Viral Video: ಇಂಟರ್ನೆಟ್ ಜಮಾನಾದಲ್ಲಿ ಅಚ್ಚರಿ ಎನ್ನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆಯಿಲ್ಲ.. ಅದೇ ರೀತಿ ಇದೀಗ ಅಸಹ್ಯಕರ ದೃಶ್ಯಗಳಿಗೂ ಕೊರತೆಯಿಲ್ಲ ಎನ್ನುವಂತಾಗಿದೆ. ಯಾಕೆ ಅಂತೀರಾ ಈ ಸ್ಟೋರಿ ಓದಿ..
Benefits Of Ice Cream : ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್ ಕ್ರೀಂ ಇಷ್ಟ ಪಡದವರೇ ಇಲ್ಲ. ಇಷ್ಟೆಲ್ಲಾ ಸ್ವಾದಗಳಿಂದ ಆಕರ್ಷಕವಾಗಿರುವ ಮತ್ತು ರುಚಿಕರವಾಗಿರುವ ಐಸ್ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಹುತೇಕ ಪೋಷಕರು ಐಸ್ ಕ್ರೀಂ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಐಸ್ ಕ್ರೀಮ್ ತಿನ್ನುವುದರಿಂದಲೂ ಕೆಲವು ಪ್ರಯೋಜನಗಳಿವೆ.
Ice Cream Health Benefits : ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಇಷ್ಟಪಡುವ ಪದಾರ್ಥಗಳಲ್ಲಿ ಐಸ್ ಕ್ರೀಮ್ ಕೂಡ ಒಂದು. ಕೆಲವು ಜನರು ಐಸ್ ಕ್ರೀಮ್ ಅನ್ನು ಸ್ಟ್ರೆಸ್ ಬಸ್ಟರ್ ಎಂದು ಕಂಡುಕೊಳ್ಳುತ್ತಾರೆ.
Expensive ice cream: ಜನಪ್ರಿಯ ಐಸ್ ಕ್ರೀಂ ಬ್ರ್ಯಾಂಡ್ ತಯಾರಿಸುವ ಇತ್ತೀಚಿನ ಸಿಹಿತಿಂಡಿಯ ಬೆಲೆ ಕೇಳಿದ್ರೆ ಒಮ್ಮೆ ಅಚ್ಚರಿ ಪಡಬಹುದು. ಇದು ಅತ್ಯಂತ ದುಬಾರಿ ಐಸ್ ಕ್ರೀಂ ಎಂಬ ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದೆ. ಇದರ ಬೆಲೆಯಲ್ಲಿ ಒಂದು ಕಾರು ಖರೀದಿಸಬಹುದು ಎಂದರೆ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿ.
ಬೇಸಿಗೆಯಲ್ಲಿ ಐಸ್ ಕ್ರೀಂ ಹೆಚ್ಚು ತಿನ್ನಬಾರದು ಎಂದರೆ ನೀವು ಖಂಡಿತಾ ನಕ್ಕು ಬಿಡುತ್ತೀರಿ. ಆದರೆ, ಗೊತ್ತಿರಲಿ. ಐಸ್ ಕ್ರೀಂ ನೋಡಿದಾಕ್ಷಣ ತಿನ್ನಲು ಟೆಂಪ್ಟ್ ಆಗುತ್ತದೆ. ಆದರೆ, ಐಸ್ಕ್ರೀಂ ನಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.