Holi Festival 2022 - ಹೋಳಿ ಹಬ್ಬದ (Holi) ದಿನ ಬಣ್ಣ (Festival Of Colours) ಹಚ್ಚಬಾರದು ಎಂಬ ಅಳಿಯನ ಒತ್ತಾಯದ ಮೇರೆಗೆ ಈ ಸಂಪ್ರದಾಯ ಆರಂಭಗೊಂಡಿದೆ. ಪ್ರತಿ ವರ್ಷ ಗ್ರಾಮದ ಹೊಸ ಅಳಿಯನೊಂದಿಗೆ (Sone-In-Law) ಈ ಆಚರಣೆಯನ್ನು ಪೂರ್ಣಗೊಳಿಸಲಾಗುತ್ತದೆ.
Pradhan Mantri Garib Kalyan Anna Yojana : ಅಯೋಧ್ಯೆಯಲ್ಲಿ ನಡೆದ ಭವ್ಯ ದೀಪೋತ್ಸವ 2021 ಕಾರ್ಯಕ್ರಮದ ಸಂದರ್ಭದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (Pradhan Mantri Garib Kalyan Anna Yojana) ಹೋಳಿಯವರೆಗೆ ವಿಸ್ತರಿಸುವುದಾಗಿ ಘೋಷಿಸಿದರು.
ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಕಪೂರ್ ಹೋಳಿ ಸಂಭ್ರಮದ ವಿದೆಒಗಳು ಈಗ ಭಾರಿ ವೈರಲ್ ಆಗುತ್ತಿದೆ. ಇವರ ಕೊಲಾಜ್ ವೀಡಿಯೊ ಇವರಿಬ್ಬರನ್ನು ಬೆಸ್ಟ್ ಕಪಲ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ಜ್ಯೋತಿಷ್ಯದ ಪ್ರಕಾರ, ಹೋಲಿಕಾ ದಹನ ಯಾವ ರೀತಿ ಮಾಡ್ಬೇಕು ಎನ್ನುವುದಕ್ಕೂ ನಿಯಮಗಳಿವೆ. ಹೋಲಿಕಾ ದಹನದ ವೇಳೆ ಕೆಲ ತಪ್ಪುಗಳನ್ನು ಯಾವತ್ತು ಮಾಡಬಾರದು. ಆ ಕೆಲಸಗಳನ್ನು ಮಾಡಿದರೆ ಜೀ ವನಪೂರ್ತಿ ಹಣದ ಸಮಸ್ಯೆ ಎದುರಾಗುತ್ತದೆಯಂತೆ.
Holi 2021 During Corona Period: ದಿನೇ ದಿನೇ ಕರೋನಾವೈರಸ್ ಹಾವಳಿ ಹೆಚ್ಚಾಗುತ್ತಿದೆ. ಈ ಮಧ್ಯೆ ನೀವೂ ಸಹ ಈ ವರ್ಷ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಕೂಡಿ ಹೋಳಿ ಆಚರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
Holi Discounts & Offers: ಹೋಳಿ ಹಬ್ಬದ ಪ್ರಯುಕ್ತ ಹಲವು ಉತ್ಪನ್ನಗಳ ಮೇಲೆ ಸಾಕಷ್ಟು ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇ-ಕಾಮರ್ಸ್ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹಲವು ಆಫರ್ ನೀಡುತ್ತಿವೆ.
ಹೋಳಿ ದಹನದಂದು ರಾತ್ರಿ ಆಂಜನೇಯನನ್ನು ಪೂಜಿಸುವುದು ಬಹಳ ಶುಭ ಮತ್ತು ಯೋಗ ಎಂದು ಪರಿಗಣಿಸಲಾಗಿದೆ. ಅಂದು ಹನುಮನನ್ನು ಆರಾಧಿಸುವ ಮೂಲಕ ಪ್ರತಿಯೊಂದು ಆಸೆ ಈಡೇರುತ್ತದೆ ಎಂದು ನಂಬಲಾಗಿದೆ.
Holi precautions For Pregnant Ladies: ನೀವು ಗರ್ಭಾವಸ್ಥೆಯಲ್ಲಿ ಹೋಳಿ ಆಡಲು ಹೋದರೆ, ನೀವು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ. ಇದರಿಂದ ನೀವು ಮತ್ತು ನಿಮ್ಮ ಮಗು ಸುರಕ್ಷಿತವಾಗಿರುತ್ತೀರಿ.
ಕೊರೊನಾ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ದೆಹಲಿ ಸರ್ಕಾರವು ಹೋಳಿ ಹಾಗೂ ನವರಾತ್ರಿ ಹಬ್ಬ ಶಾಬ್ ಈ ಬರತ್ ಗೆ ನಿಷೇಧ ಹೇರಿದೆ.ಈಗ ಹಬ್ಬಗಳ ಹೊರತಾಗಿ, ನಿಷೇಧವು ಎಲ್ಲಾ ರೀತಿಯ ಕೂಟಗಳನ್ನು ಒಳಗೊಂಡಿರುತ್ತದೆ ಮತ್ತು ಅಧಿಕಾರಿಗಳು ಇದರ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಹೋಳಿಯಲ್ಲಿ ಕೆಲವರು ಬಹಳ ಉತ್ಸುಕರಾಗಿರುತ್ತಾರೆ, ಇನ್ನೂ ಕೆಲವರು ಬಣ್ಣ ಹಚ್ಚುವ ಸಂಭ್ರಮದಲ್ಲಿ ರಾಸಾಯನಿಕ ಭರಿತ ಬಣ್ಣಗಳನ್ನು ಕಣ್ಣುಗಳಿಗೆ ಮತ್ತು ಬಾಯಿಗೆ ಅನ್ವಯಿಸಲಾಗುತ್ತದೆ. ಈ ರಾಸಾಯನಿಕ ಬಣ್ಣಗಳು ಚರ್ಮ ಮತ್ತು ಕಣ್ಣುಗಳಿಗೆ ತುಂಬಾ ಹಾನಿಕಾರಕ. ಹೋಳಿ ಆಡುವಾಗ (2020 ರಲ್ಲಿ) ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸಲು(Eye care tips on holi) ಈ ಸಲಹೆಗಳನ್ನು ಬಳಸುವುದು ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.