Guinness World Record: ನಿರಂತರವಾಗಿ ಅತ್ತ ಪರಿಣಾಮ ಆತನಿಗೆ ತಲೆ ನೋವು, ಕಣ್ಣು ಉರಿಯಿಂದ ಮುಖ ಊದಿಕೊಂಡಿದ್ದು, ಅಳು ನಿಲ್ಲಿಸಿದ ಬಳಿಕ 45 ನಿಮಿಷಗಳ ಕಾಲ ಆತನಿಗೆ ಕಣ್ಣು ಸರಿಯಾಗಿ ಕಾಣಿಸಿಲ್ಲ.
Guinness Book of World Records: ಪ್ರತಿ ವಾರ ಒಂದಷ್ಟು ಹೊಸ ಚಿತ್ರಗಳು ಬರುತ್ತವೆ. ಕೆಲವು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದರೆ, ಕೆಲವು ಫ್ಲಾಪ್ ಆಗುತ್ತವೆ. ಆದರೆ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಣ ಗಳಿಸುವುದು ಮಾತ್ರವಲ್ಲದೆ ವಿದೇಶಗಳಲ್ಲಿಯೂ ಯಶಸ್ಸನ್ನು ಪಡೆಯುತ್ತವೆ.
Expensive ice cream: ಜನಪ್ರಿಯ ಐಸ್ ಕ್ರೀಂ ಬ್ರ್ಯಾಂಡ್ ತಯಾರಿಸುವ ಇತ್ತೀಚಿನ ಸಿಹಿತಿಂಡಿಯ ಬೆಲೆ ಕೇಳಿದ್ರೆ ಒಮ್ಮೆ ಅಚ್ಚರಿ ಪಡಬಹುದು. ಇದು ಅತ್ಯಂತ ದುಬಾರಿ ಐಸ್ ಕ್ರೀಂ ಎಂಬ ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದೆ. ಇದರ ಬೆಲೆಯಲ್ಲಿ ಒಂದು ಕಾರು ಖರೀದಿಸಬಹುದು ಎಂದರೆ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿ.
Push ups world record : 33 ವರ್ಷ ವಯಸ್ಸಿನ ಲ್ಯೂಕಾಸ್ ಒಂದು ಗಂಟೆಯೊಳಗೆ 3,206 ಪುಷ್-ಅಪ್ಗಳನ್ನು ಮಾಡಿದ್ದಾರೆ. ಇದಕ್ಕೂ ಮೊದಲು, ಏಪ್ರಿಲ್ 2022ರಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ 3,182 ಪುಶ್-ಅಪ್ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈಗ ಲ್ಯೂಕಾಸ್ ಡೇನಿಯಲ್ ದಾಖಲೆ ಬ್ರೇಕ್ ಮಾಡಿದ್ದಾರೆ.
Guinness World Records: ಈ ವ್ಯಕ್ತಿ 100ಕ್ಕೂ ಹೆಚ್ಚು ಮಹಿಳೆಯರ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ. 1949 ಮತ್ತು 1981 ರ ನಡುವೆ ಈ ಮಹಿಳೆಯರನ್ನು ವಿವಾಹವಾಗಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ, ಈ ವ್ಯಕ್ತಿಯು ಇಷ್ಟು ಮದುವೆಗಳನ್ನು ಮಾಡಿಕೊಂಡರೂ ಸಹಿತ ಯಾರಿಗೂ ವಿಚ್ಛೇದನ ನೀಡಿಲ್ಲ ಮತ್ತು ಈತ ಇದುವರೆಗೆ ಗರಿಷ್ಠ ಸಂಖ್ಯೆಯ ವಿವಾಹಗಳನ್ನು ಮಾಡಿಕೊಂಡ ದಾಖಲೆಯನ್ನು ತನ್ನ ಹೆಸರಿನ ಮೇಲೆ ಹೊಂದಿದ್ದಾನೆ.
Trending News: ಸತತ ಎರಡು ದಿನಗಳ ಕಾಲ ಪರಸ್ಪರರನ್ನು ಸ್ಮೂಚ್ ಮಾಡುತ್ತಾ 58 ಗಂಟೆಗಳವರೆಗೆ ಒಂದೇ ಪೋಸಿಶನ್ ನಲ್ಲಿ ನಿಂತಿತ್ತು ಈ ಜೋಡಿ. ಈ ಅವಧಿಯಲ್ಲಿ ಅವರಿಗೆ ಸ್ಟ್ರಾ ಮೂಲಕ ನೀರು ಮತ್ತು ಪಾನೀಯವನ್ನು ಸೇವಿಸಲು ಅವಕಾಶ ನೀಡಲಾಗಿತ್ತು.
Guinness World Records: ಈ ವ್ಯಕ್ತಿಯ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ವೆಬ್ಸೈಟ್ನಲ್ಲಿ ಈ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವ ಪುಟವೂ ಇದೆ.
Guinness World Records: ಸಾಮಾನ್ಯವಾಗಿ ಇಂತಹ ವಿಶಿಷ್ಟ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ, ಇದು ಬಳಕೆದಾರರನ್ನು ಬೆರಗುಗೊಳಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿರುವ ಥಾಮಸ್ ವೆಡ್ಡರ್ಸ್ ಕಥೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.
ರಾಜ್ಯದ ಪ್ರಮುಖ ಯೋಗ ಕಲಿಕಾ ಹಾಗೂ ಸಂಶೋಧನಾ ಕೇಂದ್ರವಾಗಿರುವ “ಅಕ್ಷರ ಯೋಗ” ಸಂಸ್ಥಾಪಕರಾದ ಹಿಮಾಲಯನ್ ಸಿದ್ದರಾಗಿರುವ ಅಕ್ಷರ್ ಅವರ ಮಾರ್ಗದರ್ಶನದಲ್ಲಿ ಇಂದು ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.
ಹತ್ತು ವರ್ಷಗಳ ಹಿಂದೆ ಮಾಡಿಸಿದ್ದ ಹೇರ್ ಕಟ್ ಕೆಟ್ಟದಾಗಿದ್ದರಿಂದ, ಅಂದೇ ಹೇರ್ ಕಟ್'ಗೆ ಗುಡ್ ಬೈ ಹೇಳಿದ ನಿಲಾನ್ಷಿ ಇಂದು ವಿಶ್ವದಲ್ಲೇ ಅತೀ ಉದ್ದದ ಕೂದಲು ಹೊಂದಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.