Famous Anchor Shocking Statement: ಜಬರ್ದಸ್ತ್ ಮಾಜಿ ಆ್ಯಂಕರ್ ಸೌಮ್ಯಾ ರಾವ್ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ತೆರೆದಿದ್ದು, ಲೈಂಗಿಕ ಕಿರುಕುಳದ ಕುರಿತು ಆಕೆ ಮಾಡಿರುವ ಕಾಮೆಂಟ್ಗಳು ಸಂಚಲನ ಮೂಡಿಸುತ್ತಿವೆ.
Casting Couch : ಹಲವು ನಾಯಕಿಯರು ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿತ್ತುದ್ದಾರೆ.. ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲ ಸ್ಟಾರ್ ಹೀರೋಯಿನ್ಗಳು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಮಾತುಗಳನ್ನಾಡಿದ್ದಾರೆ. ಸಧ್ಯ ಹಾಸನ್ಯ ನಟಿಯೊಬ್ಬರು ನೀಡಿರುವ ಹೇಳಿಕೆ ಸಿನಿ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ..
Priyanka Singh Response: ಪ್ರಿಯಾಂಕಾ ಸಿಂಗ್ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗನೊಬ್ಬನು ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದಕ್ಕೆ ಖಾರವಾಗಿ ಉತ್ತರವನ್ನು ನೀಡಿದ್ದಾರೆ. ಹಾಗಿದ್ರೇ ಆತ ಯಾರು? ಈಕೆಯ ಉತ್ತರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಟಿಕ್ಟಾಕ್, ರೀಲ್ಸ್ ಮಾಡಿ ಸ್ಟಾರ್ ಆಗಿರುವ ತೆಲಂಗಾಣದ ಕತಾರ್ ಪಾಪಾ ಅಲಿಯಾಸ್ ಶಾಲಿನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಯುವಕನೊಬ್ಬ ಗರ್ಭಿಣಿಮಾಡಿ ಮೋಸ ಮಾಡಿದ್ದಾನೆ ಎಂದು ಕತಾರ್ ಪಾಪಾ ದೂರು ನೀಡಿದ್ದಾಳೆ. ಟಿಕ್ಟಾಕ್ ಬ್ಯಾನ್ ಆದ ನಂತರ ಈಕೆ ಕೆಲವು ಯುಟ್ಯೂಬ್ ವಿಡಿಯೋಗಳಲ್ಲಿ ನಟಿಸುತ್ತಿದ್ದಳು.
ಅನಸೂಯಾ ಭಾರದ್ವಾಜ್.. ತೆಲುಗು ಪ್ರೇಕ್ಷಕರಿಗೆ ಹೆಚ್ಚು ಪರಿಚಯ ಅಗತ್ಯವಿಲ್ಲದ ಹೆಸರು. ಆ್ಯಂಕರ್ ಆಗಿ ನಟಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ತಮ್ಮ ಮನಮೋಹಕ ಫೋಟೋಗಳು ಮತ್ತು ವೈಯಕ್ತಿಕ ಕಥೆಗಳನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅನಸೂಯಾ ಉತ್ತಮ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ.
ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರ ಇಂದಿಗೂ ಯಶಸ್ವಿಯಾಗಿ ಓಡುತ್ತಿದೆ. ಉತ್ತರ, ದಕ್ಷಿಣ ಎಂಬ ಭೇದವಿಲ್ಲದೆ ಎಲ್ಲ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಹದಿನೈದು ಕೋಟಿಯಲ್ಲಿ ತಯಾರಾದ ಈ ಚಿತ್ರ ಈಗ ನಾನೂರು ಕೋಟಿ ಕ್ಲಬ್ ಸೇರಿದೆ. ಕಾಂತಾರ ಈ ಸಿನಿಮಾಗೆ ರೇಂಜ್ಗೆ ಯಶಸ್ವಿಯಾಗಲು ಕಾರಣ ರಿಷಬ್ ಶೆಟ್ಟಿ ಹಾಗೂ ಅವರ ನಟನೆ ಮತ್ತು ನಿರ್ದೇಶನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.