Padma Awards 2024: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ಇಂಜಿನಿಯರಿಂಗ್, ವಾಣಿಜ್ಯ, ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಕ್ಷೇತ್ರಗಳಲ್ಲಿ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ..
ಇದನ್ನೂ ಓದಿ-ವಿವಾಹಿತ ನಟನ ಜೊತೆಗಿನ ಅನೈತಿಕ ಸಂಬಂಧದಿಂದ ಕೆರಿಯರ್ ನಾಶ ಮಾಡಿಕೊಂಡ ಸೌತ್ ಸ್ಟಾರ್ ಈಕೆ!
ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು.... ಇದೀಗ ಮತ್ತೆ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಒಂದಕ್ಕಿಂತ ಹೆಚ್ಚು 'ಪದ್ಮ' ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆ ಆ ಪುರಸ್ಕೃತರ ವಿವರವಾದ ಪಟ್ಟಿ ಇಲ್ಲಿದೆ..
ಚಿರಂಜೀವಿ: 2006ರಲ್ಲಿ ಪದ್ಮಭೂಷಣ ಪ್ರಶಸ್ತಿ.. 2024ರಲ್ಲಿ ಪದ್ಮವಿಭೂಷಣ ಪ್ರಶಸ್ತಿ..
ಅಕ್ಕಿನೇನಿ ನಾಗೇಶ್ವರ ರಾವ್: ಪದ್ಮವಿಭೂಷಣ (2011), ಪದ್ಮಭೂಷಣ (1988), ಪದ್ಮಶ್ರೀ (1968)
ರಜನಿಕಾಂತ್: ಪದ್ಮವಿಭೂಷಣ (2016), ಪದ್ಮಭೂಷಣ (2000)
ಅಮಿತಾಭ್ ಬಚ್ಚನ್: ಪದ್ಮವಿಭೂಷಣ (2015), ಪದ್ಮಭೂಷಣ (2001), ಪದ್ಮಶ್ರೀ (1984),
ಕಮಲ ಹಾಸನ್: ಪದ್ಮಭೂಷಣ (2014), ಪದ್ಮಶ್ರೀ (1990)
ಎಂಎಸ್ ಧೋನಿ: ಪದ್ಮಭೂಷಣ (2018), ಪದ್ಮಶ್ರೀ (2009)
ರಾಹುಲ್ ದ್ರಾವಿಡ್: ಪದ್ಮಶ್ರೀ (2004) ಪದ್ಮಭೂಷಣ (2013)
ಇಳಯರಾಜ: ಪದ್ಮವಿಭೂಷಣ (2018), ಪದ್ಮಭೂಷಣ (2010)
ಅಮೀರ್ ಖಾನ್: ಪದ್ಮಶ್ರೀ (2003) ಪದ್ಮಭೂಷಣ (2010)
ಎಆರ್ ರೆಹಮಾನ್: ಪದ್ಮಭೂಷಣ (2010), ಪದ್ಮಶ್ರೀ (2000)
ಎಸ್ಪಿ ಬಾಲಸುಬ್ರಹ್ಮಣ್ಯಂ: ಪದ್ಮವಿಭೂಷಣ (2021 ಮರಣೋತ್ತರವಾಗಿ), ಪದ್ಮಭೂಷಣ (2011), ಪದ್ಮಶ್ರೀ (2001)
ಇದನ್ನೂ ಓದಿ-ʻರಂಗಿತರಂಗʼ ಬಳಿಕ ನಿರೂಪ್-ಸಾಯಿಕುಮಾರ್ ಕಾಂಬೋದಲ್ಲಿ ಹೊಸ ಸಿನಿಮಾ: ಚಿತ್ರಕಥೆಯೇನು ಗೊತ್ತೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ