ಆನುವಂಶಿಕವಾಗಿ ಚಿಕ್ಕ ವಯಸ್ಸಿನಲ್ಲೇ ಸಾಯುವ ಅಪಾಯದಲ್ಲಿರುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡ ಜನರು, ಅವರ ಜೀವಿತಾವಧಿಯು ತಳೀಯವಾಗಿ ಕಡಿಮೆ ಅಪಾಯದಲ್ಲಿರುವ ಆದರೆ ಅನಾರೋಗ್ಯಕರ ಜೀವನಶೈಲಿಯನ್ನು ಹೊಂದಿರುವವರಿಗಿಂತ 5.5 ವರ್ಷಗಳಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.
Summer food recipes : ಬೇಸಿಗೆಯಲ್ಲಿಯೂ ಕೆಲವು ಜನರು ಚಹಾ-ಕಾಫಿಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಬಿಸಿ ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.
Peanuts : ಕಡಲೆಕಾಯಿಯು ದಕ್ಷಿಣ ಅಮೇರಿಕದಲ್ಲಿ ಹೆಚ್ಚಾಗಿ ಕಂಡುಬರುವ ಒಂದು ವಿಧದ ದ್ವಿದಳ ಧಾನ್ಯವಾಗಿದೆ, ಆದರೆ ಈಗ ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅವು ಜನಪ್ರಿಯ ಆಹಾರವಾಗಿದ್ದು, ಹುರಿದ, ಬೇಯಿಸಿದ ರೀತಿಯಲ್ಲಿ ಇದನ್ನು ಸೇವಿಸಬಹುದು. ಕಡಲೆಕಾಯಿಯು ಹೆಚ್ಚು ಪೌಷ್ಟಿಕವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Silver Foil in Sweets: ಸಾಮಾನ್ಯವಾಗಿ ಬೇಕರಿಗಳಿಂದ ಸಿಹಿತಿಂಡಿಗಳನ್ನು ಖರೀದಿಸುವಾಗ ಗಮನಿಸಿರುತ್ತೀರಿ. ಕೆಲವೊಂದು ತಿಂಡಿಗಳ ಮೇಲೆ ಸುಂದರವಾದ ಬೆಳ್ಳಿಯ ಲೇಪನವನ್ನು ಮಾಡಿರುತ್ತಾರೆ. ಆದರೆ ಕೆಲವರು ಇದನ್ನು ಮಾಂಸದಿಂದ ತಯಾರಿಸಲಾಗುತ್ತದೆ ಎಂದು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದುಕೊಳ್ಳೋಣ.
ಚಳಿಗಾಲ ಬಂದ್ರೆ ಸಾಕು ಮಕ್ಕಳಿಗೆ ಶೀತ, ಕೆಮ್ಮು, ನ್ಯುಮೋನಿಯಾ, ಅಸ್ತಮಾ, ಉಸಿರಾಟದ ತೊಂದರೆ, ಜ್ವರ, ಕಿವಿ ಸೋಂಕು ಮತ್ತು ಹೊಟ್ಟೆ ನೋವುಗಳು ಸೇರಿದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ತಂದೆ ತಾಯಂದಿರೂ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸಹ ಮಕ್ಕಳಿಗೆ ಮೂಗು ಸೋರದೆ ಇರುದು. ಅಲ್ಲದೆ, ಅನಾರೋಗ್ಯಕ್ಕೀಡಾದ ಮಕ್ಕಳು ವೈದ್ಯರು ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ಮಗು ಅನುಸರಿಸುತ್ತಿದ್ದಾರೋ ಇಲ್ಲವೋ ಅನ್ನೋದನ್ನ ನೋಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿರುತ್ತದೆ. ಅದಕ್ಕೆ ಮಗುವನ್ನ ಯಾವ ರೀತಿ ನೋಡಿಕೊಳ್ಳಬೇಕು ಎನ್ನುವ ಸಲಹೆಗಳು ಇಲ್ಲಿವೆ ನೋಡಿ.
Papaya Health Benefits: ಪಪ್ಪಾಯಿ ಹಣ್ಣು ಮತ್ತು ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಯಮಿತವಾಗಿ ಪಪ್ಪಾಯಿ ಸೇವಿಸುವುದರಿಂದ ನೀವು ಅನೇಕ ರೀತಿಯ ಆರೋಗ್ಯಕರ ಲಾಭ ಪಡೆಯಬಹುದು.
ಹಬ್ಬ-ಹರಿದಿನಗಳನ್ನು ಸಿಹಿತಿಂಡಿ ಸವಿಯುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ. ಹಬ್ಬಗಳಲ್ಲಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ವೃದ್ಧರನ್ನು ಗುರಿಯಾಗಿಸಿಕೊಂಡು ದೀರ್ಘಾಯುಷ್ಯದ ಆಹಾರಕ್ರಮವನ್ನು ಸಿದ್ಧಪಡಿಸಲಾಗಿದೆ. ಯುವಕರು ಸಹ ಇದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಈ ಪಥ್ಯವನ್ನು ಅನುಸರಿಸಿ 120 ವರ್ಷಗಳವರೆಗೆ ವ್ಯಕ್ತಿ ಬದುಕುವುದು ಸಾಧ್ಯ ಎನ್ನಲಾಗಿದೆ.
Electricity Safety Tips: ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಕೆಲಸ ಮಾಡುವಾಗ ಆಗಾಗ್ಗೆ ಲೈಟ್ ಆಗಿ ಕರೆಂಟ್ ಹೊಡೆಯುವುದು ಹೊಸದೇನಲ್ಲ. ಆದರೆ, ಕೆಲವು ಬಾರಿ ಇದು ಅಪಾಯಕಾರಿ ಎಂತಲೂ ಸಾಬೀತುಪಡಿಸಬಹುದು. ಹಾಗಿದ್ದರೆ, ನಮ್ಮ ದೇಹವು ಎಷ್ಟು ಕರೆಂಟ್ ತಡೆಯಬಹುದು, ಅದು ಯಾವಾಗ ಅಪಾಯಕಾರಿ ಆಗಲಿದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.