Monsoon Hair Care: ಮಳೆಗಾಲದಲ್ಲಿ ಕೂದಲು ಗಾಳಿಯಿಂದ ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ, ಕೂದಲು ಜಿಗುಟಾಗುವುದರ ಜೊತೆಗೆ ಸುಕ್ಕುಗಟ್ಟುವುದು ಕೂಡ ಸಾಮಾನ್ಯವಾಗಿರುತ್ತದೆ. ನೀವು ಈ ಋತುಮಾನದಲ್ಲಿ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸಿದರೆ ಅದಕ್ಕಾಗಿ ಇಲ್ಲಿವೆ ಟಾಪ್ 5 ಸಲಹೆಗಳು.
ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ, ದಾರಿ ಮಧ್ಯ ಸಿಗುವ ಅನಾರೋಗ್ಯಕಾರಿ ಆಹಾರ ಪದಾರ್ಥ, ಮಸಾಲೆ ಭರಿತ ಆಹಾರ ಸೇವನೆ ಮಾಡುವುದರಿಂದ, ಮೊದಲು ಕಾಡುವ ಸಮಸ್ಯೆಯೇ ಆಸಿಡಿಟಿ. ಈ ಅಸಿಡಿಟಿಯಿಂದ ದೂರ ವಿರಲು ಕೆಲ ಮನೆಮದ್ದು ಇದೆ.. ಏನ್ ಮಾಡ್ಬೇಕು ಅಂತ ಈ ವಿಡಿಯೋ ನೋಡಿ..
ಥೈರಾಯ್ಡ್, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅದ್ರಲ್ಲೂ ಪುರುಷರಿಗಿಂತ ಮಹಿಳೆಯರಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಕೊಳ್ತಿರುವುದು ಗಮನಿಸಲೇ ಬೇಕಾದ ವಿಚಾರ. ಆದ್ರೆ ಥೈರಾಯ್ಡ್ಗೆ ಸರಿಯಾದ ಸಮಯಕ್ಕೆ ಉತ್ತಮ ಚಿಕಿತ್ಸೆ ಸಿಗದಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ. ಹಾಗಾಗಿ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡುವ ಕೆಲ ಸೂಪರ್ ಫುಡ್ಗಳ ಕುರಿತು ಮಾಹಿತಿ ನೀಡ್ತೀವಿ, ಈ ಸ್ಟೋರಿ ನೋಡಿ.
Home Remedies For Rainy Season: ಮಳೆಗಾಲದಲ್ಲಿ ಎಷ್ಟೇ ಆರೋಗ್ಯ ಕಾಪಾಡಿದರೂ ಶೀತ ನೆಗಡಿಗೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಹೀಗೆ ಬಿಟ್ಟರೇ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಹೀಗಾಗಿ ಅವುಗಳನ್ನು ಹೋಗಲಾಡಿಲಸು ಕೆಲವು ಸಿಂಪಲ್ ಟಿಪ್ಸ್
White Discharge In Women: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಬಿಳಿ ಮುಟ್ಟು ಅಥವಾ ಬಿಳಿ ಸೆರಗು( White discharge) ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗಂದ ಮಾತ್ರಕ್ಕೆ ಅದನ್ನು ನೀರ್ಲಕ್ಷಿಸಿದರೇ ಜೀವಕ್ಕೆ ಕುತ್ತಾಗಬಹುದು.
Wheat Dosa Benefits: ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಕೆ ಮುಂತಾದ, ತಿಂಡಿಗಳ ಬಗ್ಗೆ ಹಲವರಿಗೆ ಗೊತ್ತು ಆದರೆ ಇದರಿಂದ ತಯಾರಿಸಲ್ಪಡುವ ಗೋಧಿ ದೋಸೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಮೂಲಿ ದೋಸೆಗಿಂತ ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದೆ.
Peanuts Benefits: ಪ್ರಯಾಣ ಮಾಡುವಾಗ ಅಥವಾ ಒಬ್ಬರೇ ಇದ್ದಾಗ 'ಟೈಂ ಪಾಸ್ ಗೆ ಬೆಸ್ಟ್ ಎಂದರೆ ಶೇಂಗಾ(ಕಡ್ಲೆ ಕಾಯಿ'). ಎಳೆ ಮಕ್ಕಳಿಂದ ದೊಡ್ಡವರವರೆಗೂ ಸೇವಿಸಬಹುದಾಗಿದೆ. ಇದು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿ.
White hair home remedies: ಇತ್ತೀಚಿನ ದಿನಗಳಲ್ಲಿ ಕೂದಲ ರಕ್ಷಣೆಗೆ ಹೆಚ್ಚಿನ ಮಹತ್ವ ಬಂದಿದೆ. ಆಧುನಿಕ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರಕೃತಿಯಲ್ಲಿ ಲಭ್ಯವಿರುವ ಕೆಲವು ರೀತಿಯ ಹೂವುಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
Honey For Weight Loss: ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಜೇನುತುಪ್ಪವನ್ನು ಈ ರೀತಿ ಬಳಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಇದಲ್ಲದೇ ಅನೇಕ ಆರೋಗ್ಯ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
Ayurvedic Treatment For White Hair: ಇತ್ತೀಚಿನ ದಿನಗಳಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಇದಕ್ಕೆ ಕಳಪೆ ಜೀವನ ಶೈಲಿ ಮಾತ್ರವಲ್ಲದೆ, ಇನ್ನೂ ಹಲವು ಕಾರಣಗಳಿವೆ. ಕಾರಣ ಏನೇ ಇರಲಿ, ಆಯುರ್ವೇದದ ಪ್ರಕಾರ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಎರಡೇ ಎರಡು ಜ್ಯೂಸ್ ಸಾಕಂತೆ. ಅದು ಯಾವ ಜ್ಯೂಸ್, ಅದನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿವೆ ಮಾಹಿತಿ.
White Hair Treatment: ತುಂಬಾ ಚಿಕ್ಕ ವಯಾಸ್ಸಿನಲ್ಲಿ ಕಾಣಿಸಿಕೊಳ್ಳುವ ಬಿಳಿ ಕೂದಲಿನ ಸಮಸ್ಯೆ ಯುವಕ-ಯುವತಿಯಲ್ಲಿ ಒಂದು ರೀತಿಯ ಟೆನ್ಷನ್ ಅನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಅದು ಕೆಲವರಲ್ಲಿ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನೀವು ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಎರಡೇ ಎರಡು ಪದಾರ್ಥವನ್ನು ಬಳಸಿ ಆರೋಗ್ಯಕರವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Hair Fall Home Remedies: ಇಂದು ನಾವು ಕರಿಬೇವಿನ ಎಲೆಗಳಿಂದ ಕೂದಲು ಉದುರುವಿಕೆ ತಡೆಯಲು ಎಣ್ಣೆಯನ್ನು ತಯಾರಿಸುವ ವಿಧಾನವನ್ನು ಹೇಳಲಿದ್ದೇವೆ. ಮನೆಯಲ್ಲಿ ಈ ತಯಾರಿಸಿದ ಹೇರ್ ಆಯಿಲ್ ನಿಮ್ಮ ಕೂದಲಿಗೆ ಆಂತರಿಕ ಪೋಷಣೆಯನ್ನು ಒದಗಿಸುತ್ತದೆ. ಇದು ಕೂದಲು ಉದುರುವಿಕೆಯನ್ನು ತಡೆಯುವುದರ ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
Hair Care Tips: ಬದಲಾದ ಜೀವನಶೈಲಿಯಲ್ಲಿ ಕೂದಲಿನ ಆರೋಗ್ಯದ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಾಗಿ, ಬಿಳಿ ಕೂದಲು, ಕೂದಲು ಉದುರುವಿಕೆ, ಡ್ಯಾಂಡ್ರಫ್ , ಡ್ರೈ ಹೇರ್ ರೀತಿಯ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ.
Health Tipes: ಅವರೆಕಾಳು ಎಂದರೆ ಅನೇಕರಿಗೆ ಇಷ್ಟವಾದ ಆಹಾರ. ಈ ಕಾಳಿನಲ್ಲಿ ವಿಟಮಿನ್, ವಿಟಮಿನ್ ಕೆ, ಸಿ,ಮ್ಯಾಂಗನೀಸ್, ಫೈಬರ್ ಅಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತ್ತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.