Guru Purnima: 2022 ರಲ್ಲಿ, ಗುರು ಪೂರ್ಣಿಮೆಯಂದು 4 ಅತ್ಯಂತ ಮಂಗಳಕರ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳು ಈ 3 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ವೇಳೆ ಈ ಮೂರು ರಾಶಿಯವರು ಬಹಳಷ್ಟು ಹಣವನ್ನು ಪಡೆಯುತ್ತಾರೆ ಮತ್ತು ಕೆಲಸದಲ್ಲಿ ಪ್ರಗತಿ ಹೊಂದುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
Guru Purnima 2022: ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸುವ ಪರಂಪರೆ ಇದೆ. ಗುರುವಿನ ಆಶೀರ್ವಾದ ಜೀವನದಲ್ಲಿ ಉನ್ನತಿ ಹಾಗೂ ಸಮೃದ್ಧಿಗೆ ಕಾರಣವಾಗುತ್ತದೆ.
2022ರಲ್ಲಿ ಗುರು ಪೂರ್ಣಿಮೆಯನ್ನು ಬಹಳ ವಿಶೇಷವಾದ ಕಾಕತಾಳೀಯವಾಗಿ ಆಚರಿಸಲಾಗುತ್ತದೆ. ಈ ದಿನ 4 ರಾಜಯೋಗಗಳು ರೂಪುಗೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ಗುರು ಪೂರ್ಣಿಮೆಯು ಗುರುವನ್ನು ಆರಾಧಿಸುವುದರ ಜೊತೆಗೆ ಸಂತೋಷ, ಸಮೃದ್ಧಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಲು ಸಹ ಬಹಳ ಮಂಗಳಕರವಾಗಿದೆ.
Guru Purnima 2022 Date: ವೇದಗಳ ರಚಿತ ಮಹರ್ಷಿ ವೇದವ್ಯಾಸ ಜಯಂತಿಯನ್ನು ದೇಶಾದ್ಯಂತ ಗುರು ಪೂರ್ಣಿಮಾ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಸೂರ್ಯ, ಬುಧ ಹಾಗೂ ಶುಕ್ರರಿಂದ ಶುಭ ಕಾಕತಾಳೀಯ ಸೃಷ್ಟಿಯಾಗುತ್ತಿದ್ದು, ಈ ಮೂರು ರಾಶಿಗಳ ಜನರಿಗೆ ಭಾರಿ ಧನಲಾಭ ತರಲಿದೆ.
Guru Purnima 2022 Date: ಮಹರ್ಷಿ ವೇದವ್ಯಾಸರ ಸ್ಮರಣಾರ್ಥ ಅವರ ಜನ್ಮ ತಿಥಿಯಂದು ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ಉತ್ಸವವನ್ನು ಜುಲೈ 13, 2022 ರಂದು ಆಚರಿಸಲಾಗುತ್ತಿದೆ. ಆದರೆ, ಈ ಬಾರಿಯ ಗುರು ಪೂರ್ಣಿಮಾ ಉತ್ಸವದಂದು ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ.
Guru Purnima 2022: ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸುವ ಪರಂಪರೆ ಇದೆ. ಗುರುವಿನ ಆಶೀರ್ವಾದ ಜೀವನದಲ್ಲಿ ಉನ್ನತಿ ಹಾಗೂ ಸಮೃದ್ಧಿಗೆ ಕಾರಣವಾಗುತ್ತದೆ.
Guru Purnima 2022 Date in India: ವರ್ಷ 2022ರ ಗುರು ಪೂರ್ಣಿಮಾ ತುಂಬಾ ವಿಶೇಷವಾಗಿದೆ. ಈ ಬಾರಿಯ ಗುರು ಪೂರ್ಣಿಮೆಯ ದಿನ ಗ್ರಹಗಳ ದೆಸೆಗಳು ತುಂಬಾ ವಿಶಿಷ್ಠವಾಗಿರಲಿವೆ. ಈ ದಿನ ಒಟ್ಟು ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸುವುರಿಂದ ತುಂಬಾ ಲಾಭ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.