Astro Tips: ಕಪ್ಪುದಾರವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯಲು ಕಟ್ಟುತ್ತಾರೆ. ಎಲ್ಲರೂ ಕೈ ಅಥವಾ ಕಾಲಿಗೆ ಕಪ್ಪುದಾರ ಕಟ್ಟುವುದು ರೂಢಿಯಾಗಿದೆ. ಆದರೆ ಯಾವ ರಾಶಿಗಳ ಜನರು ಕಪ್ಪು ದಾರ ಧರಿಸಬಾರದು ಎಂದು ಈ ವರದಿಯಲ್ಲಿ ತಿಳಿಯೋಣ....
Black thread benefits: ಶನಿಯ ಪ್ರಭಾವವು ನಕಾರಾತ್ಮಕವಾಗಿದ್ದರೆ ನಿಮ್ಮ ಜೀವನದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿದೇವನ ಕೃಪೆ ಸಿಗುತ್ತದೆ. ಈ ಕಾರಣದಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ.
Black Thread on Waist : ಸೊಂಟ ಅಥವಾ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುವ ಅನೇಕ ಜನರನ್ನು ನೀವು ನೋಡುತ್ತೀರಿ. ಕೆಲವರು ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ.. ದೃಷ್ಟಿಯಾಗುವುದನ್ನು ತಡೆಗಟ್ಟಲು ಕಪ್ಪು ದಾರವನ್ನು ಧರಿಸುವುದನ್ನು ಪ್ರಾಚೀನ ಕಾಲದಿಂದಲೂ ಬಂದ ಪದ್ದತಿ.. ಹಾಗಿದ್ರೆ ಸೊಂಟಕ್ಕೆ ಕಪ್ಪು ದಾರವನ್ನು ಏಕೆ ಕಟ್ಟಿಕೊಳ್ಳಲಾಗುತ್ತದೆ.. ಇದು ಒಳ್ಳೆಯದಾ..? ಬನ್ನಿ ನೋಡೋಣ..
Black Tread: ಇತ್ತೀಚಿನ ದಿನಗಳಲ್ಲಿ ಕಾಲಿಗೆ ಕಪ್ಪು ದಾರ ಕಟ್ಟುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ, ನಿಜಕ್ಕೂ ಕಪ್ಪು ದಾರವನ್ನು ದೇಹದ ಯಾವ ಭಾಗಕ್ಕೆ ಕಟ್ಟಿದರೆ ಶುಭ ಎಂದು ತಿಳಿದಿದೆಯೇ?
benefits of wearing black thread: ಅನೇಕರು ಕೈ ಮತ್ತು ಕಾಲುಗಳುಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಇದು ಕೆಲವರ ಪ್ರಕಾರ ಫ್ಯಾಶನ್ ಎಂತಲೂ, ಇನ್ನೂ ಕೆಲವರ ಪ್ರಕಾರ ಧಾರ್ಮಿಕ ದೃಷ್ಟಿಕೋನದಿಂದ ನೋಡಲ್ಪಡುತ್ತದೆ. ಆದರೆ ಇವೆಲ್ಲದರ ಹೊರತಾಗಿ ಜೋತಿಷ್ಯದ ಪ್ರಕಾರ ಕೆಲ ರಾಶಿಯವರಿಗೆ ಕಪ್ಪು ದಾರ ಶ್ರೀರಕ್ಷೆಯಂತಾಗುತ್ತದೆ.
Astro Tips: ಕಪ್ಪು, ಕೆಂಪು, ಹಳದಿ ದಾರವನ್ನು ಜನರು ಸಾಮಾನ್ಯವಾಗಿ ಕೈ ಮತ್ತು ಕಾಲುಗಳಿಗೆ ಕಟ್ಟುತ್ತಾರೆ. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ.
Black thread benefits : ಕಪ್ಪು ದಾರವನ್ನು ಧರಿಸಿರುವ ಅನೇಕ ಜನರನ್ನು ನೀವು ನೋಡಿರಬೇಕು. ಅನೇಕ ಜನರು ತಮ್ಮ ಕೈಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟಿರುತ್ತಾರೆ. ಅದರಂತೆ ಇದೀಗ ನಾವು ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ. ಕುತ್ತಿಗೆಗೆ ಶನಿ ದೋಷ ನಿವಾರಣೆಗೆ ಅನೇಕರು ಕಪ್ಪು ದಾರವನ್ನೂ ಕಟ್ಟುತ್ತಾರೆ. ಆದರೆ ನಿಮ್ಮ ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿದರೆ ಅದು ಶನಿ ದೋಷವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಐದು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
Wearing Black Thread: ಧರ್ಮ - ಜ್ಯೋತಿಷ್ಯದ ಜೊತೆಗೆ ತಂತ್ರ-ಮಂತ್ರದಲ್ಲಿಯೂ ನಕಾರಾತ್ಮಕ ಶಕ್ತಿಗಳನ್ನು ತಪ್ಪಿಸಲು ಖಚಿತವಾದ ಮಾರ್ಗಗಳನ್ನು ನೀಡಲಾಗಿದೆ. ಜನರು ತಿಳಿದೋ ತಿಳಿಯದೆಯೋ ಇವುಗಳಲ್ಲಿ ಕೆಲವನ್ನು ಅನುಸರಿಸುತ್ತಾರೆ. ಅಂತಹ ಒಂದು ಪರಿಹಾರವೆಂದರೆ ಕಪ್ಪು ದಾರವನ್ನು ಧರಿಸುವುದು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಒಂದು ಕಪ್ಪು ದಾರ ವ್ಯಕ್ತಿಯ ಜಾತಕದಲ್ಲಿ ಗ್ರಹಗಳನ್ನು ಬಲಪಡಿಸಬಲ್ಲದು. ಇದಲ್ಲದೆ, ಕೆಟ್ಟ ದೃಷ್ಟಿಯಿಂದಲೂ ವ್ಯಕ್ತಿಯನ್ನು ಬಚಾವ್ ಮಾಡಬಲ್ಲದು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಅನೇಕ ಜನರು ಕಪ್ಪು ದಾರವನ್ನು ಧರಿಸುತ್ತಾರೆ. ಕೆಲವರು ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುತ್ತಾರೆ ಮತ್ತೆ ಕೆಲವರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರ ಧರಿಸುತ್ತಾರೆ. ಕಪ್ಪು ದಾರ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
Astro Tips: ಜ್ಯೋತಿಷ್ಯದಲ್ಲಿ, ಕಪ್ಪು ಬಣ್ಣವನ್ನು ಶನಿ ಗ್ರಹದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಶನಿಯು ಒಬ್ಬರ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವ ವ್ಯಕ್ತಿಯು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ.
Zodiac Sign: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಹಾಗೂ ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಜನರು ತಮ್ಮ ಕೈ ಅಥವಾ ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದನ್ನು ನೀವು ನೋಡಬಹುದು. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ರಾಶಿಗಳ ಜನರು ಅಪ್ಪಿತಪ್ಪಿಯೂ ಕೂಡ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳಬಾರದು.
Astro Tips: ಜ್ಯೋತಿಷ್ಯದಲ್ಲಿ, ಕೆಟ್ಟ ದೃಷ್ಟಯಿಂದ ತಪ್ಪಿಸಿಕೊಳ್ಳಲು ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಇದರ ಅನುಸಾರ ಕೈ ಮತ್ತು ಕಾಲಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಕಪ್ಪು ದಾರವು ರಾಹುಗೆ ಸಂಬಂಧಿಸಿದೆ. ಾದ್ದರಿಂದ ಕೆಲವು ರಾಶಿಯ ಜನರು ಕಪ್ಪು ದಾರವನ್ನು ಕಟ್ಟಬಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.