Salman-Shahrukh: ಈ ಜಾತ್ರೆಗೆ ವಿವಿಧ ಪ್ರಜಾತಿಯ ಕತ್ತೆಗಳು ಮತ್ತು ಹೇಸರಗತ್ತೆಗಳು ಆಗಮಿಸಿದ್ದು, ಅವುಗಳ ಹೆಸರುಗಳು ಚಲನಚಿತ್ರ ತಾರೆಯರ ಹೆಸರುಗಳೂ ಕೂಡ ಆಗಿವೆ. ಈ ಕತ್ತೆಗಳಲ್ಲಿ ಹಲವು ಕತ್ತೆಗಳು ಮತ್ತು ಹೇಸರುಗತ್ತೆಗಳಿಗೆ ಶಾರುಕ್, ಸಲ್ಮಾನ್ ಹಾಗೂ ಕತ್ರಿನಾ ಎಂದು ಕರೆಯಲಾಗುತ್ತಿದೆ.
Crime News: ಆಸ್ತಿ ವಿವಾದದ ಸಂಬಂಧ ನಡೆದ ರಕ್ತಪಾತದ ಸುದ್ದಿಯನ್ನು ನೀವು ಕೇಳಿರಬಹುದು. ಆದರೆ ಇಂದೋರ್ನಲ್ಲಿ ನಡೆದ ಈ ಕೊಲೆ ಪ್ರಕರಣದ ಹಿಂದಿನ ಕಾರಣದ ಬಗ್ಗೆ ಯಾರೇ ಕೇಳಿದ್ರೂ ಒಮ್ಮೆ ಅಚ್ಚರಿ ಪಡ್ತಾರೆ.
ಮಧ್ಯಪ್ರದೇಶದ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಮಹಿಳೆಯ ತಲೆಯ ಗಾಯಕ್ಕೆ ಕಾಂಡೋಮ್ ಪ್ಯಾಕೆಟ್ ತುಂಬಿ ಬ್ಯಾಂಡೇಜ್ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Fire Accident At Private Hospital - ಮಧ್ಯಪ್ರದೇಶದ ಜಬಲ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಯೊಬ್ಬರು 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಪಡೆದಿದ್ದಾರೆ. ಈ ಬಿಲ್ ಕಂಡ ವ್ಯಕ್ತಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ, ಆಮ್ ಆದ್ಮಿ ಪಕ್ಷವು ಇಂದು ಮಧ್ಯಪ್ರದೇಶದಲ್ಲಿ ಅಧಿಕೃತವಾಗಿ ಖಾತೆಯನ್ನು ತೆರೆದಿದೆ.
Japanese Mango Miyazaki In Jabalpur: ಇವು ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಹಣ್ಣುಗಳ ಗಿಡಗಳಾಗಿವೆ. ಈ ಹಣ್ಣುಗಳನ್ನು ಜಪಾನ್ ಪಟ್ಟಣವೊಂದರಲ್ಲಿ ಬೆಳೆಯಲಾಗುತ್ತದೆ. ಈ ಗಿಡದ ಒಂದು ಹಣ್ಣಿನ ತೂಕ ಸುಮಾರು 350 ಗ್ರಾ.ನಷ್ಟಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶವು ಬಲಿಷ್ಠ ಮುಂಬೈ ತಂಡವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
Monkey Viral Video: ಚಿರತೆ ಕೋತಿಯನ್ನು ಬೇಟೆಯಾಡುತ್ತಿರುವ ಅಪರೂಪದ ವಿಡಿಯೋವೊಂದು ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.