Koppala : ತಾಪಮಾನವು 46 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಯಿರುವುದರಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ( ಕರ್ನಾಟಕದ ಆರು ಜಿಲ್ಲೆಗಳಿಗೆ ತೀವ್ರ ಶಾಖದ ಅಲೆಯನ್ನು ಸೂಚಿಸುವ ರೆಡ್ ಅಲರ್ಟ್ ನೀಡಿದೆ.
Lokshabha Elections 2024: ನಮ್ಮಿಬ್ಬರಿಗೂ ಕಾಮನ್ ಫ್ರೆಂಡ್ ಒಬ್ಬರನ್ನು ಮಾತುಕತೆಗೆ ಕಳುಹಿಸಲಾಗಿತ್ತು.. ಈ ವೇಳೆ ಹಳೆಯದನ್ನೆಲ್ಲಾ ಮರೆತುಬಿಡೋಣ, ನಾನು ಗಂಗಾವತಿ ಹಾಗೂ ಬಳ್ಳಾರಿಯಲ್ಲಿ ಪ್ರಚಾರ ಮಾಡುವುದಿಲ್ಲ. ರೆಡ್ಡಿ ಬಗ್ಗೆ ನಾನು ಎಲ್ಲಿಯೂ ಮಾತನಾಡಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು.. ಅದರಂತೆ ನಡೆದುಕೊಂಡಿದ್ದರು ಎಂದು ಶಾಸಕ ಜನಾರ್ದನ್ ರೆಡ್ಡಿ ಹೇಳಿದ್ದಾರೆ.
ಕೊಪ್ಪಳ ಕೊರಮ್ಮನ ಕ್ಯಾಂಪ್ ಬಳಿ ರಾತ್ರಿ ಮಾರಾಮಾರಿ
ಆಂಜನೇಯ ದರ್ಶನಕ್ಕೆ ಬಂದಿದ್ದ ಭಕ್ತರು ಮತ್ತು ಸ್ಥಳೀಯರು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್
ಉತ್ತರ ಪ್ರದೇಶದ ಬಸ್ ಮೇಲೆ ಕಲ್ಲೆಸದ ಕೆಲ ಸ್ಥಳೀಯರು
ಘಟನೆಯಲ್ಲಿ ಉತ್ತರಪ್ರದೇಶ ಮೂಲದ ಇಬ್ಬರಿಗೆ ಗಾಯ
ಅದು ಹನುಮಂತ ಜನಿಸಿದ ಪವಿತ್ರ ಸ್ಥಳ.. ಪವನ ಸುತನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಆ ಪವಿತ್ರ ಸ್ಥಳಕ್ಕೆ ಬಂದೋಗ್ತಾರೆ. ಇತ್ತ ವಿಧಾನಸಭಾ ಅಧಿವೇಶನದಲ್ಲಿ ಆ ಶಾಸಕರೊಬ್ಬರು, ಪವಿತ್ರ ಸ್ಥಳವನ್ನೆ ರಾಜ್ಯದ ಡ್ರಗ್ ಮಾಫಿಯಾ ಬಿಗೇಸ್ಟ್ ಸೆಂಟರ್ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಆ ಹೇಳಿಕೆ ಖಂಡಿಸಿ ಇದೀಗ ಶಾಸಕನ ವಿರುದ್ದವೇ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
Koppala : ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ವಿದ್ಯುತ್ ಬಿಲ್ ಕಟ್ಟುವ ಭರವಸೆ ನೀಡಿದೆ. ಇದೇ ಕಾರಣಕ್ಕೆ ವಿದ್ಯುತ್ ಬಿಲ್ ವಿಚಾರದಲ್ಲಿ ಲೈನ್ಮ್ಯಾನ್ ಮತ್ತು ಜನಸಾಮಾನ್ಯರ ನಡುವೆ ಗಲಭೆಗಲು ಉಂಟಾಗುತ್ತಿವೆ.
ಕೊಪ್ಪಳದಲ್ಲಿ ಮೊದಲ ಬಾರಿ ತ್ರಿಕೋನ ಸ್ಪರ್ಧೆ. ಹಿಂದಿನ ಚುನಾವಣೆಯಲ್ಲಿ ನೇರಾ ನೇರ ಹಣಾಹಣಿ ಇತ್ತು. ಈ ಬಾರಿ ಕೊಪ್ಪಳದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ರು.
ಕೊಪ್ಪಳ ಗಂಗಾವತಿಯಲ್ಲಿ ಚುನಾವಣೆ ರಾಜಕೀಯ ರಂಗೇರಿದೆ.. ಜೆಡಿಎಸ್ ಅಭ್ಯರ್ಥಿ ಚನ್ನಕೇಶವರಿಂದ ವಿಭಿನ್ನ ರೀತಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ್ರು.. ಎತ್ತಿನ ಬಂಡಿಯಲ್ಲಿ ತೆನೆ ಹೊತ್ತ ಮಹಿಳೆಯನ್ನು ನಿಲ್ಲಿಸಿ ರೋಡ್ ಶೋ ನಡೆಸಿದ್ರು.. ಬಳಿಕ ನಾಮಪತ್ರ ಸಲ್ಲಿಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.