Ear Pain: ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆ ಕಿವಿ ನೋವು ಅದಕ್ಕೆ ವಯಸ್ಸಿನ ಮಿತಿ ಎಲ್ಲಾ ವರ್ಗದವರಿಗೂ ಸಹಜವಾಗಿರುತ್ತದೆ. ಅದರ ನೋವಿನಿಂದ ಗುಣಮುಖರಾಗಲು ಮನೆಮದ್ದುಗಳ ಉಪಯೋಗ ಪಡೆದುಕೊಳ್ಳಬಹುದು.
ಕಿವಿ ನೋವನ್ನು ನಿರ್ಲಕ್ಷಿಸಬೇಡಿ ಅದರಿಂದ ಆರೋಗ್ಯಕ್ಕೆ ದೊಡ್ಡ ಹಾನಿಯೇ ಆಗಬಹುದು.ವಿಯನ್ನು ಸ್ವಚ್ಛಗೊಳಿಸಲು ಬಡ್ಸ್ ಬಳಕೆ ಹಾನಿಕಾರಕ ಎಂದು ಅಧ್ಯಯನಗಳು ತಿಳಿಸಿವೆ.
ಕಿವಿ ನೋವಿಗೆ ಸರಳ ಮನೆ ಮದ್ದುಗಳು
ಶುಂಠಿ ರಸ: ಶುಂಠಿ ರಸ ಜೊತೆ ಆಲಿವ್ ಎಣ್ಣೆಯನ್ನು ಸೇರಿಸಿ ಕಿವಿಗೆ ಬಿಡುವುದರಿಂದ ನೋವು ಕಡಿಮೆ ಆಗುವ ಸಾಧ್ಯತೆ ಎಚ್ಚಿರುತ್ತದೆ.
ಆಲಿವ್ ಎಣ್ಣೆ: ಆಗಾಗ ಆಲಿವ್ ಎಣ್ಣೆ ಬಿಸಿ ಮಾಡಿ, ಎಣ್ಣೆ ತಣ್ಣಗಾದ ನಂತರ ಕಿವಿಗೆ ಹಾಕಿದರೆ ತಕ್ಷಣವೇ ನೋವು ಮಾಯವಾಗುತ್ತದೆ.
ತುಳಸಿ ಎಲೆ: ತುಳಸಿ ಎಲೆಯಲ್ಲಿ ಹಲವಾರು ಔಷಧಿಗುಣಗಳನ್ನು ಹೊಂದಿರುವುದು ಗೊತ್ತೆ ಇದೆ. ಅದರ ಜೊತೆಯಲ್ಲಿ ಕಿವಿಗೂ ಅದರ ರಸ ಬಿಡುವುದರಿಂದ ನೋವು ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ: Health Tipes: ನೇರಳೆ ಹಣ್ಣು ರುಚಿಗೆ ಮಾತ್ರವಲ್ಲ.. ಆರೋಗ್ಯಕ್ಕೂ ಸಹಕಾರಿ
ಮಾವಿನ ಎಲೆ ರಸ: ಮಾವಿನ ಎಲೆ ರಸವು ಕಿವಿಗೆ ಸಂಬಂಧಿಸಿದ ಖಾಯಿಲೆಗೆ ಸಹಕಾರಿಯಾಗಿದೆ
ಸಾಸಿವೆ ಎಣ್ಣೆ : ಸಾಸಿವೆ ಎಣ್ಣೆ ಆಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿರುವ ಸಾಸಿವೆ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಕಿವಿಗೆ ಆಗಾಗ ಬೀಡುವುದರಿಂದ ಕಿವಿ ನೋವು ನಶಿಸಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ: Brahmi Leaves: ಒಂದೆಲಗ ಸೊಪ್ಪು ಸೇವಿಸಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ
ಸೂಚನೆ : ಈ ಪರಿಹಾರಗಳು ಎಲ್ಲರಿಗೂ ಕೆಲಸ ಮಾಡದಿರಬಹುದು ಎಂಬುದನ್ನು ನೆನಪಿಡಿ, ನೀವು ನಿರಂತರ ಕಪ್ಪು ವಲಯಗಳನ್ನು ಹೊಂದಿದ್ದರೆ ವೃತ್ತಿಪರ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.