Mens Health care : ಮದುವೆಯಾದ ಮೇಲೆ ಪ್ರತಿಯೊಬ್ಬ ಪುರುಷನಿಗೂ ತಂದೆಯಾಗಬೇಕೆಂಬ ಬಲವಾದ ಆಸೆ ಇರುತ್ತದೆ. ಆದರೆ ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದಾಗಿ ಅವರ ಬಯಕೆಯು ಅನೇಕ ಬಾರಿ ಈಡೇರದೆ ಉಳಿಯುತ್ತದೆ. ಪುರುಷರು ಮಾಡುವ ಈ ತಪ್ಪಿನಿಂದಲೇ ಈ ರೀತಿಯ ಸಮಸ್ಯೆ ಉಂಟಾಗುತ್ತವೆ.. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
Health Tips: ಪುರುಷ ಫಲವತ್ತತೆಗೆ ಕಾರಣವಾಗುವ ಅಂಶಗಳಾದ ವೀರ್ಯ ಚಲನಶೀಲತೆಯಲ್ಲಿ ಕಡಿಮೆಯಾಗುವುದ, ಕಳಪೆ ವೀರ್ಯ ಮಾರ್ಫೋಲಾಜಿ, ಆನುವಂಶಿಕ ದೋಷಗಳು ಮತ್ತು ಇತರ ಸಮಸ್ಯೆಗಳಿಗೆ ಈ ಧೂಮಪಾನ ಕಾರಣವಾಗುತ್ತದೆ.
Health Benefits Of Eating Dates : ತಮ್ಮ ಮನೆ, ಕುಟುಂಬ ಮತ್ತು ಕಛೇರಿಯ ಜವಾಬ್ದಾರಿಗಳೊಂದಿಗೆ ಪುರುಷರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮದುವೆಯ ನಂತರ ಅವರ ಜೀವನಶೈಲಿ ಮೊದಲಿಗಿಂತ ಹೆಚ್ಚು ಬಿಡುವಿಲ್ಲದಂತಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.