Kamal Hassan Thug Life Film: ಭಾರತದ ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ ಮುಂಬರುವ 100 ಕೋಟಿಯ ಬಜೆಟ್ನ ಥಗ್ ಲೈಫ್ ಚಿತ್ರದಿಂದ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹೊರನಡೆದಿದ್ದಾರೆ. ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ಮಾಹಿತಿ.
Deepika Padukone: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಸೌತ್ನಲ್ಲಿ ತಮ್ಮ ವೇಗವನ್ನು ಹೆಚ್ಚಿಸಿಕೊಂಡಿದ್ದಾರೆ.. ಬಾಲಿವುಡ್ನಲ್ಲಿ ಸ್ಟಾರ್ ಪಟ್ಟಕ್ಕೆ ಏರುತ್ತಿರುವ ಈ ಚೆಲುವೆ.. ಸದ್ಯ ದಕ್ಷಿಣದ ಎಲ್ಲಾ ಭಾಷೆಗಳತ್ತ ತಮ್ಮ ಗಮನಹರಿಸುತ್ತಿದ್ದಾರೆ..
Padma Awards: ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಇದೀಗ ಮತ್ತೆ ಅದೇ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಒಂದಕ್ಕಿಂತ ಹೆಚ್ಚು 'ಪದ್ಮ' ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆ ಪುರಸ್ಕೃತರ ಪಟ್ಟಿ ಇಲ್ಲಿದೆ..
Kamal Hassan Father Mother: ತಮಿಳು ಚಿತ್ರರಂಗದ ಗ್ಲೋಬಲ್ ಹೀರೋ ಕಮಲ್ ಹಾಸನ್ ಅವರು ತಮ್ಮ ತಂದೆ ಮತ್ತು ತಾಯಿ ಯಾರೆಂದು ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಈಗ ತಿಳಿದುಕೊಳ್ಳೋಣ ಬನ್ನಿ..
Bigg Boss Winner: ಜನಪ್ರಿಯ ರಿಯಾಲಿಟಿ ಶೋ ತಮಿಳು ಬಿಗ್ ಬಾಸ್ ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿತು.. ಆದರೆ ಇದೀಗ ಬವಸೀಸನ್ 7 ವಿನ್ನರ್ ಪಟ್ಟ ಪಡೆದುಕೊಂಡ ನಟಿ ಅರ್ಚನಾ ಅವರ ಕುರಿತಾಗಿ ಅನೇಕ ಟೀಕೆಗಳು ಹರಿದುಬರುತ್ತಿವೆ..
Bigg Boss Winner: ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿರುವ ತಮಿಳು ಬಿಗ್ಬಾಸ್ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಆಗಮಿಸಿದ್ದ ಕಂಟೆಸ್ಟಂಟ್ ವಿನ್ನರ್ ಆಗಿ ಹೊರಹೊಮ್ಮಿ.. ಹೊಸ ಇತಿಹಾಸ ಸೃಷ್ಟಿಸಿದ್ದಾರೆ..
Indian Actress: ಬೆಳ್ಳಿತೆರೆಯ ವೈಯಕ್ತಿಕ ಜೀವನವು ಸವಾಲುಗಳಿಂದ ತುಂಬಿದೆ.. ಎನ್ನುವುದಕ್ಕೆ ಈ ನಟಿಯೇ ಉದಾಹರಣೆ.. ಒಂದು ಕಾಲದಲ್ಲಿ ಮದ್ಯ ವ್ಯಸನಿಯಾಗಿದ್ದ ಈ ಫೇಮಸ್ ನಾಯಕಿ ಸದ್ಯ ಸೌತ್ ಸೂಪರ್ಸ್ಟಾರ್ ಆಗಿದ್ದಾರೆ...
Vijay sethupathi: ಒಂದು ಕಾಲದಲ್ಲಿ ಬಾಡಿಶೇಮಿಂಗ್ಗೆ ಒಳಗಾದ 45 ವರ್ಷದ ನಟ ಸದ್ಯ ಕಮಲ್ ಹಾಸನ್, ದಳಪತಿ ಲೆವೆಲ್ಗೆ ಬೆಳೆದಿದ್ದಾರೆ.. ಹಾಗಾದರೆ ಯಾರು ಆ ನಾಯಕ ಅಂತೀರಾ ಈ ಸ್ಟೋರಿ ಓದಿ..
Vijayakanth Death: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ವಿಜಯಕಾಂತ್ ಇಂದು ಬೆಳಗ್ಗೆ ನಿಧನರಾಗಿದ್ದು, ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಹಾಗೂ ಕಮಲ್ ಹಾಸನ್ ಸಂತಾಪ ಸೂಚಿಸಿದ್ದಾರೆ.
Indian 2: ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ʼಇಂಡಿಯನ್ 2ʼ ತಮಿಳು ಸಿನಿಮಾದ ಇಂಟ್ರೋ ವಿಡಿಯೋ ರಿಲೀಸ್ ಆಗಿದೆ. ವಿಶೇಷವೆನೆಂದರೆ ಈ ಇಂಟ್ರೋವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದ್ದಾರೆ.
Indian 2: ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾದ ಇಂಟ್ರೋ ವಿಡಿಯೋ ಅನಾವರಣ ಮಾಡಲಿದ್ದಾರೆ.
Shruthi Hassan: ಸೌತ್ ಸಿನಿಮಾರಂಗದ ಬೆಡಗಿ ನಟಿ ಶೃತಿ ಹಾಸನ್ ತಾವು ಮದ್ಯವ್ಯಸನಿಯಾಗೋಕೆ ತಮ್ಮ ಅಪ್ಪ-ಅಮ್ಮಾನೇ ಕಾರಣವೆಂದು ಹೇಳಿದ್ದಾರೆ. ಈ ನಟಿ ಈ ರೀತಿ ಹೇಳಿರುವುದಕ್ಕೆ ಕಾರಣವನ್ನು ತಿಳಿದರೆ, ಬೇಸರವಾಗುವುತ್ತದೆ. ಇದರ ಸಂಪೂರ್ಣ ಮಾಹಿತಿ ನೋಡೋಣ.
Kamal Haasan suicide : 16 ವರ್ಷದ ಮೀರಾ ಸಾವು ಕಮಲ್ ಹಾಸನ್ಗೆ ಹೆಚ್ಚು ದುಖಃದ ಸಂಗತಿಯಾಗಿದೆ. ಹಿರಿಯ ನಟನಿಗೆ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳವ ಯೋಚನೆ ಬಂದಿತಂತೆ ಎಂದು ಚೆನೈನ ಶಾಲೆಯ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
Vikram Box Office Collection: ನಟ ಕಮಲ್ ಹಾಸನ್ ಅಭಿನಯದ ಸಿನಿಮಾ ವಿಕ್ರಮ್ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹವಾ ಸೃಷ್ಟಿಸುತ್ತಿದೆ. ವಿಕ್ರಮ್ ಸಿನಿಮಾ ಮೂರೇ ದಿನಕ್ಕೆ 175 ಕೋಟಿ ಕಲೆಕ್ಷನ್ ಮಾಡಿದೆ.
'ವಿಕ್ರಮ್' ಶೂಟಿಂಗ್ಗಾಗಿ ಬೆಂಗಳೂರಿಗೆ ಬಂದಿದ್ದ ಕಮಲ್ ಹಾಸನ್ ಅವರು ದಿವಂಗತ ಪುನೀತ್ ರಾಜ್ಕುಮಾರ್ ಅವರ ಮನೆಗೆ ನಟ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.ಇದೇ ವೇಳೆ ಕಮಲ್ ಹಾಸನ್ ಸ್ನೇಹಿತ ಹಾಗೂ ನಟ ರಮೇಶ್ ಅರವಿಂದ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಖ್ಯಾತ ಹಿರಿಯ ನಟಿ ರೇಖಾ, ಚಿತ್ರವೊಂದರ ಚಿತ್ರೀಕರಣದ ವೇಳೆ ಕಮಲ್ ಹಾಸನ್ ತಮಗೆ ಆಕಸ್ಮಿಕವಾಗಿ KISS ಮಾಡಿದ್ದರು ಮತ್ತು ಇದು ಆ ಚಿತ್ರದ ಸ್ಕ್ರಿಪ್ಟ್ ನ ಭಾಗವಾಗಿರಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಘಟನೆಯ ಬಳಿಕ ತಾವು ತುಂಬಾ ನೊಂದುಕೊಂಡಿರುವುದಾಗಿ ರೇಖಾ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.