ಸೋಮವಾರ ಬೆಳಗ್ಗೆ 10.40ಕ್ಕೆ ಆರಂಭವಾದ ವಿಧಾನಸಭೆ ಕಲಾಪ ತಡರಾತ್ರಿ ತಡರಾತ್ರಿರವರೆಗೂ ನಡೆಯಿತು. ರಾತ್ರಿ 1 ಗಂಟೆ ಬಳಿಕವೂ ಮುಂದುವರಿದಿತ್ತು. ರಾತ್ರಿ 12.25ಕ್ಕೆ ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಸ್ಥಾನಮಾನ ಆರಂಭಿಸಿದ ಕಾಂಗ್ರೆಸ್ ಸದಸ್ಯ ಅಶೋಕ್ ರೈ, 'ಸೊಲ್ಮೆಲು' ಎಂದೇ ತುಳು ಭಾಷೆಯಲ್ಲಿ ಮಾತು ಆರಂಭಿಸಿದರು.
ಮಗಳ ಗೆಲುವಿಗೆ ಎಲ್ಲಾ ಕಾರ್ಖಾನೆಗಳಿಗೆ ಹಣ ಬೇಡಿಕೆ ಇಟ್ಟಿದ್ದಾರೆ
ಸಕ್ಕರೆ ಕಾರ್ಖಾನೆಗಳಿಂದ ಐವತ್ತು ಲಕ್ಷ ರೂಪಾಯಿ ಬೇಡುತ್ತಿದ್ದಾರೆ
ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ಯತ್ನಾಳ್ ಆರೋಪ
ಕಾರ್ಖಾನೆ ಮಾಲೀಕರ ಜೊತೆ ಹೊಂದಾಣಿಕೆ ಮಾಡ್ಕೊಂಡವ್ರೆ
ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಬಗ್ಗೆ ಚರ್ಚೆಗೆ ಆಗ್ರಹ. ಸಕ್ಕರೆ ಕಾರ್ಖಾನೆಗಳು ಕಬ್ಬು ತೂಕದಲ್ಲಿ ಮೋಸ ಮಾಡುತ್ತಿವೆ . ಕೆಲವು ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ವ್ಯತ್ಯಾಸ ತೋರುತ್ತಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರೈತರಿಂದ ಸರ್ಕಾರಕ್ಕೆ ಮನವಿ.
ಕಬ್ಬು ಬೆಳೆಗಾರರ ಕುರಿತು ಚರ್ಚೆಯಾಗಲಿ ಎಂದು ರೈತರ ಆಗ್ರಹ .
SC/ST Contractor Tenders: ವಿಧೇಯಕದ ಪರ್ಯಾಲೋಚನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ CM ಬೊಮ್ಮಾಯಿ, 'SC/ST ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ವಿನಾಯತಿಯಲ್ಲಿ 50 ಲಕ್ಷದಿಂದ 1 ಕೋಟಿ ರೂ. ಗೆ ಹೆಚ್ಚಳ ಮಾಡುವ ತಿದ್ದುಪಡಿ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
9 ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಕೊಟ್ಟಿದೆ ಎಂಬುದರ ಬಗ್ಗೆ ನೀವು ಅಂಕಿ ಅಂಶ ನೀಡಿ. ಏಲ್ಲೆಲ್ಲಿ ಅನ್ಯಾಯ ಆಗಿದೆ ಎಂಬ ಅಂಕಿ ಅಂಶಗಳ ಸಮೇತ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಹಿರಂಗ ಸವಾಲ್ ಹಾಕಿದ್ದಾರೆ.
ಅದು ಹನುಮಂತ ಜನಿಸಿದ ಪವಿತ್ರ ಸ್ಥಳ.. ಪವನ ಸುತನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಆ ಪವಿತ್ರ ಸ್ಥಳಕ್ಕೆ ಬಂದೋಗ್ತಾರೆ. ಇತ್ತ ವಿಧಾನಸಭಾ ಅಧಿವೇಶನದಲ್ಲಿ ಆ ಶಾಸಕರೊಬ್ಬರು, ಪವಿತ್ರ ಸ್ಥಳವನ್ನೆ ರಾಜ್ಯದ ಡ್ರಗ್ ಮಾಫಿಯಾ ಬಿಗೇಸ್ಟ್ ಸೆಂಟರ್ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಆ ಹೇಳಿಕೆ ಖಂಡಿಸಿ ಇದೀಗ ಶಾಸಕನ ವಿರುದ್ದವೇ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
Karnataka Assembly Session: ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆಯ ಮೊದಲ ದಿನದ ಅಧಿವೇಶನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಹ ಪ್ರಸಂಗ ನಡೆಯಿತು. ನಿಯಮಾವಳಿ ಪ್ರಕಾರ ಸದನದ ಕಾರ್ಯಕಲಾಪಗಳನ್ನು ನಡೆಸಲು ಅತ್ಯಂತ ಉತ್ಸಾಹದಿಂದ ಸದನಕ್ಕೆ ಬಂದಿದ್ದ ಖಾದರ್ಗೆ ಬಿಜೆಪಿ ಸದಸ್ಯರ ಧೋರಣೆಯಿಂದ ಕೆಲಕಾಲ ವಿಚಲಿತರಾದಂತೆ ಕಂಡುಬಂದರು.
ವಿಧಾನಸಭೆ ಅಧಿವೇಶನ ಆರಂಭವಾಗಿ ಎರಡು ದಿನ ಆಗ್ತಿದ್ರೂ, ಇಲ್ಲ ಬಿಜೆಪಿ ಯಲ್ಲಿ ವಿಪಕ್ಷ ನಾಯಕನ ಆಯ್ಕೆ ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿಯೇ ಉಳಿದ ವಿಪಕ್ಷ ನಾಯಕನ ಆಯ್ಕೆ ವಿಚಾರ ಇಂದು ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರದ ವೀಕ್ಷಕರ ತಂಡ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮಧ್ಯಾಹ್ನ ಕೇಂದ್ರ ತಂಡ ಆಗಮನ ಸಚಿವ ಮಾನ್ಸೂಕ್ ಮಾಂಡವೀಯ ಹಾಗೂ ವಿನೋದ್ ತಾವ್ಡೆ ಎಂಟ್ರಿ ಬೆಳಿಗ್ಗೆ 11 ಗಂಟೆ ವೇಳೆಗೆ ಓರ್ವರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಆ ಬಳಿಕ ಬಿಜೆಪಿಯ 6 ಶಾಸಕರ ಜೊತೆ ಒನ್ ಟು ಒನ್ ಮಾತುಕತೆ
ನಾಳೆಯಿಂದ ಮೂರು ದಿನ ವಿಧಾನಸಭೆ ಅಧಿವೇಶನ. ಹಂಗಾಮಿ ಸ್ಪೀಕರ್ ಆಗಿ ಆರ್.ವಿ. ದೇಶಪಾಂಡೆ ನೇಮಕ. ಇದೇ ಅಧಿವೇಶನದಲ್ಲೇ ಹೊಸ ಸ್ಪೀಕರ್ ಆಯ್ಕೆ. ಹೊಸ ಸದಸ್ಯರಿಗೆ ದೇಶಪಾಂಡೆಯಿಂದ ಪ್ರಮಾಣ ವಚನ. ಇದೇ 24 ರಂದು ಕಾಯಂ ಸ್ಪೀಕರ್ ಆಯ್ಕೆಗೆ ಚುನಾವಣೆ.
ಒಂದು ಕಡೆ ಕೊಲೆ ಆದರೆ ಸಿಎಂ ಪರಿಹಾರ ಕೊಡ್ತಾರೆ. ಮತ್ತೊಂದು ಕಡೆ ಮುಸ್ಲಿಂಮರ ಕೊಲೆ ಆದರೆ ಪರಿಹಾರ ಇಲ್ಲ. ಈ ತಾರತಮ್ಯ ಏಕೆ? ಪರಿಹಾರ ಎರಡೂ ಕಡೆಗೂ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.