Jupiter Retrograde 2023 : ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಅವನು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಗುರುವನ್ನು ಅದೃಷ್ಟ, ಸಂತತಿ ಮತ್ತು ಸಂತೋಷದ ಸೂಚಕ ಎಂದು ಪರಿಗಣಿಸಲಾಗುತ್ತದೆ.
ಗುರು ಗ್ರಹ ನಕ್ಷತ್ರ ಬದಲಿಸಿ ಭರನೇ ನಕ್ಷತ್ರ ಪ್ರವೆಶಿಸಿದ್ದಾಗಿದೆ. ಗುರುವಿನ ನಕ್ಷತ್ರ ಬದಲಾವಣೆ ಪ್ರಭಾವವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲಿರುತ್ತದೆ. ಆದರೆ ಕೆಲವರಿಗೆ ಮಾತ್ರ ಅದೃಷ್ಟ ತಂದು ಕೊಡುತ್ತದೆ.
Guru Gochar 2023: ಪ್ರಸ್ತುತ ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿದ್ದಾರೆ. ಇದರಿಂದಗಿ ಕೆಲವು ರಾಶಿಗಳಿಗೆ ಗುರುದೆಸೆ ಶುರುವಾಗಿದೆ. ಈ 3 ರಾಶಿಗಳಿಗೆ ಅದೃಷ್ಟ ಮತ್ತು ಹಠಾತ್ ಹಣದ ಲಾಭವಾಗುವ ಸಾಧ್ಯತೆಗಳು ಇವೆ.
Jupiter Transit 2023: ಕಾಲಕಾಲಕ್ಕೆ ಗ್ರಹಗಳು ಸ್ಥಾನ ಬದಲಿಸುತ್ತವೆ. ರಾಶಿ ಜೊತೆ ನಕ್ಷತ್ರಗಳನ್ನೂ ಬದಲಿಸುತ್ತವೆ. ದೇವಗುರು ಬೃಹಸ್ಪತಿ ಇತ್ತೀಚೆಗೆ ತನ್ನ ರಾಶಿಯನ್ನು ಬದಲಾಯಿಸಿದ್ದಾರೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಆಗುತ್ತಿದೆ.
Guru Grah Shubh Drishti 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ಸಾಗುತ್ತದೆ. ಹಾಗೆಯೇ ಕಾಲಕಾಲಕ್ಕೆ ಕೆಲವು ರಾಶಿಗಳ ಮೇಲೆ ಮಂಗಳಕರ ನೋಟವನ್ನು ನೀಡುತ್ತದೆ.
Jupiter Transit: ಸದ್ಯ ಮೇಷ ರಾಶಿಯಲ್ಲಿರುವ ದೇವಗುರು ಬೃಹಸ್ಪತಿಯು ಶುಭ ಒಂಬತ್ತನೇ ದೃಷ್ಟಿಯನ್ನು ಹೊಂದಿದ್ದಾನೆ. ವಾಸ್ತವವಾಗಿ, ಧನು ರಾಶಿ ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು ದೇವಗುರು ಬೃಹಸ್ಪತಿ ಇದರ ಅಧಿಪತಿ ಗ್ರಹ. ಈ ಸಂಯೋಜನೆಯಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ.
Guru gochar: ವೈದಿಕ ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವು ಭರಣಿ ನಕ್ಷತ್ರವನ್ನು ಪ್ರವೇಶಿಸಿದೆ. ಗುರುವಿನ ನಕ್ಷತ್ರ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.
Guru Chandal Yog: ಗ್ರಹಗಳ ಸಂಕ್ರಮಣದ ಜೊತೆಗೆ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಗುರು ಮತ್ತು ರಾಹುವಿನ ಸಂಯೋಜನೆಯಿಂದ ರೂಪುಗೊಂಡ ಚಂಡಾಲ ದೋಷ ಕೆಲವರಿಗೆ ಕಷ್ಟಗಳ ಸರಮಾಲೆ ನೀಡುತ್ತದೆ. ಇದೀಗ ಗುರು ಮತ್ತು ರಾಹುವಿನ ಮೈತ್ರಿ ಮುರಿಯಲಿದೆ.
Guru Chandal Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ದೇವ-ದೇವತೆಗಳ ಗುರು ಎಂದು ಪರಿಗಣಿಸಲ್ಪಟ್ಟಿರುವ ಬೃಹಸ್ಪತಿ ಹಾಗೂ ಕ್ರೂರ ಗ್ರಹ ಎಂದು ಕರೆಯಲ್ಪಡುವ ರಾಹು ಇಬ್ಬರೂ ಕೂಡ ಮೇಷ ರಾಶಿಯಲ್ಲಿ ಒಟ್ಟಿಗೆ ಕುಳಿತಿದ್ದಾರೆ. ಇದರಿಂದಾಗಿ ಗುರು ಚಂಡಾಲ ಯೋಗವು ನಿರ್ಮಾಣವಾಗುತ್ತಿದ್ದು, ಇದರ ಪರಿಣಾಮ ಮೂರು ರಾಶಿಯವರಿಗೆ ಅಮಂಗಳಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ.
Guru Gochar Effects 2023: ನಮ್ಮ ಜೀವನದಲ್ಲಿ ಎಲ್ಲವನ್ನೂ ಕಲಿಸಲು ಗುರು ಮುಖ್ಯವಾದಂತೆ ಗುರು ಭಗವಾನ್ ಗ್ರಹಗಳ ಜಗತ್ತಿನಲ್ಲಿ ಹೆಚ್ಚಿನ ಪ್ರಭಾವವನ್ನು ಬೀರುತ್ತಾರೆ. ಅದೇ ಕಾರಣದಿಂದ ಜ್ಯೋತಿಷ್ಯದಲ್ಲಿ, ಇದನ್ನು ಜ್ಞಾನದ ಗ್ರಹ ಎಂದು ಕರೆಯಲಾಗುತ್ತದೆ. ಗುರುವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಿದಾಗ ಅದು ಭೂಮಿಯ ಮೇಲೆ ಮಾತ್ರವಲ್ಲದೆ 12 ರಾಶಿಗಳ ಜೀವನದಲ್ಲಿಯೂ ಉತ್ತಮ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯದಲ್ಲಿ ಗುರುಗ್ರಹವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಮೇಷ ರಾಶಿಯಲ್ಲಿ ಗುರುವಿನ ಸಂಚಾರವು ಈ ರಾಶಿಗಳಿಗೆ ಲಾಭದಾಯಕವಾಗಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.
Jupiter transit : ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ದೇವರುಗಳ ಗುರು ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹದ ಅನುಗ್ರಹದಿಂದ ಮಾನವರ ಭವಿಷ್ಯ ಉಜ್ವಲವಾಗುತ್ತದೆ. ಗುರುಬಲವಿದ್ದ ಸಕಲ ಕಾರ್ಯಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ.
Jupiter Transit: ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ಸಾಗಿದ್ದಾನೆ. ಗುರುವಿನ ರಾಶಿಯಲ್ಲಿನ ಈ ಬದಲಾವಣೆಯಿಂದಾಗಿ ರಾಜಯೋಗವು ಸೃಷ್ಟಿಯಾಗಿದೆ. 5 ರಾಶಿಚಕ್ರದ ಜನರು ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ಅವರ ಅದೃಷ್ಟವು ಬೆಳಗಲು ಪ್ರಾರಂಭಿಸುತ್ತದೆ.
Guru Rashi Parivartane: ನವಗ್ರಹಗಳಲ್ಲಿ ದೇವ ಗುರು ಸ್ಥಾನವನ್ನು ಪಡೆದಿರುವ ಬೃಹಸ್ಪತಿ ಮುಂದಿನ ವಾರ ಮೇ ತಿಂಗಳ ಮೊದಲ ವಾರದಲ್ಲಿ ರಾಶಿ ಚಕ್ರವನ್ನು ಬದಲಾಯಿಸಲಿದ್ದಾನೆ. ಇದರ ಶುಭ-ಅಶುಭ ಪರಿಣಾಮಗಳು ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ನಿಮ್ಮ ರಾಶಿಯ ಮೇಲೆ ಗುರು ರಾಶಿ ಪರಿವರ್ತನೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
Guru Gochar 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೇವಗುರು ಗುರುವು ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಇಂದು, ಏಪ್ರಿಲ್ 22 ರಂದು, ಗುರುವು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಗುರು ಗ್ರಹವು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ.
Guru Nakshatra Gochar 2023: ದೇವತೆಗಳ ಗುರು ಎಂದು ಕರೆಯಲ್ಪಡುವ ಗುರು ಗ್ರಹವು ಏಪ್ರಿಲ್ 22 ರಂದು ಅಶ್ವಿನಿ ನಕ್ಷತ್ರದಲ್ಲಿ ಸಂಕ್ರಮಿಸಲಿದ್ದಾನೆ. ಈ ಸಂಚಾರದಿಂದಾಗಿ 4 ರಾಶಿಯವರಿಗೆ ಹಣ ಮತ್ತು ಸಂಪತ್ತಿನ ಮಳೆಯಾಗಲಿದೆ. ಅಲ್ಲದೇ ಇವರ ಖ್ಯಾತಿಯೂ ಹೆಚ್ಚಾಗಲಿದೆ.
Guru Gochara 2023: ಸುಮಾರು 12 ವರ್ಷಗಳ ನಂತರ, ಇನ್ನೆರಡು ದಿನಗಳಲ್ಲಿ ಅಂದರೆ ಏಪ್ರಿಲ್ 22 ರಂದು, ಗುರುವು ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಗುರುವಿನ್ ಸ್ಥಾನ ಪಲ್ಲಟದಿಂದಾಗಿ ಕೆಲವು ರಾಶಿಯವರು ಅಧಿಕ ಲಾಭವನ್ನು ಪಡೆಯಲಿದ್ದಾರೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವು ಪ್ರಸ್ತುತ ತನ್ನದೇ ಆದ ಮೀನ ರಾಶಿಯಲ್ಲಿದೆ. 12 ವರ್ಷಗಳ ನಂತರ ಏಪ್ರಿಲ್ 22, 2023 ರಂದು ಮೇಷ ರಾಶಿಯಲ್ಲಿ ಸಂಕ್ರಮಿಸುತ್ತಾನೆ. ಇದಾದ ನಂತರ ಏಪ್ರಿಲ್ 27 ರಂದು ಮೇಷ ರಾಶಿಯಲ್ಲಿ ಉದಯಿಸುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.