IPL 2024 DC Rishabh Pant: ಏಪ್ರಿಲ್ 03ರಂದು ವೈಜಾಗ್ನಲ್ಲಿ ಡಿಸಿ vs ಕೆಕೆಆರ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ 106 ರನ್ ಗಳ ಸೋಲು ಅನುಭವಿಸಿದೆ.
IPL 2024 KKR vs DC: ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ರೋಮಾಂಚಕಪಂದ್ಯದಲ್ಲಿ ಡಿಸಿ ಬೌಲರ್ ಇಶಾಂತ್ ಶರ್ಮಾ ಅವರ ಅದ್ಭುತ ಯಾರ್ಕರ್ಗೆ ಕೆಕೆಆರ್ ಬ್ಯಾಟ್ಸ್ಮನ್ ಆಂಡ್ರೆ ರಸೆಲ್ ಕ್ಲೀನ್ ಬೌಲ್ಡ್ ಆದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಲ್ಲಿನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿ 2024 ಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೊಲ್ಕತಾ ನೈಟ್ ರೈಡರ್ಸ್ ತಂಡವು 108 ರನ್ ಗಳ ಅಂತರಿಂದ ಗೆಲುವು ಸಾಧಿಸಿದೆ.
KKR vs DC Innings Highlights: ಐಪಿಎಲ್ 2024ರ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್’ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಕೆಕೆಆರ್ ಪರ ಅಂಗ್ಕ್ರಿಶ್ ರಘುವಂಶಿ 54 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಆಂಡ್ರೆ ರಸೆಲ್ 215.79 ಸ್ಟ್ರೈಕ್ ರೇಟ್ನಲ್ಲಿ 41 ರನ್ ಗಳಿಸಿದರು.
IPL 2024 Mumbai Indians: ಈ ಬಾರಿಯ ಐಪಿಎಲ್ (IPL) ನಲ್ಲಿ ಶತದ ಮೂರು ಸೋಲಿನ ಬಳಿಕ ಇದೀಗ ಮುಂಬೈ ಇಂಡಿಯನ್ಸ್ (Mumbai Indians Team) ತಂಡದ ಪಾಲಿಗೆ ಒಂದು ಗುಡ್ ನ್ಯೂಸ್ ಪ್ರಕಟವಾಗಿದೆ. ಹೌದು, ತಂಡದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಐಪಿಎಲ್ 2024 ರಲ್ಲಿ ಆಡಲು ಗ್ರೀನ್ ಸಿಗ್ನಲ್ ದೊರೆತಿದೆ. (IPL News In Kannada)
IPL 2024: ಮಯಾಂಕ್ ಯಾದವ್ ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ, ಆದರೆ ಆಡಿದ ಅಷ್ಟೇ ಪಂದ್ಯದಲ್ಲಿ ಬಿರುಗಾಳಿ ಪ್ರದರ್ಶನ ತೋರಿದ್ದು ಸುಳ್ಳಲ್ಲ. 21 ವರ್ಷದ ಯುವ ಬೌಲರ್ ಕೇವಲ 2 ಪಂದ್ಯಗಳಲ್ಲಿ ವೇಗದ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 28 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ.
IPL 2024 : ಐಪಿಎಲ್ 2024ರ 15 ನೇ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯವು ಲಕ್ನೋ ಸೂಪರ್ ಜೇಂಟ್ಸ್ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡ 28 ರನ್ ಗಳಿಂದ ಪಂದ್ಯ ಗೆದ್ದುಕೊಂಡಿತು.
KKR, IPL 2024: ಬಹಳ ದಿನಗಳ ನಂತರ, ಈಡನ್ ಗಾರ್ಡನ್ಸ್ ರಸೆಲ್ ಅವರ ಪರಾಕ್ರಮವನ್ನು ಕಣ್ತುಂಬಿಕೊಂಡಿತ್ತು. ಕಳೆದ ಕೆಲವು ಋತುಗಳಲ್ಲಿ ಲಯ ಪಡೆಯದಿದ್ದರೂ, ಈ ಬಾರಿ ರಸೆಲ್ ಅದ್ಭುತವಾಗಿ ಆಡುತ್ತಿದ್ದಾರೆ. ಅಂದಹಾಗೆ ಈ ನಡುವೆ ರಸೆಲ್ ಬಗ್ಗೆ ಮಾಹಿತಿ ಬಂದಿದ್ದು ಅಚ್ಚರಿ ಮೂಡಿಸುತ್ತದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 28 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ. ಆ ಮೂಲಕ ಟೂರ್ನಿಯಲ್ಲಿ ಆರ್ಸಿಬಿ ತಂಡದ ಸೋಲಿನ ಅಭಿಯಾನ ಮುಂದುವರೆದಿದೆ.
RCB vs LSG: ತವರು ನೆಲದಲ್ಲಿ ಗೆಲ್ಲುವ ಭರವಸೆಯೊಂದಿಗೆ ಆರ್ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶಿಸಿದೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಆಟಗಾರ ಡಿ ಕಾಕ್ ಬ್ಯಾಟಿಂಗ್, ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದೆ.
IPL 2024: ಐಪಿಎಲ್’ರಲ್ಲಿ ಪ್ರತಿ ವರ್ಷ ಅನೇಕ ಆಟಗಾರರು ರಾತ್ರೋರಾತ್ರಿ ಸ್ಟಾರ್’ಗಳಾಗಿ ಹೊರಹೊಮ್ಮುತ್ತಾರೆ. ಈ ಬಾರಿಯೂ ಅಂತಹದ್ದೇ ರೀತಿಯಲ್ಲಿ ಕೆಲ ಆಟಗಾರರು ಮಿಂಚುತ್ತಿದ್ದು, ಯಾರೆಂಬುದನ್ನು ತಿಳಿಯೋಣ.
Hardik Pandya, IPL 2024: ಸತತ ಎರಡು ಸೋಲಿನ ಬಳಿಕ ಮುಂಬೈ ತಂಡ ಗೆಲುವಿನ ಭರವಸೆಯೊಂದಿಗೆ ತವರು ನೆಲ ವಾಂಖೆಡೆಗೆ ಬಂದಿತ್ತು. ಆದರೆ ರಾಜಸ್ಥಾನ ತಂಡ ಆತಿಥೇಯರನ್ನು ಮಣಿಸಿ, ಮತ್ತೆ ಗಾಯದ ಮೇಲೆ ಖಾರ ಸವರುವಂತೆ ಮಾಡಿದೆ.
Indian Premier League 2024: ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಯಾವ ತಂಡಕ್ಕೆ ಗೆಲುವಿನ ಸಿಹಿ ದೊರೆಯಲಿದೆ ಅನ್ನೋದರ ಬಗ್ಗೆ ಕಾದು ನೋಡಬೇಕಿದೆ. ಆರ್ಸಿಬಿ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗವನ್ನು ಸುಧಾರಿಸಿಕೊಂಡು ಕಣಕ್ಕಿಳಿಯಬೇಕಿದೆ.
RCB vs LSG, IPL 2024: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2024 ರ 15ನೇ ಪಂದ್ಯದಲ್ಲಿ ಅವರು ಮತ್ತೊಮ್ಮೆ ಆಕ್ಷನ್’ನಲ್ಲಿ ಕಾಣಿಸಿಕೊಳ್ಳಲಿದ್ದು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ದಾಖಲೆ ನಿರ್ಮಿಸಲು ಕೊಹ್ಲಿ ಕೆಲವೇ ರನ್ಗಳ ಅಂತರದಲ್ಲಿದ್ದಾರೆ.
Indian Premier League 2024: ಐಪಿಎಲ್ ಚೊಚ್ಚಲ ಪಂದ್ಯದಲ್ಲೇ 155.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿರುವ ಮಯಾಂಕ್ ಯಾದವ್ ಮತ್ತು ರನ್ ಮಷೀನ್ ಖ್ಯಾತಿಯ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
Fans Outrage against Hardik Pandya: ಇದೀಗ ಟೂರ್ನಿಯ ಆರಂಭದಿಂದ ಆಡಿರುವ ಮೂರು ಪಂದ್ಯಗಳಲ್ಲೂ ಮುಂಬೈ ಸೋತಿದೆ. ಈ ಕಾರಣಕ್ಕೆ ಚ. ಸೋಷಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್’ಗಳು ಕೂಡ ವೈರಲ್ ಆಗುತ್ತಿದ್ದು, ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಾರ್ದಿಕ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.