ಕಾಂಗ್ರೆಸ್ನಲ್ಲಿ ನಾಯಕತ್ವತೆ ಉಳಿದಿಲ್ಲ.. ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.. ಇದು ಮುಂದಿನ ವಿಧಾನಸಭೆ ಚುನಾವಣೆ ವೇಳೇ ಇದಕ್ಕೆ ಉತ್ತರ ಸಿಗುತ್ತೇ..
ʼಬಾಂಬೆ ಡೈರಿʼ ಪುಸ್ತಕದ ಹೆಸರನ್ನ ಬಾಂಬೆ ಪೈಲ್ಸ್ ಎಂದು ಬದಲಾವಣೆ ಮಾಡಲಾಗಿದೆ.. ಈ ಪುಸ್ತಕ ಇಡೀ ರಾಜಕಾರಣದ ಬಗ್ಗೆ ಬರೆಯಲಾಗಿದೆ.. ಈ ಪುಸ್ತಕ ರಿಲೀಸ್ ಆದ್ಮೇಲೆ ಬಿಜೆಪಿ ಪಕ್ಷ ಕೈ ಬಿಡಬಹುದು ಆದ್ರೆ ಜನರು ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ..
ನಾನು ಕಾಂಗ್ರೆಸ್ ಮರೆಯೋದಕ್ಕೆ ಆಗಲ್ಲ.. ದೇವರಾಜ ಅರಸು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರ್ಕೊಂಡು ಬಂದು MLA ಮಾಡಿಡ್ರು.. ದೇವೇಗೌಡರು ಜೆಡಿಎಸ್ ಪಕ್ಷದಲ್ಲಿ ಉತ್ತಮ ಸ್ಥಾನ ನೀಡದರು ಅವರು ನನ್ನ ಪೂಜ್ಯನೀಯರು..
ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಹೊರತಾಗಿ ಮೇ.8,9,10ರಂದು ಹೆಚ್. ವಿಶ್ವನಾಥ್ 75 ರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಹುಟ್ಟುಹಬ್ಬ ಕಾರ್ಯಕ್ರಮದ ನೇತೃತ್ವ ನಾನೇ ವಹಿಸಿದ್ದೇನೆ ಎಂದು ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.
ಮೂಲೆಗುಂಪು ಆಗುತ್ತಿದ್ದ ಹೆಚ್ ವಿಶ್ವನಾಥ್ ಗೆ ವಿಧಾನಪರಿಷತ್ ಸ್ಥಾನ ಕೊಟ್ಟು ಪಕ್ಷದಲ್ಲಿ ಸ್ಥಾನ ಕೊಟ್ಟವರು ಯಡಿಯೂರಪ್ಪ. ಈಗ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ. ಯೋಗ್ಯತೆ ಇದ್ದರೆ ಪಕ್ಷದಲ್ಲಿ ಇರಿ ಇಲ್ಲದಿದ್ದರೆ ಪಕ್ಷ ಬಿಟ್ಟು ತೊಲಗಿ ಎಂದು ಹೇಳಿದ್ದಾರೆ ಎಸ್ ಆರ್ ವಿಶ್ವನಾಥ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.