ʼಸಿದ್ದರಾಮಯ್ಯ ಶಾಶ್ವತ ಶತ್ರುನೂ ಅಲ್ಲ.. ಮಿತ್ರನೂ ಅಲ್ಲ

  • Zee Media Bureau
  • Jun 12, 2022, 01:18 PM IST

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಮನೋಭವನೆ ಇಲ್ಲ.. ಅವರು ಸಿಎಂ ಆಗಿದ್ದಾಗ ನಾನು ತುಂಬ ಸಂತೋಷಪಟ್ಟಿದ್ದೆ.. ರಾಜಕೀಯದಲ್ಲಿ ಯಾರು ಶಾಶ್ವತ ಮಿತ್ರರೂ ಇಲ್ಲ, ಶತ್ರೂಗಳು ಇಲ್ಲ

Trending News