ಶ್ರೀದೇವಿ ಪಕ್ಕದಲ್ಲಿರುವ ಈ ಬಾಲಕಿ ಯಾರು ಗೊತ್ತಾ? ಸದ್ಯ ಖ್ಯಾತ ನಟನ ಪತ್ನಿ ಹಾಗೂ ಪ್ರಸಿದ್ಧ ನಟಿ ಈಕೆ

Guess: "ಡೋಲಿ ಸಜಾ ಕೆ ರಖನಾ" ಸಿನಿಮಾದ ಮೂಲಕ ನಾಯಕಿಯಾಗಿ ಸೌತ್‌ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಲುವೆಯ ಬಾಲ್ಯದ ಪೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ..  ಇವರು ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /7

ಇತ್ತೀಚಿಗೆ ಖ್ಯಾತ ನಟ ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿವೆ  

2 /7

ಇದೀಗ ಮತ್ತೊಬ್ಬ ಖ್ಯಾತ ನಟಿಯ ಪೋಟೋಗಳು ಭಾರೀ ವೈರಲ್‌ ಆಗುತ್ತಿವೆ.. ಈ ನಟಿ ಯಾರು ಗೊತ್ತಾ?  

3 /7

ಇವರು ಸದ್ಯ ಖ್ಯಾತ ನಟನ ಪತ್ನಿ ಹಾಗೂ ಪ್ರಸಿದ್ಧ ನಟಿಯಾಗಿದ್ದಾರೆ  

4 /7

ನಟಿ ಶ್ರೀದೇವಿ ಪಕ್ಕದಲ್ಲಿ ಕುಳಿತಿರುವ ಈ ಮಗು ಬೇರೆ ಯಾರು ಅಲ್ಲ ಖ್ಯಾತ ನಟಿ ಜ್ಯೋತಿಕಾ.   

5 /7

ನಟಿ ಜ್ಯೋತಿಕಾ 1999 ರ ವಾಲಿ ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

6 /7

ಜ್ಯೋತಿಕಾ  ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅವು  ಬಹುತೇಕ ಚಿತ್ರಗಳು ಹಿಟ್ ಆಗಿದ್ದವು.

7 /7

ಜ್ಯೋತಿಕಾ ಖ್ಯಾತ ನಟ ಸೂರ್ಯ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗನಿದ್ದಾರೆ.