ಸಮ್ಮಿಶ್ರ ಸರ್ಕಾರದ ಪತನ.. ಬಿಜೆಪಿ ಸರ್ಕಾರದ ಸ್ಥಾಪನ..

  • Zee Media Bureau
  • Jun 12, 2022, 01:15 PM IST

ʼಬಾಂಬೆ ಡೈರಿʼ ಪುಸ್ತಕದ ಹೆಸರನ್ನ ಬಾಂಬೆ ಪೈಲ್ಸ್‌ ಎಂದು ಬದಲಾವಣೆ ಮಾಡಲಾಗಿದೆ.. ಈ ಪುಸ್ತಕ ಇಡೀ ರಾಜಕಾರಣದ ಬಗ್ಗೆ ಬರೆಯಲಾಗಿದೆ.. ಈ ಪುಸ್ತಕ ರಿಲೀಸ್‌ ಆದ್ಮೇಲೆ ಬಿಜೆಪಿ ಪಕ್ಷ ಕೈ ಬಿಡಬಹುದು ಆದ್ರೆ ಜನರು ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ..

Trending News