Eating While Watching TV: ಅನೇಕ ಜನರು ತಮ್ಮ ನೆಚ್ಚಿನ ರೀಲ್ಸ್ ಅಥವಾ ಸಿನಿಮಾಗಳನ್ನು ನೋಡುವಾಗ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ನಿಮಗೂ ಈ ಅಭ್ಯಾಸ ಇದೆಯಾ? ಇದು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ..
Weight Loss Drink: ತೂಕ ನಷ್ಟಕ್ಕೆ ಯೋಚಿಸುತ್ತಿದ್ದರೆ, ಗ್ರೀನ್ ಟೀ ಅತ್ಯುತ್ತಮ ಪಾನೀಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ವಿಶೇಷವಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದು ತೂಕ ನಷ್ಟಕ್ಕೆ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
Sleep talking causes : ನಮ್ಮಲ್ಲಿ ಅನೇಕರು ನಮಗೆ ಅರಿವಿಲ್ಲದೆ ನಿದ್ರೆಯಲ್ಲಿ ಮಾತನಾಡುತ್ತಾರೆ. ಆದರೆ ನಾವು ಏನು ಮಾತನಾಡಿದ್ದೇವೆ ಅಥವಾ ಏನು ಮಾತನಾಡಿದ್ದೇವೆಯೇ ಎಂಬುದು ನೆನಪಿರಲ್ಲ. ವೈದ್ಯರು ಇದನ್ನು ಸ್ಲೀಪ್ ವಾಕಿಂಗ್ ಎಂದು ಕರೆಯುತ್ತಾರೆ. ಅದೊಂದು ರೀತಿಯ ಕಾಯಿಲೆ.
Hair care : ಪ್ರತಿದಿನ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಬೆಳಿಗ್ಗೆ ವ್ಯಾಯಾಮವು ತೂಕ ಇಳಿಸಿಕೊಳ್ಳಲು ಸಹಕಾರಿ. ಈ ವಿಚಾರ ಅನೇಕ ಜನರಿಗೆ ತಿಳಿದಿದೆ. ಆದರೆ ಕೂದಲಿನ ಬೆಳವಣಿಗೆಗೂ ವ್ಯಾಯಾಮ ಸಹಾಯ ಮಾಡುತ್ತದೆ ಎಂಬ ಅಂಶ ನಿಮಗೆ ತಿಳಿದಿದ್ಯಾ..? ತಿಳಿದಿಲ್ಲ ವಂತಾದ್ರೆ, ಈ ಸ್ಟೋರಿ ಓದಿ.
Sexual health booster : ಲೈಂಗಿಕತೆಯ ನಂತರ ಮೂತ್ರ ವಿಸರ್ಜನೆ ಮಾಡುವ ಮೂಲಕ ಸೋಂಕುಗಳನ್ನು ತಪ್ಪಿಸಬಹುದು. ನೋವು ಅಥವಾ ಅಸ್ವಸ್ಥತೆ ಇದ್ದಲ್ಲಿ ವೈದ್ಯಕೀಯ ಸಲಹೆಯನ್ನು ಪಡೆಯುವುದು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸುವುದು ಸೇರಿದಂತೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಸತತ ಯೋಗಾಭ್ಯಾಸದಿಂದ ಒತ್ತಡ ರಹಿತ ಆರೋಗ್ಯಯುತ ಜೀವನ ನಿರ್ವಹಿಸಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯೋಗಾಸನಗಳಿಂದ ಏಕಾಗ್ರತೆ ಸಾಧ್ಯವಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಚಳಿಗಾಲ ಬಂದ್ರೆ ಸಾಕು ಮಕ್ಕಳಿಗೆ ಶೀತ, ಕೆಮ್ಮು, ನ್ಯುಮೋನಿಯಾ, ಅಸ್ತಮಾ, ಉಸಿರಾಟದ ತೊಂದರೆ, ಜ್ವರ, ಕಿವಿ ಸೋಂಕು ಮತ್ತು ಹೊಟ್ಟೆ ನೋವುಗಳು ಸೇರಿದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ತಂದೆ ತಾಯಂದಿರೂ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸಹ ಮಕ್ಕಳಿಗೆ ಮೂಗು ಸೋರದೆ ಇರುದು. ಅಲ್ಲದೆ, ಅನಾರೋಗ್ಯಕ್ಕೀಡಾದ ಮಕ್ಕಳು ವೈದ್ಯರು ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ಮಗು ಅನುಸರಿಸುತ್ತಿದ್ದಾರೋ ಇಲ್ಲವೋ ಅನ್ನೋದನ್ನ ನೋಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿರುತ್ತದೆ. ಅದಕ್ಕೆ ಮಗುವನ್ನ ಯಾವ ರೀತಿ ನೋಡಿಕೊಳ್ಳಬೇಕು ಎನ್ನುವ ಸಲಹೆಗಳು ಇಲ್ಲಿವೆ ನೋಡಿ.
ಕಲಬೆರಕೆ ಚಹಾ ಎಲೆಗಳು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಯಾವುದು ಅಸಲಿ? ಯಾವುದು ನಕಲಿ ಎಂದು ಗೊತ್ತಾಗುವುದೇ ಇಲ್ಲ.
ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಚಹಾ ಎಲೆಗಳು ಅಂದರೆ ಟೀ ಸೊಪ್ಪು ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ನೀವು ಬಳಸುವ ಟೀ ಸೊಪ್ಪು ಅಸಲಿಯೋ? ನಕಲಿಯೋ? ಎಂದು ತಣ್ಣನೆಯ ನೀರಿನಿಂದ ಸುಲಭವಾಗಿ ತಿಳಿಯಬಹುದು.
ತಡರಾತ್ರಿಯವರೆಗೆ ಮಲಗದಿರುವುದು, ಬೆಳಿಗ್ಗೆ ತಡವಾಗಿ ಏಳುವುದು, ವ್ಯಾಯಾಮ ಮಾಡದೇ ಇರುವುದು ಮತ್ತು ಫೋನ್ ಅಥವಾ ಲ್ಯಾಪ್ಟಾಪ್ನಲ್ಲಿ ಸದಾ ಕೆಲಸ ಮಾಡುವುದು ಈ ಎಲ್ಲಾ ಅಭ್ಯಾಸಗಳಿಂದಾಗಿ ಮನುಷ್ಯರ ಸರಾಸರಿ ಆಯಸ್ಸು ಕೂಡ ಕಡಿಮೆಯಾಗುತ್ತದೆ.
Hair Care Tips: ಕೆಲವು ಮಹಿಳೆಯರು ಕೂದಲಿಗೆ ಎಣ್ಣೆ ಹಚ್ಚಿದ ನಂತರ ಕೂದಲು ಉದುರುವ ಸಮಸ್ಯೆ ಇದೆ ಎಂದು ದೂರುತ್ತಾರೆ. ಅದರ ಹಿಂದಿನ ಕಾರಣವೂ ಕೂಡ ಅರ್ಥವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎಣ್ಣೆಯನ್ನು ಅನ್ವಯಿಸಿದ ನಂತರ ಕೂದಲು ಏಕೆ ಉದುರುತ್ತದೆ ಎಂದು ತಿಳಿಯುವುದು ಮುಖ್ಯ?
Symptoms of Dehydration: ಚಳಿಗಾಲದ ಕಾರಣ, ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕಡಿಮೆ ನೀರನ್ನು ಕುಡಿಯುತ್ತಾರೆ. ಆದರೆ ಇದನ್ನು ಮಾಡಬಾರದು. ಹೀಗೆ ಮಾಡುವುದರಿಂದ ಅವರ ದೇಹವು ನಿರ್ಜಲೀಕರಣಕ್ಕೆ ಬಲಿಯಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.