Indian Cricketers Married Twice: ಕ್ರಿಕೆಟಿಗರ ಲೈಫ್ ಸ್ಟೈಲ್ ಮತ್ತು ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಇದೀಗ ಈ ವರದಿಯಲ್ಲಿ ಎರಡು ಬಾರಿ ವಿವಾಹವಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Indian Bowlers : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಬೌಲಿಂಗ್ ಮಾಡಿದ ಬೌಲರ್ ಗಳು ವಿರಳ, ಆದರೆ ಕಳೆದ ವರ್ಷ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದ ಜಮ್ಮುವಿನ ವೇಗಿ ಉಮ್ರಾನ್ ಮಲಿಕ್ ತಮ್ಮ ವೇಗದ ಎಸೆತಗಳಿಂದ ಎಲ್ಲರ ಮನಸೆಳೆದಿದ್ದಾರೆ.
ಟಾಸ್ ಸಮಯದಲ್ಲಿ ಆತಿಥೇಯರ ನಾಯಕನಿಗೆ (ಈ ಸಂದರ್ಭದಲ್ಲಿ ಧವನ್) ಟಾಸ್ ನೀಡುವುದು ಮ್ಯಾಚ್ ರೆಫರಿಯ ಕೆಲಸ. ಆದರೆ, ಜೇಬಿನಿಂದ ನಾಣ್ಯ ತೆಗೆಯುವುದನ್ನೂ ಮರೆತಿದ್ದ ಶ್ರೀನಾಥ ತನ್ನದೇ ಲೋಕದಲ್ಲಿ ಕಳೆದುಹೋದಂತಿತ್ತು.
ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ತಮ್ಮ ವೃತ್ತಿಜೀವನದ ಅಂತಿಮ ಹಂತದ ಅವಧಿಯಲ್ಲಿ ತಮಗೆ ಒತ್ತಾಯಪೂರಕವಾಗಿ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದರು ಎನ್ನುವ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ
ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಅವರನ್ನೊಳಗೊಂಡ ಪ್ರಸ್ತುತ ಭಾರತೀಯ ಬೌಲಿಂಗ್ ದಾಳಿಯನ್ನು ವಿಶ್ವದ ಅತ್ಯುತ್ತಮ ಆಟಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಆದರೆ ಈ ಹಿಂದೆ ಈ ಪರಿಸ್ಥಿತಿ ಇದ್ದಿರಲಿಲ್ಲ.
ಭಾರತೀಯ ಬೌಲಿಂಗ್ ವಿಷಯಕ್ಕೆ ಬಂದಾಗ, ಎದುರಾಳಿ ಬ್ಯಾಟ್ಸ್ಮನ್ಗಳು ಸಾಮಾನ್ಯವಾಗಿ ವೇಗಿಗಳ ಬದಲು ಸ್ಪಿನ್ನರ್ಗಳಿಗೆ ಹೆದರುತ್ತಿದ್ದರು.ಕಳೆದ 20-30 ವರ್ಷಗಳಲ್ಲಿ ಸ್ಪಿನ್ ಬೌಲಿಂಗ್ ಯಾವಾಗಲೂ ಭಾರತದ ಶಕ್ತಿಯಾಗಿದೆ. ಆದಾಗ್ಯೂ, ಕಳೆದ 2-3 ವರ್ಷಗಳಲ್ಲಿ, ವೇಗದ ಬೌಲಿಂಗ್ ವಿಭಾಗವು ಸಾಕಷ್ಟು ಬದಲಾವಣೆಗೊಂಡಿದೆ.
ನೀವು 800 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಕೆಟ್ಗಳನ್ನು ಹೊಂದಿರುವಾಗ ಮತ್ತು 8000 ರನ್ಗಳ ಹತ್ತಿರದಲ್ಲಿದ್ದಾಗ ನಿಸಂಶಯವಾಗಿ ನಿಮ್ಮನ್ನು ಆಟದ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಶಾನ್ ಪೊಲಾಕ್ ಅಂತಹವರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ತಮ್ಮ ತಲೆ ಮಾರಿನ ಶ್ರೇಷ್ಠ ಬೌಲರ್ ಗಳ ಬಗ್ಗೆ ಅವರನ್ನು ಕೇಳಿದಾಗ ಅವರು ತಮ್ಮ ಹೆಸರನ್ನು ಬಿಟ್ಟು ಉಳಿದ ಆಟಗಾರರ ಹೆಸರನ್ನು ಪ್ರಸ್ತಾಪಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.