Faceless Assessment Scheme - ಆದಾಯ ತೆರಿಗೆ ಇಲಾಖೆ (Income Tax Department)ಮೂರು ಅಧಿಕೃತ ಇ-ಮೇಲ್ ಐಡಿಗಳ ನೋಟಿಫಿಕೆಶನ್ ಜಾರಿಗೊಳಿಸಿದೆ. ಈ ಮುಖವಿಲ್ಲದ ಮೌಲ್ಯಮಾಪನ ಯೋಜನೆಯನ್ನು (e-Assessment Scheme) ತೆರಿಗೆದಾರರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ.
Relief To Tax Payers - ಆದಾಯ ತೆರಿಗೆಯ ಹೊಸ ಪೋರ್ಟಲ್ನಲ್ಲಿ (Income Tax eFiling New Portal) ಎಲೆಕ್ಟ್ರಾನಿಕ್ ಫೈಲಿಂಗ್ನಲ್ಲಿ (e-Filing) ಎದುರಾಗುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಫಾರ್ಮ್ 15 ಸಿಎ / 15 ಸಿಬಿಯನ್ನು (Form 15CA/15CB Deadline) ಹಸ್ತಚಾಲಿತವಾಗಿ ಭರ್ತಿ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಪ್ಯಾನ್ ಕಾರ್ಡ್ ಕಳೆದುಹೋದರೆ ಸಮಸ್ಯೆ ಎದುರಾಗುತ್ತದೆ. ಆದರೆ ಈಗ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಆದಾಯ ತೆರಿಗೆಯ ಹೊಸ ವೆಬ್ಸೈಟ್ನಿಂದ ನಿಮ್ಮ ಇ-ಪ್ಯಾನ್ ಕಾರ್ಡ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ ನೋಡಿ..
Income Tax Forms 15CA/15CB Deadline Extended: ಇದಕ್ಕೂ ಮೊದಲು ಆದಾಯ ತೆರಿಗೆಯನ್ನು ಇ-ಫೈಲಿಂಗ್ ಮಾಡಲು ಹೊಸ ಪೋರ್ಟಲ್ನಲ್ಲಿನ ಉದ್ಭವಿಸಿದ್ದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇಲಾಖೆ (Income Tax Department) ಫಾರ್ಮ್ 15 ಸಿಎ / 15 ಸಿಬಿಯನ್ನು ಬೈಹ್ಯಾಂಡ್ ಸಲ್ಲಿಸಲು ಜೂನ್ 30, 2021ರವರೆಗೆ ಅವಕಾಶ ಕಲ್ಪಿಸಿತ್ತು.
Income Tax Alert! ಆದಾಯ ತೆರಿಗೆ ಇಲಾಖೆ ತನ್ನ ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಜೂನ್ 7, 2021 ರಂದು ಬಿಡುಗಡೆಗೊಳಿಸಿದೆ. ಆದರೆ, ಹೊಸ ಪೋರ್ಟಲ್ ನಲ್ಲಿ ಬಳಕೆದಾರರಿಗೆ ನಿರಂತರವಾಗಿ ತಾಂತ್ರಿಕ ದೋಷಗಳು ಎದುರಾಗುತ್ತಿವೆ.
Income Tax Department New e-Filing Portal - ಆದಾಯ ತೆರಿಗೆ ಇಲಾಖೆ (Income Tax Department) ತನ್ನ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ (www.Incometaxgov.In) ಅನ್ನು ಜೂನ್ 7 ರಂದು ಪ್ರಾರಂಭಿಸಲಿದೆ. ತೆರಿಗೆ ಪಾವತಿದಾರರಿಗೆ ಇದು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಇಲಾಖೆ ಹೇಳಿದೆ.
Hospital Bill Payment - ಕರೋನಾ ಅವಧಿಯಲ್ಲಿ, ಹಲವು ಆಸ್ಪತ್ರೆಗಳು ಕರೋನಾ ಚಿಕಿತ್ಸೆಗಾಗಿ ಬಂದ ರೋಗಿಗಳಿಂದ ನಗದು ಪಾವತಿಸುವಂತೆ ಒತ್ತಾಯಿಸುತ್ತಿವೆ. ಈ ಕಾರಣದಿಂದಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಕಾಯ್ದೆಯ ಈ ಸೆಕ್ಷನ್ ನಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಜನರ ಪ್ರಾಣ ಉಳಿಸುವುದೇ ನಮ್ಮ ಆದ್ಯತೆ ಎಂದು ಸರ್ಕಾರ ಹೇಳಿದೆ.
ಹಣಕಾಸು ಮಸೂದೆಯಲ್ಲಿನ ಹೊಸ ವಿಭಾಗವು ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದು ವಿಫಲವಾದರೆ 1,000 ರೂ.ವರೆಗೆ ತಡವಾದ ಶುಲ್ಕವನ್ನು ಪಾವತಿಸಬೇಕಾಗಬಹುದು.
ಈ ಕುರಿತು ಮಾಹಿತಿ ನೀಡಿರುವ ಸಿಬಿಡಿಟಿ, ತನ್ನ ಇ-ಫೈಲಿಂಗ್ ಪೋರ್ಟಲ್ https://www.incometaxindiaefiling.gov.in ನಲ್ಲಿ ಸೋಮವಾರ, 'ತೆರಿಗೆ ವಂಚನೆ ಅಥವಾ ಬೆನಾಮಿ ಆಸ್ತಿ ಹಿಡುವಳಿ ಬಗ್ಗೆ ಮಾಹಿತಿ ನೀಡುವ' ಲಿಂಕ್ ಅನ್ನು ಸಕ್ರೀಯಗೊಳಿಸಲಾಗಿದೆ ಎಂದು ಹೇಳಿದೆ .
Gold-Silver KYC:ಒಂದು ವೇಳೆ ನೀವೂ ಕೂಡ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಹೋಗುತ್ತಿದ್ದರೆ, ನಿಮ್ಮೊಂದಿಗೆ KYC ದಾಖಲೆಗಳನ್ನು ತೆಗೆದುಕೊಂಡು ಹೋಗುವುದು ಆವಶ್ಯಕವೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ.
2019-20 ರ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಇನ್ನೂ ಸಲ್ಲಿಸದ ತೆರಿಗೆದಾರರು ಅದನ್ನು ಡಿಸೆಂಬರ್ 31 ರೊಳಗೆ ಮಾಡಬೇಕಾಗುತ್ತದೆ.
ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಚಾರ್ಲಿ ಲುವೋ ಸಾಂಗ್ (Charlie Peng) ದೆಹಲಿಯಲ್ಲಿ ಕೆಲವು ಲಾಮಾಗಳಿಗೆ ಲಂಚ ನೀಡುವ ಮೂಲಕ ದಲೈ ಲಾಮಾ ಮತ್ತು ಅವರ ಆಪ್ತರ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿದ್ದಾನೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಗಂಭೀರ ಮಾಹಿತಿ ಬಹಿರಂಗಪಡಿಸಿದೆ.
ಈ ವರ್ಷದಿಂದ ಆದಾಯ ತೆರಿಗೆ ಇಲಾಖೆ ಫಾರ್ಮ್ 26 ಎಎಸ್ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಹೌದು, ಇದೀಗ ತೆರಿಗೆ ಪಾವತಿದಾರರಿಗೆ ಅವರು ಮಾಡಿದ ಎಲ್ಲಾ ಪ್ರಮುಖ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ನೀಡಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.