Best Partner: ಉತ್ತಮ ಜೀವನ ಸಂಗಾತಿಯನ್ನು ಪಡೆಯಬೇಕು ಎಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹುಡುಗರನ್ನು ಅತ್ಯುತ್ತಮ ಲೈಫ್ ಪಾರ್ಟ್ನರ್ ಎಂದು ಹೇಳಲಾಗುತ್ತದೆ.
ಈ ಮಹಿಳೆ ಅಮೆರಿಕದಲ್ಲಿ ಬೆಳೆದಿದ್ದಾಳೆ ಮತ್ತು ಅಲ್ಲಿಯೇ ವಾಸಿಸುತ್ತಿದ್ದಾಳೆ. ಅವಳು ಎಂದಿಗೂ ಡೇಟಿಂಗ್ಗೆ ಹೋಗಿಲ್ಲ ಎಂದಲ್ಲ. ಒಮ್ಮೆ ಅವಳು ಪರಪುರುಷನೊಂದಿಗೆ ಡೇಟಿಂಗ್ಗೆ ಹೋಗಿದ್ದಾಳೆ. ಆದರೆ ಅಲ್ಲಿ ಏನು ಸಂಭವಿಸಿತೋ ಗೊತ್ತಿಲ್ಲ, ಮಹಿಳೆ ಮತ್ತೆ ಆತನನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ಮಹಿಳೆ ಇತ್ತೀಚೆಗೆ ತನ್ನ ಸಂಪೂರ್ಣ ಕಥೆಯನ್ನು ಹೇಳಿಕೊಂಡಿದ್ದಾಳೆ.
Lucky Girls: ಸಾಕಷ್ಟು ಯೋಚನೆಯ ಬಳಿಕವೇ ವಿವಾಹ ಮಾಡಿಕೊಳ್ಳಬೇಕು ಎನ್ನಲಾಗುತ್ತದೆ, ಆದರೆ, ಕೆಲವೊಮ್ಮೆ ಜೀವನದಲ್ಲಿ ಕೆಲ ಸಂಗಾತಿಗಳ ಆಗಮನದಿಂದ ಜೀವನವೇ ನರಕ ಎಂಬ ಭಾವನೆ ಬರಲಾರಂಭಿಸುತ್ತದೆ. ಹೀಗಾಗಿ, ಮದುವೆಯ ವಿಷಯದಲ್ಲಿ ಎಂದಿಗೂ ಆತುರಪಡಬಾರದು. ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗಲು ಎಂತಹ ಹುಡುಗಿಯನ್ನು ಆಯ್ಕೆ ಮಾಡುವುದು ಸರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Lucky Girl Zodiac Sign: ಇಂದಿನ ಲೇಖನದಲ್ಲಿ, ನಾವು ಅಂತಹ ಕೆಲವು ಹುಡುಗಿಯರ ಬಗ್ಗೆ ತಿಳಿಯೋಣ. ಈ ರಾಶಿಯ ಹುಡುಗಿಯರು ಅತ್ಯಂತ ಆಕರ್ಷಕ ಮತ್ತು ಸುಂದರವಾಗಿರುತ್ತಾರೆ. ಈ ರಾಶಿಯ ಹುಡುಗಿಯರು ತಮ್ಮ ನಡತೆಯಿಂದ ಎಲ್ಲರ ಮನಗೆಲ್ಲುತ್ತಾರೆ.
Lucky Girl by Name Astrology: ನೆಚ್ಚಿನ ಜೀವನ ಸಂಗಾತಿಯನ್ನು ಪಡೆಯುವುದು ಜೀವನದ ದೊಡ್ಡ ಕೊಡುಗೆಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಹೆಸರಿನ ಹುಡುಗಿಯರು ಅದೃಷ್ಟವಂತರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 4 ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಉತ್ತಮ ಗಂಡನನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.
Chanakya Niti About Life Partner: ಭಾರತದ ಪ್ರಮುಖ ರಾಜತಾಂತ್ರಿಕರೆಂದು ಪರಿಗಣಿಸಲ್ಪಟ್ಟಿರುವ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ.
ಭಾರತದಲ್ಲಿ ಶೇ.90 ರಷ್ಟು ವಿವಾಹಗಳು ಅರೆಂಜ್ಡ್ ಮ್ಯಾರೇಜ್ ಆಗಿರುತ್ತವೆ. ಹೆಚ್ಚಿನ ಸಂಖ್ಯೆಯ ಯುವತಿಯರಿಗೆ ಯುವಕರ ಜೊತೆಗೆ ಹೇಗೆ ವರ್ತಿಸಬೇಕು ಹಾಗೂ ಯಾವ ರೀತಿಯ ಪ್ರಶ್ನೆಗಳನ್ನೂ ಕೇಳಬೇಕು ಗೊತ್ತೇ ಇರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.