Actress Nidhi Agarwal: ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರ ಮೇಲಿನ ಕಿರುಕುಳ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ.
Famous Anchor Shocking Statement: ಜಬರ್ದಸ್ತ್ ಮಾಜಿ ಆ್ಯಂಕರ್ ಸೌಮ್ಯಾ ರಾವ್ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ತೆರೆದಿದ್ದು, ಲೈಂಗಿಕ ಕಿರುಕುಳದ ಕುರಿತು ಆಕೆ ಮಾಡಿರುವ ಕಾಮೆಂಟ್ಗಳು ಸಂಚಲನ ಮೂಡಿಸುತ್ತಿವೆ.
Actress Abuse: ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಅಣುಬವಗಳು ಒಂದೊಂದಾಗಿ ಹೊರಬರುತಿದೆ. ಇದರ ಬೆನ್ನಲ್ಲೆ ಮಲಯಾಳಂ ಚಿತ್ರರಂಗದ ಜನಪ್ರಿಯ ಧಾರಾವಾಹಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ನಟರ ವಿರುದ್ಧ ವಿಶೇಷ ತನಿಖಾ ಸಮಿತಿಗೆ ದೂರು ನೀಡಿದ್ದಾರೆ.
Isha Sharvani: ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಎಷ್ಟೇ ಡೇಟಿಂಗ್ ಪ್ರಕರಣಗಳು ಹೊರಬಂದರೂ ಕೂಡ ಯಾವುದೇ ಸಂಬಂಧವೂ ಕೂಡ ದೀರ್ಘಕಾಲದ ವರೆಗೂ ಉಳಿಯುವುದಿಲ್ಲ. ಅದೆಷ್ಟೋ ಜನರು ಈವರೆಗೂ ಡೇಟಿಂಗ್ ಮಾಡಿ ಬ್ರೇಕ್ ಅಪ್ ಕೂಡ ಮಾಡಿಕೊಂಡಿದ್ದಾರೆ. ಅವರಲ್ಲಿ ನಟಿ ಇಶಾ ಶರ್ವಾನಿ ಕೂಡ ಒಬ್ಬರು.
ಚಿತ್ರ ರಂಗದಲ್ಲಿ ನಾವು ಆಗಾಗ ಲೈಂಗಿಕ ಕಿರುಕುಳದ ಬಗ್ಗೆ ಕೇಳಿರುತ್ತೇವೆ.ಇತ್ತೀಚಿಗೆ ಹಲವಾರು ನಟಿಯರು ತಮಗಾದ ಕಹಿ ಅನುಭವನ್ನು ಮಾಧ್ಯಮದ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.ಇದೊಂದು ರೀತಿ ಅಭಿಯಾನವಾಗಿ ಪರಿವರ್ತನೆಯಾಗಿತ್ತು.ಈಗ ಇತ್ತೀಚಿಗೆ ಬಂಗಾಳಿ ಗಾಯಕಿ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತಾಗಿ ಮಾತನಾಡುತ್ತಾ ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
actress statement on casting couch: ನಿರ್ದೇಶಕ ರಂಜಿತ್ ವಿರುದ್ಧ ಇದೇ ರೀತಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಆರೋಪ ಮಾಡಿದ್ದರು. ಕೊಚ್ಚಿಯ ಖಾಸಗಿ ಹೋಟೆಲ್ನಲ್ಲಿ ರಂಜಿತ್ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ FIR ಕೂಡ ದಾಖಲಾಗಿದೆ.
Famous South Actress: ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೆಲ್ಲರ ಜೀವನ ಹೂವಿನ ಹಾಸಿಗೆಯಂತೇ ಇರುವುದಿಲ್ಲ.. ಮುಳ್ಳುಗಳು ಇರುತ್ತವೆ ಎನ್ನುದಕ್ಕೆ ಈ ಖ್ಯಾತ ನಟಿಯ ಜೀವನವೇ ದೊಡ್ಡ ನಿದರ್ಶನ.. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡು ಇಂದು ಸಿನಿರಂಗದಲ್ಲಿ ಛಾಪು ಮೂಡಿಸಿರುವ ನಾಯಕಿಯೊಬ್ಬರ ಬಗ್ಗೆ ಇಂದು ನಾವು ತಿಳಿಯೋಣ..
Nayanthara Casting couch : ಹಲವು ದಿನಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ನಯನತಾರಾ ಕೂಡ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.
Famous Anchor and South Actress: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಇವುಗಳನ್ನು ಎದುರಿಸಬೇಕಾಗುತ್ತದೆ. ಬರೀ ನಟಿಯರಷ್ಟೇ ಅಲ್ಲ ಇಂಡಸ್ಟ್ರಿಯ ಟಾಪ್ ಆ್ಯಂಕರ್ಗಳೂ ಈ ಕಾಸ್ಟಿಂಗ್ ಕೌಚ್ನ್ನು ಎದುರಿಸಿದ್ದಾರೆ.
Casting Couch : ಕಳೆದ ಕೆಲವು ದಿನಗಳ ಹಿಂದೆ ಮಲಯಾಳಂ ಸಿನಿರಂಗದ ಲೈಂಗಿಕ ಕಿರುಕುಳ ಪ್ರಕರಣಗಳು ಸದ್ದು ಮಾಡಿದ್ದವು.. ಇದರ ಬೆನ್ನಲ್ಲೆ ಸ್ಯಾಂಡಲ್ವುಡಲ್ನಲ್ಲೂ ಸಹ ಕೆಲವು ನಟಿಯರು ಈ ಕುರಿತು ಧ್ವನಿ ಎತ್ತಿದ್ದಾರೆ.. ಅಲ್ಲದೆ, ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.. ಈ ಸುದ್ದಿಯ ನಡುವೆ ಇದೀಗ ನಟಿಯೊಬ್ಬರ ಹೇಳಿಕೆ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ..
Radhika Kumaraswamy Statement on Casting Couch: ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸುದ್ದಿ ಮಾಡುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಈ ವಿಚಾರ ಇದೀಗ ಕನ್ನಡ ಸಿನಿರಂಗದತ್ತಲೂ ಮುಖ ಮಾಡಿದೆ. 2018ರಲ್ಲಿ ಸುದ್ದಿಯಾಗಿದ್ದ ಮೀ ಟೂ ಅಭಿಮಾನ ಇದೀಗ ಮತ್ತೆ ತಲೆಎತ್ತಿದೆ.
casting couch: ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸೆಲೆಬ್ರಿಟಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನೂ ಬಹಿರಂಗಪಡಿಸುತ್ತಿದ್ದಾರೆ.
Famous South Actress: ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೆಲ್ಲರ ಜೀವನ ಹೂವಿನ ಹಾಸಿಗೆಯಂತೇ ಇರುವುದಿಲ್ಲ.. ಮುಳ್ಳುಗಳು ಇರುತ್ತವೆ ಎನ್ನುದಕ್ಕೆ ಈ ಖ್ಯಾತ ನಟಿಯ ಜೀವನವೇ ದೊಡ್ಡ ನಿದರ್ಶನ.. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡು ಇಂದು ಸಿನಿರಂಗದಲ್ಲಿ ಛಾಪು ಮೂಡಿಸಿರುವ ನಾಯಕಿಯೊಬ್ಬರ ಬಗ್ಗೆ ಇಂದು ನಾವು ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.