IAS, IPS, IFS in India: UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಉದ್ಯೋಗ ಪಡೆಯುವವರಲ್ಲಿ IAS, IPS ಮತ್ತು IAFS ಅಧಿಕಾರಿಗಳನ್ನು ಸೇರಿಸಲಾಗುತ್ತದೆ. ಹುದ್ದೆಗೆ ಅನುಗುಣವಾಗಿ ವೇತನ, ಸೌಲಭ್ಯಗಳನ್ನೂ ನೀಡಲಾಗುತ್ತದೆ.
ರೋಹಿಣಿ ಸಿಂಧೂರಿ ಕಡೆಯಿಂದ ರೂಪಾಗೆ ಲೀಗಲ್ ನೋಟಿಸ್. ಹಿರಿಯ ವಕೀಲ ಸಿ.ವಿ. ನಾಗೇಶ್ ಮೂಲಕ ಲೀಗಲ್ ನೋಟಿಸ್. ಒಟ್ಟು 21 ಅಂಶಗಳನ್ನ ಮುಂದಿಟ್ಟುಕೊಂಡು ನೋಟಿಸ್ ಜಾರಿ. ಈ 21 ಅಂಶಗಳನ್ನ ಪಾಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಎಚ್ಚರಿಕೆ. 1 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡೋದಾಗಿ ನೋಟಿಸ್.
ಚುನಾವಣೆ ಸಮೀಪ ಹಿನ್ನೆಲೆ ಚುನಾವಣೆ ಆಯೋಗದ ನಿರ್ದೇಶನದಂತೆ ಐಪಿಎಸ್ ಅಧಿಕಾರಿಗಳು ಡಿವೈಎಸ್ಪಿಗಳನ್ನು ವರ್ಗಾಯಿಸಲಾಗಿದೆ. ಇಂದು ಸಂಜೆಯೊಳಗೆ ಪೊಲೀಸ್ ಇನ್ಸ್ ಸ್ಪೆಕ್ಟರ್ ಗಳ ಟ್ರಾನ್ಸ್ಫರ್ ಆದೇಶ ಹೊರಬೀಳುವ ಸಾಧ್ಯತೆಯಿದೆ.
Sanjukta Parashar: ಅಸ್ಸಾಂ ಮಹಿಳಾ IPS ಅಧಿಕಾರಿ ಸಂಜುಕ್ತಾ ಪರಾಶರ್ (Sanjukta Parashar) ಅವರನ್ನು ಶೌರ್ಯದ ಮತ್ತೊಂದು ಹೆಸರು ಎಂದರೆ ತಪ್ಪಾಗಲಾರದು. ಏಕೆಂದರೆ ಆ ಮಹಿಳಾ ಸಿಂಘಂ (Lady Singham) ಅಧಿಕಾರಿಯ ಹೆಸರು ಕೇಳಿದ್ರೆನೇ ಉಗ್ರರಲ್ಲಿ ನಡುಕ ಉಂಟಾಗುತ್ತಂತೆ. ಈ ಮಹಿಳಾ IPS ಅಧಿಕಾರಿಯ ವಿಶೇಷತೆ ಎಂದರೆ, ಈಕೆ ಕಾಡುಗಳಲ್ಲಿ AK-47 ಹಿಡಿದು ಸುತ್ತುತ್ತಾಳಂತೆ.
ಆರೋಪಿಗಳನ್ನು ಗೌರವ್ ಮಿಶ್ರಾ ಮತ್ತು ಅಶುತೋಷ್ ರತಿ ಎಂದು ಗುರುತಿಸಲಾಗಿದೆ. ಇವರು ಪೊಲೀಸ್ ಸಿಬ್ಬಂದಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ನೋಯ್ಡಾ ಎಸ್ಎಸ್ಪಿ ವೈಭವ್ ಕ್ರಿಶಾ ಹೇಳಿದ್ದಾರೆ.
ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಗಳು ಐಪಿಎಸ್ ಅಧಿಕಾರಿ ಎದುರಿಗೆ ಬಂದಾಗ ಅವಳಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.