Amitabh Bachchan: ಇತ್ತೀಚಿನ ದಿನಗಳಲ್ಲಿ ಅಮಿತಾಬ್ ಬಚ್ಚನ್ ಅವರು ʻಕೌನ್ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ಇನ್ಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇತ್ತೀಚಿನ ಸಂಚಿಕೆಯಲ್ಲಿಯೂ ಕೂಡ ಅಮಿತಾಬ್ ಬಚ್ಚನ್ ಅವರು ಇನ್ಟ್ರೆಸ್ಟಿಂಗ್ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
Star Actor Love Story: ಪಂಕಜ್ ತ್ರಿಪಾಠಿ ಅವರು ನಟನಾ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಸಾಕಷ್ಟು ಶ್ರಮಿಸಬೇಕಾಯಿತು. ಅವರು ತೆರೆಯ ಮೇಲೆ ಕಾಣಿಸಿಕೊಂಡರೆ ಇಡೀ ಥಿಯೇಟರ್ನಲ್ಲಿ ಚಪ್ಪಾಳೆ ಮೊಳಗುತ್ತದೆ. ಈ ಮೈಲಿಗಲ್ಲು ತಲುಪಲು ನಟನ ಪತ್ನಿ ಕೂಡ ಸಾಕಷ್ಟು ಬೆಂಬಲ ನೀಡಿದ್ದಾರೆ. ತ್ರಿಪಾಠಿ ಅವರ ವೃತ್ತಿಪರ ಜೀವನದ ಜೊತೆಗೆ ವೈಯಕ್ತಿಕ ಜೀವನವೂ ತುಂಬಾ ಆಸಕ್ತಿದಾಯಕವಾಗಿದೆ.
Amitabh Bachchan about Rekha: ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ.
Kaun Banega Crorepati 16 start date : ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ. ಕೌನ್ ಬನೇಗಾ ಕರೋಡ್ಪತಿ ಶೋನ ತಯಾರಕರು KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ಬಾರಿಯೂ ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋವನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ.
WhatsApp Latest News - ಮೆಸೇಜಿಂಗ್ ಆಪ್ WhatsApp ನಲ್ಲಿ WhatsApp KBC Scam ಎಂಬ ಹೊಸ ಹಗರಣವು ಪತ್ತೆಯಾಗಿದೆ. ಇದರಲ್ಲಿ ಬಳಕೆದಾರರು ಕೌನ್ ಬನೇಗಾ ಕರೋಡ್ಪತಿಯ ತಂಡದಿಂದ (KBC Team) ಸಂದೇಶವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ ಅದೊಂದು ರೀತಿಯ ವಂಚನೆಯ ಸಂದೇಶವಾಗಿದ್ದು, ಟ್ರ್ಯಾಪ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಲಾಗುತ್ತಿದೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ 11ನೇ ಆವೃತ್ತಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶಾಲಾ ಅಡುಗೆ ಸಹಾಯಕಿ ಈಗ ಕೋಟ್ಯಾದಿಪತಿಯಾಗಿ ಹೊರಹೊಮ್ಮಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.