Long Hair Tips: ಇಂದು ನಾವು ನಿಮಗಾಗಿ ಬಾಳೆಹಣ್ಣಿನ ಸಿಪ್ಪೆಯ ನೀರನ್ನು ತಂದಿದ್ದೇವೆ. ಬಾಳೆಹಣ್ಣಿನ ಸಿಪ್ಪೆಯ ನೀರನ್ನು ನಿಮ್ಮ ಕೂದಲಿಗೆ ಹಚ್ಚುವುದರಿಂದ ಅಕಾಲಿಕವಾಗಿ ಬಿಳಿಯಾಗುವುದು, ಕೂದಲು ತೆಳುವಾಗುವುದುದನ್ನು ತಡೆಯಲು ಸಹಾಯ ಮಾಡುತ್ತದೆ.
Mouth Ulcer Solution: ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತವೆ. ಉಷ್ಣಾಂಶ ಹೆಚ್ಚಾದಂತೆಯೇ ಬಾಯಲ್ಲಿ ಹುಣ್ಣುಗಳು ಆಗುತ್ತವೆ.
Life Style: ಗರಿಕೆ ಹುಲ್ಲಿನ್ನು ಹೆಚ್ಚಿನವರು ಇದನ್ನು ಸಂಪ್ರಾದಾಯಿಕ ಪೂಜೆಗಾಗಿ ಮಾತ್ರ ಬಳಸಲಾಗುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಅದನ್ನು ಹೊರತು ಪಡಿಸಿ ನೋಡುವುದಾದರೇ ಗರಿಕೆ ಹುಲ್ಲಿನಲ್ಲಿ ಅನೇಕ ರೀತಿಯ ಔಷಧಿ ಗುಣ ಹೊಂದಿದೆ.
Benefits Of Clove Eating At Night: ಲವಂಗವು ದೇಹಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ಆದರೆ ರಾತ್ರಿ ಮಲಗುವ ಮುನ್ನ ಲವಂಗವನ್ನು ಸೇವಿಸಿದರೆ ಮತ್ತಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಲವಂಗವು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ.
Home Remedies for Constipation: ಪ್ರತಿ ದಿನ ಮುಂಜಾನೆ ನಿತ್ಯ ಕರ್ಮಗಳು ಸರಿಯಾಗಿ ಆಗದಿದ್ದಾಗ ಅದು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅವುಗಳಲ್ಲಿ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ನಂತಹ ಹಲವು ಸಮಸ್ಯೆಗಳು ಬಾಧಿಸುತ್ತವೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಮಲಬದ್ಧತೆ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
Health Tips: ಅಂಜೂರ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟಾಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಮತ್ತು ಅಪಾರ ಪ್ರಮಾಣದ ಪೆಕ್ಟಿನ್ ಅಂಶವು ಇರುವುದು ಕಂಡುಬಂದಿದೆ.
Home Remedies For White and Black Heads: ವೈಟ್ ಅಂಡ್ ಬ್ಲಾಕ್ ಹೆಡ್ಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚಾಗಿ ಪ್ರೌಢಾವಸ್ಥೆಯಲ್ಲಿ ನಡೆಯುವ ಹಾರ್ಮೋನ್ ಬದಲಾವಣೆಗಳೊಂದಿಗೆ ಇರುತ್ತದೆ. ಮೂಗು ಮತ್ತು ಮುಖದ ಇತರ ಭಾಗಗಳ ಸುತ್ತ ವೈಟ್ ಹೆಡ್ ಮತ್ತು ಬ್ಲಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತವೆ.
Home Remedies: ರಕ್ತದಲ್ಲಿ ಕೊಳೆ ಸೇರಿಕೊಂಡರೆ, ಅದು ಚರ್ಮದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅಶುದ್ಧ ರಕ್ತದಿಂದಾಗಿ, ಮುಖದ ಮೇಲೆ ಮೊಡವೆಗಳಂತಹ ಅನೇಕ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ಅಶುದ್ಧ ರಕ್ತವು ರೋಗಗಳನ್ನು ಉಂಟುಮಾಡುತ್ತದೆ.
Alum Benefits: ನೀವು ಪಟಕದ ಬಿಳಿ ತುಂಡನ್ನು ಹಲವು ಬಾರಿ ನೋಡಿರಬಹುದು ಮತ್ತು ಹಲವು ಬಾರಿ ಅದನ್ನು ನಿಸ್ಪ್ರಯೋಜಕ ಎಂದೂ ಕೂಡ ಪರಿಗನಿಸಿರಬಹುದು. ಆದರೆ, ಪಾತಕವನ್ನು ಹಲವು ಉದ್ದೇಶಗಳಿಗಾಗಿ ನೀವು ಬಳಸಬಹುದು. ಹಾಗಾದರೆ ಬನ್ನಿ ಪಟಕದ ಉಪಯೋಗಗಳು ಏನು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
Benefits of Dates: ಹೆಚ್ಚಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಖರ್ಜೂರವನ್ನು ಬೆಳೆಯಲಾಗುತ್ತದೆ, ಖರ್ಜೂರಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ. ಅಂದವಾಗಿ ಪ್ಯಾಕ್ ಮಾಡಲಾದ, ಕಿರಾಣಿ ಅಂಗಡಿಗಳಲ್ಲಿ ಅಲಂಕಾರಿಕ ಬಾಕ್ಸ್’ಗಳಲ್ಲಿ ನೀವು ಗುರುತಿಸುವ ಖರ್ಜೂರಗಳು ಹೆಚ್ಚಾಗಿ ಒಣಗಿಸದ ಮೆಡ್ಜೂಲ್ ಮತ್ತು ಡೆಗ್ಲೆಟ್ ನೂರ್ ಖರ್ಜೂರಗಳಾಗಿವೆ,
Health Tips: ಅಂಜೂರ ಹಣ್ಣು ಒಂದೆರಡು ಸಮಸ್ಯೆಯಲ್ಲದೇ ಹಲವಾರು ಆರೋಗ್ಯ ಸಮಸ್ಯೆ ಶಮನಗೊಳಿಸಲು ಸಹಕಾರಿಯಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟಾಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಮತ್ತು ಅಪಾರ ಪ್ರಮಾಣದ ಪೆಕ್ಟಿನ್ ಅಂಶವು ಇರುವುದು ಕಂಡುಬಂದಿದೆ.
Health tips: ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಇದರ ಪರಿಚಯದ ಜೊತೆಗೆ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ. ಹಾಗಿದ್ದರೇ ಈ ಸಸ್ಯ ಯಾವ ಯಾವ ರೋಗಕ್ಕೆ ಮದ್ದಾಗಿದೆ ನೋಡೊಣ..
Skin care : ಟೊಮೆಟೊವನ್ನು ಹೆಚ್ಚಾಗಿ ಕರಿ ಮತ್ತು ಸಲಾಡ್ಗಳಲ್ಲಿ ಬಳಸಲಾಗುತ್ತದೆ. ಸ್ವಲ್ಪ ಸಿಹಿ ಮತ್ತು ಹುಳಿ ರುಚಿಯು ಟೊಮೆಟೊವನ್ನು ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಟೊಮೆಟೋ ಬರೀ ಅಡುಗೆ ಮತ್ತು ತಿನ್ನೋಕೆ ಅಷ್ಟೇ ಅಲ್ಲ, ಸೌಂದರ್ಯದ ಆರೈಕೆಗೂ ಒಳ್ಳೆಯದು. ಟೊಮ್ಯಾಟೋಸ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Home Remedies For Lone Hair: ಈ ಒತ್ತಡಭರಿತ ಜೀವನ ಶೈಲಿಯಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆ ಆಗಿದೆ. ಆದಾಗ್ಯೂ, ಸಮಸ್ಯೆ ಉಲ್ಬಣಗೊಂಡಷ್ಟು ಅದು ಬೋಳು ತಲೆ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಸಹಕಾರಿ ಆಗಿವೆ.
Ear Pain: ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆ ಕಿವಿ ನೋವು ಅದಕ್ಕೆ ವಯಸ್ಸಿನ ಮಿತಿ ಎಲ್ಲಾ ವರ್ಗದವರಿಗೂ ಸಹಜವಾಗಿರುತ್ತದೆ. ಅದರ ನೋವಿನಿಂದ ಗುಣಮುಖರಾಗಲು ಮನೆಮದ್ದುಗಳ ಉಪಯೋಗ ಪಡೆದುಕೊಳ್ಳಬಹುದು
Health Benefits of Purple fruit: ಮಲೆನಾಡು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು.ನೇರಳೆ ಹಣ್ಣು ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪ್ರೊಟೀನ್, ಐರನ್, ವಿಟಮಿನ್ ಸಿ,ಬಿ, ಗ್ಲುಕೋಸ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.