಗರು ಸಾಮಾನ್ಯವಾಗಿ ತಮಗಿಂತ ವಯಸ್ಸಾದ ಹುಡುಗಿಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ರೀತಿಯಲ್ಲಿ ಅನೇಕ ಬಾಲಿವುಡ್ ಜೋಡಿಗಳ ಉದಾರಹಣೆ ನಮ್ಮ ಮುಂದೆಯೇ ಇದೆ. ಹಾಗಿದ್ರೆ, ತಮಗಿಂತ ಹೆಚ್ಚು ವಯಸ್ಸಿನ ಯುವತಿಯನ್ನು ಯುವಕರು ಏಕೆ ಇಷ್ಟ ಪಡ್ತಾರೆ ಅಂತ ತಿಳಿದುಕೊಳ್ಳೊಣ ಬನ್ನಿ.
Astro Tips for Married Women: ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರ 16 ಅಲಂಕಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರೊಂದಿಗೆ, ಧಾರ್ಮಿಕ ಜ್ಯೋತಿಷ್ಯದಲ್ಲಿ ವಿವಾಹಿತ ಮಹಿಳೆಯರಿಗೆ ಕೆಲವು ನಿಯಮಗಳನ್ನು ಹೇಳಿಕೊಡಲಾಗಿದೆ, ಅವುಗಳ ಪ್ರಕಾರ ಅವರು ತಮ್ಮ ಕೆಲವು ವಸ್ತುಗಳನ್ನು ಇತರರಿಗೆ ನೀಡಬಾರದು ಎಂದೂ ಕೂಡ ಹೇಳಲಾಗಿದೆ.
ಕರ್ವಾ ಚೌತ್ ಪ್ರಯುಕ್ತ ಇಂದು ಚಂದ್ರನು ಯಾವಾಗ ಉದಯಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಿ. ಚಂದ್ರೋದಯದ ಆಧಾರದ ಮೇಲೆ ಉಪವಾಸ ಮಾಡುವ ಮಹಿಳೆಯರು ಕರ್ವಾ ಚೌತ್ ವ್ರತವನ್ನು ಕೊನೆಗೊಳಿಸಬಹುದು.
‘ಪ್ರೀತಿ ಕುರುಡು’ ಎಂಬ ಮಾತನ್ನು ನೀವೆಲ್ಲರೂ ಕೇಳಿರಬಹುದು. ನಾವು ಯಾರನ್ನಾದರೂ ಪ್ರೀತಿಸುವಾಗ ಸರಿ-ತಪ್ಪು ಎಂಬ ವ್ಯತ್ಯಾಸವೇ ಇರುವುದಿಲ್ಲ. ಪ್ರೀತಿಗೆ ವಯಸ್ಸು ಮತ್ತು ಮಿತಿಯಿಲ್ಲ, ಏಕೆಂದರೆ ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನು ಇಷ್ಟಪಡುವ ಹುಡುಗರಿದ್ದಾರೆ.
ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಯಾವ ವಿಷಯಗಳ ಬಗ್ಗೆ ಹೆಚ್ಚು ಹುಡುಕುತ್ತಾರೆ ಅನ್ನೋದರ ಬಗ್ಗೆ ಕುತೂಹಲವಿರುತ್ತದೆ. ಪ್ರಪಂಚದ ಪ್ರತಿಯೊಂದು ಪ್ರಶ್ನೆಗೂ ಗೂಗಲ್ನಲ್ಲಿ ಉತ್ತರವಿದೆ. ಇತ್ತೀಚಿನ ವರದಿಯೊಂದರಲ್ಲಿ ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್ನಲ್ಲಿ ಏನನ್ನು ಹುಡುಕುತ್ತಾರೆ ಎಂಬ ವಿಷಯ ಮುನ್ನೆಲೆಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.