Vikram Collection: ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ತಮಿಳು ಸಿನಿಮಾ ‘ವಿಕ್ರಮ್​’ ದಾಖಲೆ

Vikram Box Office Collection: ನಟ ಕಮಲ್ ಹಾಸನ್ ಅಭಿನಯದ ಸಿನಿಮಾ ವಿಕ್ರಮ್​ ವಿಶ್ವ ಬಾಕ್ಸ್‌ ಆಫೀಸ್​ನಲ್ಲಿ ಹವಾ ಸೃಷ್ಟಿಸುತ್ತಿದೆ. ವಿಕ್ರಮ್‌ ಸಿನಿಮಾ ಮೂರೇ ದಿನಕ್ಕೆ 175 ಕೋಟಿ ಕಲೆಕ್ಷನ್‌ ಮಾಡಿದೆ. 

Written by - Chetana Devarmani | Last Updated : Jun 7, 2022, 04:14 PM IST
  • ನಟ ಕಮಲ್ ಹಾಸನ್ ಅಭಿನಯದ ಸಿನಿಮಾ ವಿಕ್ರಮ್​
  • ವಿಶ್ವ ಬಾಕ್ಸ್‌ ಆಫೀಸ್​ನಲ್ಲಿ ಹವಾ ಸೃಷ್ಟಿಸಿರುವ ವಿಕ್ರಮ್​
  • ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ತಮಿಳು ಸಿನಿಮಾ ದಾಖಲೆ
Vikram Collection: ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ತಮಿಳು ಸಿನಿಮಾ ‘ವಿಕ್ರಮ್​’ ದಾಖಲೆ  title=
ವಿಕ್ರಮ್​ 

Vikram Box Office Collection: ನಟ ಕಮಲ್ ಹಾಸನ್ ಅಭಿನಯದ ಸಿನಿಮಾ ವಿಕ್ರಮ್​ ವಿಶ್ವ ಬಾಕ್ಸ್‌ ಆಫೀಸ್​ನಲ್ಲಿ ಹವಾ ಸೃಷ್ಟಿಸುತ್ತಿದೆ. ವಿಕ್ರಮ್‌ ಸಿನಿಮಾ ಮೂರೇ ದಿನಕ್ಕೆ 175 ಕೋಟಿ ಕಲೆಕ್ಷನ್‌ ಮಾಡಿದೆ. ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ತಮಿಳು ಸಿನಿಮಾ ವಿಕ್ರಮ್ ದಾಖಲೆ ಬರೆದಿದೆ.

ಇದನ್ನೂ ಓದಿ: Name Astrology: ಪ್ರೀತಿಗಾಗಿ ಪ್ರಾಣವನ್ನೇ ಕೊಡ್ತಾರೆ ಈ ಹೆಸರಿನ ಹುಡುಗಿಯರು..!

ತಮಿಳು ಹಾಗೂ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರು ಸೇರಿ ಕರ್ನಾಟಕದ ಅನೇಕ ಕಡೆಗಳಲ್ಲಿ ವಿಕ್ರಮ್ ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆಹೊಡೆಯುತ್ತಿದೆ. 

ವಿಕ್ರಮ್ ಸಿನಿಮಾ ಜೂನ್​ 3ರಂದು ಬಿಡುಗಡೆಯಾಯಿತು. ಇತ್ತೀಚೆಗೆ ತೆರೆಗೆ ಬಂದ ತಮಿಳಿನ ಯಾವ ಸಿನಿಮಾ ಕೂಡ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 175 ಕೋಟಿ ರೂಪಾಯಿ ಕಲೆಕ್ಷನ್ ವಿಕ್ರಮ್‌, ಇದೀಗ ಈ ವರ್ಷ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನ್ನುವ ಖ್ಯಾತಿ ಪಡೆದಿದೆ. 

ಇದನ್ನೂ ಓದಿ: Suspected terrorist arrested: ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಅರೆಸ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News