Star Cricketer Wife: ಸದ್ಯ ಕ್ರಿಕೆಟ್ ಅಭಿಮಾನಿಗಳಿಳು ಐಪಿಎಲ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.. ಆದರೆ ಇದೇ ವೇಳೆ ಸ್ಟಾರ್ ಕ್ರಿಕೆಟಿಗರ ವೈಯಕ್ತಿಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ.. ಅದೇ ರೀತಿ ಇದೀಗ ಆಟಗಾರನೊಬ್ಬನ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Indian Premier League: SRH vs MI: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಿನ್ನೆ ಹೈದ್ರಾಬಾದ್ ನಲ್ಲಿ ನಡೆದ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ನಡೆದ ಸಿಡಿಲಬ್ಬರದ ಪಂದ್ಯದಲ್ಲಿ SRH ತಂಡ MI ತಂಡವನ್ನು ಸೋಲಿಸಿದೆ (IPL 2024 News In Kannada)
ಆರ್ಸಿಬಿಯ 11 ವರ್ಷಗಳ ದಾಖಲೆ ಮುರಿದ ಎಸ್ಆರ್ಎಚ್..!
ಆರ್ಸಿಬಿಯ 263 ರನ್ ದಾಖಲೆ ಮುರಿದ ಹೈದ್ರಾಬಾದ್ ತಂಡ
20 ಓವರ್ಗೆ ಹೈದ್ರಾಬಾದ್ ತಂಡ 277 ರನ್ಗಳ ದಾಖಲೆ
ಐಪಿಎಲ್ ಇತಿಹಾಸದಲ್ಲೆ ಹೊಸ ದಾಖಲೆ ಬರೆದ ಹೈದ್ರಾಬಾದ್
ಅಭಿಷೇಕ್ ಮತ್ತು ಹೆಡ್ ಆರ್ಭಟಕ್ಕೆ ಮುಂಬೈ ಬೌಲರ್ಸ್ ಠುಸ್
ಹೆಡ್-ಅಭಿಷೇಕ್ ಭರ್ಜರಿ ಆಟ.. ಮುಂಬೈ ತಂಡ ಧೂಳಿಪಟ
ಹೈದ್ರಾಬಾದ್ ಆರ್ಭಟಕ್ಕೆ IPL ದಾಖಲೆಗಳು ಡಮ್ ಡಮ್ ಢಮಾರ್
ಮುಂಬೈ, ಎಸ್ಆರ್ಎಚ್ ನಡುವೆ ಹೈವೋಲ್ಟೇಜ್ ಪಂದ್ಯ..!
ಟಾರ್ಗೆಟ್ ಚೇಸ್ ಮಾಡಲಾಗದೆ ನೆಲ ಕಚ್ಚಿದ MI ಪಡೆ
31 ರನ್ ಗಳಿಂದ ಮುಂಬೈ ಮಣಿಸಿದ ಹೈದರಾಬಾದ್
ಹೆಡ್-ಅಭಿಷೇಕ್ ಭರ್ಜರಿ ಆಟ.. ಮುಂಬೈ ತಂಡ ಧೂಳಿಪಟ
ಹೈದ್ರಾಬಾದ್ ಆರ್ಭಟಕ್ಕೆ ಐಪಿಎಲ್, ದಾಖಲೆಗಳು ಢಮಾರ್!
Mumbai Indians IPL 2024 :ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ.ಜನರು ಕೂಡಾ ಇದೇ ನಿಟ್ಟಿನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Abhishek Sharma Fastest Fifty: ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಋತುವಿನ ವೇಗದ ಅರ್ಧಶತಕ ಕೂಡ ಕಲೆ ಹಾಕಿದರು. ಆದರೆ ದಾಖಲೆ ಬರೆದ ಕೆಲವೇ ನಿಮಿಷಗಳಲ್ಲಿ ಯುವ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಹೆಡ್ ಅವರ ಆ ದಾಖಲೆಯನ್ನು ಮುರಿದಿದ್ದಾರೆ.
MS Dhoni-Matheesha Pathirana Viral Video: ಈ ಪಂದ್ಯದಲ್ಲಿ ಬೌಲರ್’ಗಳು ಕೂಡ ಪ್ರಾಬಲ್ಯ ಮೆರೆದಿದ್ದು, ಅದರಲ್ಲಿ ಓರ್ವ ಆಟಗಾರ ಮಥೀಶ ಪತಿರಾಣ. ಇದೀಗ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಮಥೀಶ, ಎಂಎಸ್ ಧೋನಿ ಪಾದಗಳನ್ನು ಸ್ಪರ್ಶಿಸುತ್ತಿರುವಂತೆ ಕಂಡಿದೆ.
IPL 2024: ಇತ್ತೀಚೆಗೆ ಸನ್ ರೈಸರ್ಸ್ ಹೈದ್ರಾಬಾದ್ ಇತ್ತೀಚೆಗೆ ರೋಹಿತ್ ಶರ್ಮಾ (Rohit Sharma) ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ಅವರಿಗೆ ಸಂಬಂಧಿಸಿದ ಒಂದು ಫೋಟೋ ಹಂಚಿಕೊಂಡಿತ್ತು. ಇದೀಗ ಅದು ಆ ಫೋಟೋವನ್ನು ತನ್ನ ಅಧಿಕೃತ ಖಾತೆಯಿಂದ ತೆಗೆದುಹಾಕಿದೆ. (IPL 2024 News In Kananda)
Rachin Ravindra love story : ರಚಿನ್ ರವೀಂದ್ರ ಬಗ್ಗೆ ಅವರ ಆಟದ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ರಚಿನ್ ಅವರ ವೃತ್ತಿ ಬದುಕಿನಂತೆ ಅವರ ವೈಯಕ್ತಿಕ ಜೀವನ ಕೂಡಾ ಕಲರ್ ಫುಲ್ ಆಗಿದೆ.
Coach Mike Hussey on MS Dhoni Batting: ಕಳೆದ ದಿನ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಇದರಲ್ಲಿ ಶಿವಂ ದುಬೆ ಅಬ್ಬರದ ಅರ್ಧಶತಕ ಮತ್ತು ರಚಿನ್ ರವೀಂದ್ರ-ಋತುರಾಜ್ ಗಾಯಕ್ವಾಡ್ ಅವರ 46 ರನ್ಗಳ ಇನ್ನಿಂಗ್ಸ್ ಕೂಡ ಸೇರಿದೆ.
Kohli Fan Beaten For Touching His Feet: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಭಾರತದ ಒಂದೊಂದು ಮಗು ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ನೋಡಲು ಮತ್ತು ಭೇಟಿಯಾಗಲು ಹಾತೊರೆಯುತ್ತದೆ. ಆದರೆ, ಒಂದು ಅಭಿಮಾನಿ ಮಗುವಿನ ಈ ಕನಸು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನನಸಾದಾಗ (Fan touching virat kohli feet punished video ), ಆ ಅಭಿಮಾನಿಗೆ ಇದರ ಭಾರಿ ಬೆಲೆ ಕೊಡಬೇಕಾದ ಸಂದರ್ಭ ಎದುರಾಗಿದೆ. (IPL News In Kannada 2024)
IPL 2024 Viral News: ಐಪಿಎಲ್ 2024 ರಲ್ಲಿ KKR ಮತ್ತು SRH ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ (Mayank Agarwal), ಸನ್ ರೈಸರ್ಸ್ ಹೈದರಾಬಾದ್ ತಂಡದ ಹರ್ಷಿತ್ ರಾಣಾ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. (IPL 2024 News In Kananda)
IPL 2024 : ಐಪಿಎಲ್ನಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲಾ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವುದಾಗಿ ಸಮೀರ್ ತಾಯಿಗೆ ಮಾತು ಕೊಟ್ಟಿದ್ದರಂತೆ. ತಾಯಿ ರುಖ್ಸಾನಾ ಅಖ್ತರ್ ಗೆ ನೀಡಿದ ಮಾತಿನಂತೆ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿದ್ದಾರೆ.
ಕೆಲ ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ತಂಡ ಎಂದು ಕರೆಯಲಾಗಿತ್ತು. ಆದರೆ 17ನೇ ಸೀಸನ್ಗೂ ಮುನ್ನ ಧೋನಿ ತಂಡದ ನಾಯಕತ್ವವನ್ನು ಯುವ ರಿತುರಾಜ್ ಗಾಯಕ್ವಾಡ್ಗೆ ವಹಿಸಿದ್ದರು. ಆದರೆ ಇದಾದ ನಂತರವೂ ಈಗ ಸೋಶಿಯಲ್ ಮಿಡಿಯಾದಲ್ಲಿ ಧೋನಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 63 ರನ್ ಗಳ ಬಾರಿ ಅಂತರದಿಂದ ಗೆಲುವು ಸಾಧಿಸಿದೆ.
ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ 207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.